Yashasvi Jaiswal Broke Sunil Gavaskar Record: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಪುಣೆಯಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಭಾರತ, ಸೋಲು ಕಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Ramalinga Reddy: ಸಚಿವ ರಾಮಲಿಂಗ ರೆಡ್ಡಿ ದೂರದೃಷ್ಟಿಯಿಂದ ಕೋರಮಂಗಲ ಸೇಫ್..!


ಇನ್ನು ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತಕ್ಕೆ ಉತ್ತಮ ಆರಂಭ ನೀಡಿದ್ದಲ್ಲದೆ ಸುನಿಲ್‌ ಗವಾಸ್ಕರ್ ಹೆಸರಲ್ಲಿದ್ದ 45 ವರ್ಷಗಳ ಹಳೆಯ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.


ಜೈಸ್ವಾಲ್ ಭಾರತದ ನೆಲದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಮೂಲಕ ಗವಾಸ್ಕರ್ ಅವರ ಹೆಸರಲ್ಲಿದ್ದ 45 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಗವಾಸ್ಕರ್ ಈ ಹಿಂದೆ 1979ರಲ್ಲಿ ತವರು ನೆಲದಲ್ಲಿ ಟೆಸ್ಟ್‌ನಲ್ಲಿ 1013 ರನ್ ಗಳಿಸಿದ್ದರು. ಆದರೆ ಇದೀಗ ಜೈಸ್ವಾಲ್ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಊಟದ ವಿರಾಮದವರೆಗೆ 1024 ರನ್ ಗಳಿಸುವ ಮೂಲಕ ಗವಾಸ್ಕರ್ ದಾಖಲೆಯನ್ನು ಮುರಿದಿದ್ದಾರೆ.


ಕ್ಯಾಲೆಂಡರ್ ವರ್ಷದಲ್ಲಿ  ಟೆಸ್ಟ್‌ಗಳಲ್ಲಿ 1000 ಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರ:
1047- ಗುಂಡಪ್ಪ ವಿಶ್ವನಾಥ್ (1979)
1024*-ಯಶಸ್ವಿ ಜೈಸ್ವಾಲ್ (2024)
1058- ಗ್ರಹಾಂ ಗೂಚ್ (1990)
1012- ಜಸ್ಟಿನ್ ಲ್ಯಾಂಗರ್ (2004)
1126- ಮೊಹಮ್ಮದ್ ಯೂಸುಫ್ (2006)
1407- ಮೈಕೆಲ್ ಕ್ಲಾರ್ಕ್ (2012)
1013- ಸುನಿಲ್ ಗವಾಸ್ಕರ್ (1979)


ಇದನ್ನೂ ಓದಿ: ಈ ನಟ ಯಾರು ಅಂತ ಹೇಳ್ತೀರಾ..? ಇವರು ಚಿತ್ರರಂಗದ ಆಧಾರ ಸ್ತಂಭ.. ಸೂಪರ್‌ ಸ್ಟಾರ್‌ ನಟ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ