ಮೈಕ್ರೋಸಾಫ್ಟ್ ವಿಂಡೋಸ್ ನ ಸಾಫ್ಟ್ವೇರ್ ಸ್ಥಗಿತದ ಹಿನ್ನೆಲೆ ವಿಮಾನ ಪ್ರಯಾಣ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಪ್ರಮುಖ ಸೇವೆಗಳ ಮೇಲೆ ಪರಿಣಾಮ ಬೀರಿದೆ


COMMERCIAL BREAK
SCROLL TO CONTINUE READING

ಮೈಕ್ರೋಸಾಫ್ಟ್ ನ ಹೊಸ ಅಪ್ಡೇಟ್ಸ್ ನಿಂದಾಗಿ ನೀಲಿ ಪರದೆ ಎಂದು ಕಾಣುತ್ತಿದೆ ಮತ್ತು ಈ ಕುರಿತಂತೆ ಮೈಕ್ರೋಸಾಫ್ಟ್ನ ಸೇವಾಕೇಂದ್ರ ಘೋಷಿಸಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ. 


ಇದನ್ನು ಓದಿ : ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ!


ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಮೈಕ್ರೋಸಾಫ್ಟ್ ನ ಕ್ರಾಸ್ ನಿಂದಾಗಿ ಸೇವೆಗಳ ಮೇಲೆ ಪರಿಣಾಮ ಬೀರಿದ್ದು ವಿಮಾನ ಟಿಕೆಟ್ ಬುಕಿಂಗ್ ಹಾಗೂ ಚೆಕ್ಕಿಂಗ್ ಸೇವೆಗಳು ಸ್ಥಗಿತಗೊಂಡಿವೆ.


ದೆಹಲಿ ವಿಮಾನ ನಿಲ್ದಾಣವೂ ಈ ಸಮಸ್ಯೆ ಎದುರಿಸುತ್ತಿದ್ದು, ಟ್ವಿಟರ್ ಖಾತೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತೇವೆ ಮತ್ತು ವಿಮಾನಯಾನ ಸಂಸ್ಥೆಗಳು ಈ ಕಾರಣದಿಂದ ಈ ಅನಾನುಕೂಲತೆಯನ್ನು ಕಡಿಮೆ ಮಾಡಲು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್ ಅನ್ನು ನೀಡುತ್ತಿದೆ 


ಇದನ್ನು ಓದಿ : ಕೇವಲ 21ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ನಿರ್ಮಾಪಕ, ನಟನ ಪುತ್ರಿ.!


ಮೈಕ್ರೋಸಾಫ್ಟ್ ಈ ಸ್ಥಗಿತದ ಕುರಿತು ಏರ್ಲೈನ್ ಪ್ರತಿಕ್ರಿಯಿಸಿದ್ದು, ಬುಕಿಂಗ್, ಚೆಕ್ ಇನ್ ಮತ್ತು ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತಿಳಿಸಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.