Electricity Bill Reduce Tips : ಮನೆಗಳಲ್ಲಿ ಏನೇ ಕೆಲಸ ಮಾಡಬೇಕಾದರೂ ವಿದ್ಯುತ್ ಉಪಕರಣಗಳನ್ನು ಬಳಸುವುದು ಸಾಮಾನ್ಯ. ಹೀಗೆ ಪ್ರತಿಯೊಂದು ಕೆಲಸಕ್ಕೂ ವಿದ್ಯುತ್ ಉಪಯೋಗಿಸುವಾಗ ವಿದ್ಯುತ್ ಬಿಲ್ ಕೂಡಾ ಏರುತ್ತಲೇ ಹೋಗುತ್ತದೆ. ಆದರೆ  ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ಕೂಡಾ ಸಾಧ್ಯ. ಅದು ಹೇಗೆ ಅಂದರೆ, ಮನೆಯಲ್ಲಿ ಒಂದು ಸಾಧನವನ್ನು ಅಳವಡಿಸಬೇಕು. ಈ ಸಾಧನವನ್ನು ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಇನ್ನು ಈ ಸಾಧನವನ್ನು ಮನೆಯ ಯಾವ ಮೂಲೆಯಲ್ಲಿ ಬೇಕಾದರೂ ಅಳವಡಿಸಬಹುದು. 


COMMERCIAL BREAK
SCROLL TO CONTINUE READING

 ಎಂ ಡಿ ಪ್ರೊ ಎಲೆಕ್ಟ್ರಾ ಪವರ್ ಸೇವರ್  ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ : 
ಎಂ ಡಿ ಪ್ರೊ ಎಲೆಕ್ಟ್ರಾ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್  ಸಾಕಷ್ಟು ಜನಪ್ರಿಯವಾಗಿದೆ. ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಮನೆಯಲ್ಲಿ ಎಸಿ ಅಥವಾ ಇತರ ಉಪಕರಣಗಳನ್ನು ಬಳಸುತ್ತಿದ್ದರೆ, ಈ ಸಾಧನವನ್ನು ಬಳಸಿಕೊಂಡು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. ಮನೆಯಲ್ಲಿ ವಿದ್ಯುತ್ ಬಳಕೆಗೆ ಅನುಗುಣವಾಗಿ ವಿವಿಧ ರೀತಿಯ ಸಾಧನಗಳು ಲಭ್ಯವಿದೆ. 


ಇದನ್ನೂ ಓದಿ :  ನಿಮ್ಮ ಫೋನ್ ಅನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುತ್ತೆ ವಾಟ್ಸಾಪ್- ಹೇಗೆ ಗೊತ್ತಾ?


ಎಂ ಡಿ ಪ್ರೊ ಎಲೆಕ್ಟ್ರಾ ಪವರ್ ಸೇವರ್  ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಬೆಲೆ :
ಎಂ ಡಿ ಪ್ರೊ ಎಲೆಕ್ಟ್ರಾ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಬೆಲೆ 2,200 ರೂ. ಆದರೆ Amazonನಲ್ಲಿಇದು ಕೇವಲ  799 ರೂ.ಗೆ ಲಭ್ಯವಿದೆ. ಸಾಧನದ ಮೇಲೆ ಶೇಕಡಾ 64 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ಈಗ ನಿಮ್ಮ ವಿದ್ಯುತ್ ಬಿಲ್ ನ ಟೆನ್ಷನ್ ಕೇವಲ 700 ರೂಪಾಯಿಯಲ್ಲಿ  ಕಡಿಮೆಯಾಗುತ್ತದೆ. 


ಇದು ತುಂಬಾ ಕಾಂಪ್ಯಾಕ್ಟ್ ಸಾಧನವಾಗಿದೆ. ಇದನ್ನು ಸುಲಭವಾಗಿ ಇನ್ಸ್ಟಾಲ್ ಮಾಡಬಹುದು. ಇದನ್ನು ಮನೆಯ ಯಾವುದೇ ಸಾಕೆಟ್‌ನಲ್ಲಿ ಅಳವಡಿಸಬಹುದು. ಒಮ್ಮೆ ಈ ಸಾಧನವನ್ನು ಅಳವಡಿಸಿದ ನಂತರ ವಿದ್ಯುತ್ ಬಳಕೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. 


 ಇದನ್ನೂ ಓದಿ :  ಐಫೋನ್ 13 ಪ್ರೊ ಮ್ಯಾಕ್ಸ್‌ನಲ್ಲಿ ಬಂಪರ್ ರಿಯಾಯಿತಿ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.