ಸ್ವಿಮ್ಮಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಪ್ರಮುಖ ಸ್ಪಿನ್ನರ್: ವಿಶ್ವಕಪ್’ನಿಂದ ಹೊರಕ್ಕೆ…!
World Cup 2023, Adam Zampa: ಈಜುವಾಗ ಝಂಪಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಗಾಯ ಗಂಭೀರವಾಗಿಲ್ಲ ಎನ್ನಲಾಗಿದೆ. ಹೀಗಿದ್ದರೂ ಇಂದಿನ ಪಂದ್ಯಕ್ಕೆ ಲಭ್ಯವಾಗುವುದು ಕಷ್ಟವೆನ್ನಲಾಗುತ್ತಿದೆ. ಒಂದು ವೇಳೆ ಗೈರುಹಾಜರಾದರೆ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು.
World Cup 2023, Adam Zampa: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮುಖಾಮುಖಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ಆ್ಯಡಂ ಝಂಪಾ ಸ್ವಿಮ್ಮಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈಜುವಾಗ ಝಂಪಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಗಾಯ ಗಂಭೀರವಾಗಿಲ್ಲ ಎನ್ನಲಾಗಿದೆ. ಹೀಗಿದ್ದರೂ ಇಂದಿನ ಪಂದ್ಯಕ್ಕೆ ಲಭ್ಯವಾಗುವುದು ಕಷ್ಟವೆನ್ನಲಾಗುತ್ತಿದೆ. ಒಂದು ವೇಳೆ ಗೈರುಹಾಜರಾದರೆ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು.
ಇದನ್ನೂ ಓದಿ: weather report: ಅಂತಿಮ ಕ್ಷಣದಲ್ಲಿ ಚೆನ್ನೈ ಹವಾಮಾನ ದಿಢೀರ್ ಬದಲಾವಣೆ: ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು!
ಪಿಚ್ ವರದಿ:
ಚೆಪಾಕ್’ನ ಈ ಮೈದಾನ ಬ್ಯಾಟಿಂಗ್ ಮತ್ತು ಬೌಲಿಂಗ್’ಗೆ ಉತ್ತಮವಾಗಿದೆ. ಇಲ್ಲಿ ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 227 ರಿಂದ 299 ರನ್ ಗಳಿಸಿವೆ. ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಆರು ಬಾರಿ ಗೆದ್ದಿದೆ.
ಚೆಪಾಕ್ ಸ್ಟೇಡಿಯಂನ ODI ಪಂದ್ಯದ ದಾಖಲೆ
ಒಟ್ಟು ಪಂದ್ಯಗಳು: 23
ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಗೆಲುವು: 14 ಬಾರಿ
ರನ್ ಬೆನ್ನಟ್ಟಿದ ತಂಡಕ್ಕೆ ಗೆಲುವು: 8 ಬಾರಿ
ಮೊದಲ ಇನಿಂಗ್ಸ್’ನ ಸರಾಸರಿ ಸ್ಕೋರ್: 233
ತಂಡದಿಂದ ಅತ್ಯಧಿಕ ಸ್ಕೋರ್: 337
ತಂಡದಿಂದ ಕನಿಷ್ಠ ಸ್ಕೋರ್: 69
ಟಾಸ್ ಗೆದ್ದ ತಂಡ ಎಷ್ಟು ಬಾರಿ ಗೆದ್ದಿದೆ: 16 ಬಾರಿ
ಟಾಸ್ ಸೋತ ತಂಡ ಎಷ್ಟು ಬಾರಿ ಗೆದ್ದಿದೆ: 6 ಬಾರಿ
ಫಲಿತಾಂಶವಿಲ್ಲದ ಪಂದ್ಯ: 1
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಇತಿಹಾಸ ಸೃಷ್ಟಿಸಲು ರೋಹಿತ್ ಸಜ್ಜು! ವಿಶ್ವದಾಖಲೆ ರಚಿಸಲು ಒಂದೇ ಹೆಜ್ಜೆ ಬಾಕಿ…
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.