Ravindra Statement About India: ಕಳೆದ ದಿನ ಅಂದರೆ ಅಕ್ಟೋಬರ್ 28 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಸೋಲು ಕಂಡಿತ್ತು. ಆದರೆ ಈ ಪಂದ್ಯದಲ್ಲಿ ಕೀವೀಸ್ ಯುವ ಬ್ಯಾಟರ್ ರಚಿನ್ ರವೀಂದ್ರ ಭರ್ಜರಿ ಶತಕದಾಟವಾಡಿದ್ದರು. 89 ಎಸೆತಗಳಲ್ಲಿ ಭರ್ಜರಿ 116 ರನ್ ಗಳಿಸಿದ ರಚಿನ್, ಕಿವೀಸ್‌ ಬಳಗಕ್ಕೆ ನೆರವಾದವರು.‌


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಪ್ಪು 2ನೇ ಪುಣ್ಯಸ್ಮರಣೆ: ಅಪ್ಪು ಸ್ಮಾರಕದ ಮುಂದೆ ಅವರಿಗಿಷ್ಟವಾದ ತಿನಿಸು ಇಟ್ಟ ಮುದ್ದು ಮಕ್ಕಳು..


ಇನ್ನು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಚಿನ್ ಬಳಿ ಭಾರತದಲ್ಲಿ ಆಡುತ್ತಿರುವ ಅನುಭವ, ಆಡುವಾಗ ಎದುರಾಗುವ ಒತ್ತಡದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗಳಿಗೆ ರಚಿನ್ ಜಾಣ್ಮೆಯ ಉತ್ತರವನ್ನೇ ನೀಡಿದ್ದಾರೆ.


ಇದನ್ನೂ ಓದಿ: ನಾವಿಕನಿಲ್ಲದೆ ಮುಳುಗುತ್ತಿರುವ ಬಿಜೆಪಿ ಹಡಗಿನಿಂದ ಎಲ್ಲರೂ ಹೊರ ಜಿಗಿಯುವವರೇ?: ಕಾಂಗ್ರೆಸ್


“ಈ ಪ್ರಶ್ನೆಯನ್ನು ನನಗೆ ಬಹಳಷ್ಟು ಬಾರಿ ಕೇಳಲಾಗಿದೆ. ನಾನು 100% ನ್ಯೂಜಿಲ್ಯಾಂಡ್‌ ಪ್ರಜೆ.  ಆದರೆ ಇದೇ ವೇಳೆ ನನ್ನ ಭಾರತೀಯ ಪರಂಪರೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಇದು ನನ್ನ ಹೆತ್ತವರು ಹುಟ್ಟಿ ಬೆಳೆದ ದೇಶ. ಇಲ್ಲಿ ಆಟವಾಡಲು ನನಗೆ ಹೆಮ್ಮೆಯಾಗುತ್ತಿದೆ.  ನನ್ನ ಕುಟುಂಬದ ಬಹಳಷ್ಟು ಮಂದಿ ಇಲ್ಲಿಯೇ ಇದ್ದಾರೆ” ಎಂದು ರಚಿನ್ ಹೇಳಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ