How to Reduce Electricity Bill in Summers: ಕೆಲವೊಂದು ಸಾರಿ ಮನೆಯಲ್ಲಿ ಎಸಿ ಇಲ್ಲದೆ ಕಾಲ ಕಳೆಯುವುದು ತುಂಬಾ ಕಠಿಣ ಎನಿಸುತ್ತದೆ. ಆದರೆ, ನಿರಂತರವಾಗಿ ಮನೆಯಲ್ಲಿ ಎಸಿ ಚಲಾಯಿಸುವುದರಿಂದ ವಿದ್ಯುತ್ ಬಿಲ್ ಭಾರಿ ಹೆಚ್ಚಾಗುತ್ತದೆ. ಈ ಸಮಸ್ಯೆಗೆ ನಮ್ಮ ಬಳಿ ಒಂದು ಉಪಾಯವಿದೆ. ಈ ಉಪಾಯ ಅನುಸರಿಸಿ ನೀವು ದಿನವಿಡೀ ಎಸಿ ಚಲಾಯಿಸಬಹುದು ಹಾಗೂ ವಿದ್ಯುತ್ ಬಿಲ್ ಕೂಡ ಹೆಚ್ಚಾಗುವುದಿಲ್ಲ. ಹೌದು, ಇಂದು ನಾವು ನಿಮಗೆ ಡಿವೈಸ್  ವೊಂದರ ಕುರಿತು ಮಾಹಿತಿ ನೀಡಲಿದ್ದು, ಈ ಡಿವೈಸ್ ಸಹಾಯದಿಂದ ನೀವು ದಿನವಿಡೀ ಎಸಿ ಚಲಾಯಿಸಬಹುದು ಮತ್ತು ನಿಮ್ಮ ವಿದ್ಯುತ್ ಬಿಲ್ ಕೂಡ ಉಳಿತಾಯವಾಗಲಿದೆ. ಹಾಗಾದರೆ ಬನ್ನಿ ಈ ಡಿವೈಸ್ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ. 


COMMERCIAL BREAK
SCROLL TO CONTINUE READING

ಮನೆಗೆ ಈ ಉಪಕರಣ ತಂದು ವಿದ್ಯುತ್ ಬಿಲ್ ಉಳಿತಾಯ ಮಾಡಿ
ನಾವು ಇಲ್ಲಿ ಚರ್ಚಿಸುತ್ತಿರುವ ಉಪಕರಣದ ಹೆಸರು ಎಸಿ ಪವರ್ ಸೇವಿಂಗ್ ಡಿವೈಸ್. ಇದನ್ನು ಬಳಸಿ ನೀವು ನಿಮ್ಮ ವಿದ್ಯುತ್ ಶುಲ್ಕವನ್ನು ಸುಲಭವಾಗಿ ಕಮ್ಮಿ ಮಾಡಿಕೊಳ್ಳಬಹುದು ಮತ್ತು ನೀವು ನಿಮ್ಮ ಎಸಿಯನ್ನು ಕೂಡ ನಿರಂತರವಾಗಿ ಚಲಾಯಿಸಬಹುದು. ಈ ಡಿವೈಸ್ ಅನ್ನು ನೀವು ನಿಮ್ಮ ಎಸಿಗೆ ಅಳವಡಿಸಬಹುದಾಗಿದ್ದು, ಇದು ನಿಮ್ಮ ವಿದ್ಯುತ್ ಕೂಡ ಉಳಿತಾಯ ಮಾಡಲಿದೆ. 
Kerala Monsoon: ಕೇರಳಕ್ಕೆ ಮಾನ್ಸೂನ್ ಪ್ರವೇಶ? ರಾಜ್ಯದ 9 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್ ಘೋಷಿಸಿದ ಐಎಂಡಿ


ಕೇವಲ ರೂ.799ಕ್ಕೆ ಖರೀದಿಸಿ ಈ ಉಪಕರಣ
ಮೊದಲನೆಯದಾಗಿ Proelectra MDP08 ಕುರಿತು ಹೇಳುವುದಾದರೆ, ಇದನ್ನು ನೀವು ವಿದ್ಯುತ್ ಉಳಿಸಲು ಬಳಸಬಹುದು. 1KW ಸಾಮರ್ಥ್ಯದ ಈ ವಿದ್ಯುತ್ ಉಳಿತಾಯ ಸಾಧನವನ್ನು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಎಲ್ಲಿ ಬೇಕಾದರೂ ನೀವು ಬಳಸಬಹುದು. ಅಮೆಜಾನ್‌ನಲ್ಲಿ ಇದರ ಬೆಲೆ 2200 ರೂ. ಆದರೆ ಶೇಕಡಾ 64 ರಷ್ಟು ರಿಯಾಯಿತಿ ನಂತರ ಇದನ್ನು 799 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು ಇದನ್ನು ನಿಮ್ಮ ಮನೆಯ ಎಸಿಯಲ್ಲಿ ಅಳವಡಿಸಬೇಕು. 


ಇದನ್ನೂ ಓದಿ-Smartphone ನಲ್ಲಿ ಶೀಘ್ರದಲ್ಲಿಯೇ ಬರಲಿದೆ ಈ ಅದ್ಭುತ ವೈಶಿಷ್ಟ್ಯ! ಅದೂ ಉಚಿತ


ಈ ಸಾಧನವನ್ನು ಸಹ ಬಳಸಬಹುದು
ಡೈನಾಮಿಕ್ ಎಸಿ ಪವರ್ ಸೇವರ್ ಸಾಧನವು ನೀವು ಬಳಸಬಹುದಾದ ಮತ್ತೊಂದು ಆಯ್ಕೆಯಾಗಿದೆ. ಇದು ಸಂಪೂರ್ಣ ಸ್ವಯಂಚಾಲಿತ AC ಪವರ್ ಸೇವರ್ ಸಾಧನವಾಗಿದೆ.  ಇಂಜಿನಿಯರ್ ಸಹಾಯದಿಂದ ನೀವು ನಿಮ್ಮ AC ಯಲ್ಲಿ ಇದನ್ನು ಇನ್ಸ್ಟಾಲ್ ಮಾಡಬೇಕು. ಈ ಸಾಧನವನ್ನು ಇನ್ಸ್ಟಾಲ್ ಮಾಡುವ ಮೂಲಕ, ನೀವು ನಿಮ್ಮ ಮನೆಯ ವಿದ್ಯುತ್ ಬಿಲ್‌ನಲ್ಲಿ ಶೇ.10 ರಿಂದ ಶೇ. 40 ರಷ್ಟು ಕಡಿಮೆಯಾಗಲಿದೆ.  ಇತರ ಸಾಧನಗಳಿಗೆ ಹೋಲಿಸಿದರೆ ಇದು ಸಾಕಷ್ಟು ದುಬಾರಿಯಾಗಿದೆ ಮತ್ತು ನೀವು ಇದನ್ನು 7800 ರೂ.ಗೆ ಖರೀದಿಸಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.