ನವದೆಹಲಿ : ನೀವು ಉತ್ತಮ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ, ನಿಮಗಾಗಿ ಕೆಲವು ಅದ್ಭುತ ಆಫರ್ ಗಳು ಇಲ್ಲಿವೆ.  ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ  50-ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. 


COMMERCIAL BREAK
SCROLL TO CONTINUE READING

iFFALCON ಅಲ್ಟ್ರಾ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 


ICICI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರ ಮೂಲಕ ಇದರ ಮೇಲೆ 1,250 ರ ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಕೊಡುಗೆಯೊಂದಿಗೆ ಮತ್ತೆ  11,000 ರೂ. ವರೆಗೆ ಲಾಭವಾಗಲಿದೆ. ಒಟ್ಟಾರೆಯಾಗಿ ಈ ಟಿವಿ ಮೇಲೆ 40,241 ರೂಪಾಯಿಗಳ ರಿಯಾಯಿತಿ ಪಡೆಯಬಹುದು. 


 
ಇದನ್ನೂ ಓದಿ : OPPO EV: 2024ರಲ್ಲಿ ಭಾರತದಲ್ಲಿ ಓಡಾಡಲಿವೆ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್?


Mi 5X ಅಲ್ಟ್ರಾ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 


Flipkart)  ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 2,100 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ 11 ಸಾವಿರದವರೆಗೆ ಉಳಿತಾಯ ಮಾಡಬಹುದು. 



Samsung ಕ್ರಿಸ್ಟಲ್ ಅಲ್ಟ್ರಾ HD LED ಸ್ಮಾರ್ಟ್ ಟಿವಿ 


Joker Virus: ನಿಮ್ಮ ಫೋನ್ ದೋಚಲು ಬಂದಿದ್ದಾನೆ ಜೋಕರ್, ಈ 14 ಅಪ್ಲಿಕೇಶನ್‌ಗಳನ್ನು ತಕ್ಷಣ ಅಳಿಸಿ


LG ಅಲ್ಟ್ರಾ HD LED ಸ್ಮಾರ್ಟ್ ಟಿವಿ 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.