Electricity Saving Tips: ಬದಲಾದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಎಸಿ, ಕೂಲರ್ ಮತ್ತು ಫ್ಯಾನ್‌ಗಳಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಕೂಡ ಸಾಧ್ಯವಿಲ್ಲ. ಆದರೆ, ಇವುಗಳ ಅತಿಯಾದ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗುವ ಚಿಂತೆಯೂ ಕೂಡ ಹಲವರನ್ನು ಕಾಡುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಬದಲಿಗೆ ನಿಮ್ಮ ಮನೆಯ ಎಲೆಕ್ಟ್ರಿಕ್ ಮೀಟರ್‌ನೊಂದಿಗೆ ಈ ಒಂದು ಸಣ್ಣ ಸಾಧನವನ್ನು ಅಳವಡಿಸಿದರೆ ಎಸಿ, ಕೂಲರ್ ಬಳಸಿದರೂ ಕೂಡ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ. ಅದುವೇ ಪವರ್ ಸೇವರ್ ಸಾಧನ.


COMMERCIAL BREAK
SCROLL TO CONTINUE READING

ಪವರ್ ಸೇವರ್ ಸಾಧನ: 
ಪವರ್ ಸೇವರ್ ಎಂದರೆ ವಿದ್ಯುತ್ ಉಳಿತಾಯ ಸಾಧನವನ್ನು ಅಳವಡಿಸುವ ಮೂಲಕ ನೀವು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. ಇದರ ಹೆಸರು, MD Proelectra ಪವರ್ ಸೇವರ್ ಸಾಧನ. ಈ ಸಾಧನವನ್ನು ಬಳಸಿಕೊಂಡು ನೀವು ನಿಮ್ಮ ಮನೆಯಲ್ಲಿ ಎಸಿ, ಕೂಲರ್ ಮತ್ತು ಫ್ಯಾನ್‌ಗಳನ್ನು ಬಳಸಿದರೂ ಕೂಡ ಹೆಚ್ಚಿನ ವಿದ್ಯುತ್ ಬಿಲ್ ಟೆನ್ಷನ್ ಇರುವುದಿಲ್ಲ. 


ಇದನ್ನೂ ಓದಿ- ರಾತ್ರಿ ವೇಳೆ Android ಬಳಕೆದಾರರ ಬೇಹುಗಾರಿಕೆ ನಡೆಸುತ್ತಾ WhatsApp!


ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಬೆಲೆ:
ಭಾರತದಲ್ಲಿ ಎಮ್‌ಡಿ ಪ್ರೊಎಲೆಕ್ಟ್ರಾ  (MD Proelectra) ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಬೆಲೆ ಸುಮಾರು 2,000 ರೂ.ಗಳಿಂದ 2500 ರೂ.ಗಳವರೆಗೆ ಇರುತ್ತದೆ. ಆದಾಗ್ಯೂ, ನೀವು ಈ ಡಿವೈಸ್ ಅನ್ನು ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ಈ ಸಾಧನದ ಖರೀದಿಯಲ್ಲಿ 64% ರಿಯಾಯಿತಿ ಲಭ್ಯವಿದೆ. ಅರ್ಥಾತ್ ಈ ಸಾಧನವನ್ನು ನೀವು ಅಮೆಜಾನ್ ನಲ್ಲಿ ಕೇವಲ 799 ರೂ.ಗಳಿಗೆ ಖರೀದಿಸಬಹುದು. 


ಇದನ್ನೂ ಓದಿ- ಈ ಟ್ರಿಕ್ ಮೂಲಕ ಸೂಪರ್ ಸ್ಪೀಡ್ ಆಗುತ್ತದೆ ನಿಮ್ಮ Mobile internet!


ಎಮ್‌ಡಿ ಪ್ರೊಎಲೆಕ್ಟ್ರಾ ಪವರ್ ಸೇವರ್  ಸಾಧನವು ಕಾಂಪ್ಯಾಕ್ಟ್ ಸಾಧನವಾಗಿದ್ದು, ಅದನ್ನು ಎಲ್ಲಿಬೇಕಾದರೂ ಸುಲಭವಾಗಿ ಇನ್ಸ್ಟಾಲ್ ಮಾಡಬಹುದು. ಮನೆಯ ಯಾವುದೇ ಸಾಕೆಟ್‌ನಲ್ಲಿ ಸುಲಭವಾಗಿ ಅಳವಡಿಸಬಹುದು. ಇದು ನಿಮಗೆ ಹೆಚ್ಚಿನ ವಿದ್ಯುತ್ ಬಿಲ್ ಚಿಂತೆಯಿಂದ ಮುಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ