Chandrayaan 3 :ಚಂದ್ರನ ಮೇಲೈ ಸ್ಪರ್ಶಕ್ಕೆ ಕ್ಷಣಗಣನೆ ! ಈ ಅದ್ಬುತದ ನೇರ ದೃಶ್ಯಗಳನ್ನು ಇಲ್ಲಿ ವೀಕ್ಷಿಸಿ
Chandrayaan 3 latest update :ಆಗಸ್ಟ್ 23 ರ ಬುಧವಾರ 18.04 ಗಂಟೆಗೆ ಚಂದ್ರಯಾನ-3 ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ.
Chandrayaan 3 latest update : ಚಂದ್ರಯಾನ-3 ಇತಿಹಾಸ ನಿರ್ಮಿಸಲು ಸಜ್ಜಾಗಿದೆ! ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಗ್ಯಾನ್' ಅನ್ನು ಒಳಗೊಂಡಿರುವ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಆಗಸ್ಟ್ 23 ರ ಬುಧವಾರ 18.04 ಗಂಟೆಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ.
ಭಾರತದ ಮೂರನೇ ಚಂದ್ರಯಾನ ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಕೆಲವು ವಾರಗಳ ನಂತರ, ಅಂದರೆ ಆಗಸ್ಟ್ 5 ರಂದು, ಲ್ಯಾಂಡರ್ ಚಂದ್ರನ ಕಕ್ಷೆಯನ್ನು ತಲುಪಿದೆ. ಆಗಸ್ಟ್ 20 ರಂದು, ಚಂದ್ರಯಾನ-3 ತನ್ನ ಎರಡನೇ ಮತ್ತು ಅಂತಿಮ ಡಿ-ಬೂಸ್ಟಿಂಗ್ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಇದನ್ನೂ ಓದಿ : ವಾಟ್ಸಪ್‌ನಲ್ಲೂ ಬಂತು ಹೊಸ ಫೀಚರ್..ಇಂಟರ್‌ನೆಟ್ ಲೋ ಇದ್ರೆ ಈ ಸೌಲಭ್ಯ ಲಾಭ ಇಲ್ಲ..!
ಲ್ಯಾಂಡಿಂಗ್ ಎಲ್ಲಿ ನಡೆಯುತ್ತದೆ? :
ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ "ಸಾಫ್ಟ್ ಲ್ಯಾಂಡಿಂಗ್" ಮಾಡುವಂತೆ ಹೊಂದಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ನ ಯಶಸ್ವಿ ಸ್ಪರ್ಶದ ನಂತರ, ಅದರ ಪ್ರೊಪಲ್ಷನ್ ಮಾಡ್ಯೂಲ್ ಭೂಮಿಯ ವಾತಾವರಣದ ಸಂಶೋಧನೆ ನಡೆಸುವ ಉದ್ದೇಶದಿಂದ ಚಂದ್ರನ ಸುತ್ತ ತನ್ನ ಕಕ್ಷೆಯನ್ನು ನಿರ್ವಹಿಸುತ್ತದೆ. ಈ ಮೂಲಕ ಅಮೆರಿಕ, ಚೀನಾ ಮತ್ತು ರಷ್ಯಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
ಹೆಚ್ಚುವರಿ ವಿದ್ಯುತ್ ಯೂನಿಟ್ ಗಳ ಬಳಕೆಯ ಕಾರಣದಿಂದ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದೀರಾ? ಇಲ್ಲಿವೆ ಟಿಪ್ಸ್!
ಇಸ್ರೋ ವೆಬ್‌ಸೈಟ್ - https://isro.gov.in
YouTube - https://youtube.com/watch?v=DLA_64yz8Ss…
ಫೇಸ್ಬುಕ್ : https://facebook.com/ISROನಲ್ಲಿ ಈ ಅಮೃತ ಘಳಿಗೆಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.