ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ Nokia, ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ
ಡ್ಯುಯಲ್-ಸಿಮ್ (Nano) ನೋಕಿಯಾ 2.4 ಆಂಡ್ರಾಯ್ಡ್ 10 (Android 10) ರಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 20: 9 ಆಕಾರ ಅನುಪಾತದೊಂದಿಗೆ 6.5-ಇಂಚಿನ ಎಚ್ಡಿ + (720x1,600 ಪಿಕ್ಸೆಲ್‌ಗಳು) ಡಿಸ್ಪ್ಲೇ ಹೊಂದಿದೆ.
ನವದೆಹಲಿ: ನೋಕಿಯಾ ತನ್ನ ಹೊಸ ಸ್ಮಾರ್ಟ್‌ಫೋನ್ ನೋಕಿಯಾ 2.4 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕುರಿತಂತೆ ಎಚ್‌ಎಂಡಿ ಗ್ಲೋಬಲ್ ನವೆಂಬರ್ 26 ರಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಹೊಸ ನೋಕಿಯಾ 2.4 ಬಜೆಟ್ ಫೋನ್ ಆಗಿದೆ. ಅದರ ವೈಶಿಷ್ಟ್ಯಗಳು ಮತ್ತು ಬೆಲೆ ಬಗ್ಗೆ ತಿಳಿಯಲು ಮುಂದೆ ಓದಿ...
ನೋಕಿಯಾ 2.4 ಬೆಲೆ :
ನೋಕಿಯಾ (Nokia) ಮೊಬೈಲ್ ಇಂಡಿಯಾ ಈ ಹೊಸ ಸಾಧನದ ಬೆಲೆಯನ್ನು (Nokia 2.4 Price in India) 10,399 ರೂ. ಎಂದು ನಿಗದಿಗೊಳಿಸಿದೆ.
ಇದರ ವೈಶಿಷ್ಟ್ಯಗಳು :
ಡ್ಯುಯಲ್-ಸಿಮ್ (Nano) ನೋಕಿಯಾ 2.4 ಆಂಡ್ರಾಯ್ಡ್ 10 (Android 10) ರಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 20: 9 ಆಕಾರ ಅನುಪಾತದೊಂದಿಗೆ 6.5-ಇಂಚಿನ ಎಚ್ಡಿ + (720x1,600 ಪಿಕ್ಸೆಲ್‌ಗಳು) ಡಿಸ್ಪ್ಲೇ ಹೊಂದಿದೆ. ಫೋನ್ ಪಂಚ್ ಹೋಲ್ ಹೊಂದಿರುವ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಇದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ ಸಂವೇದಕ 13 ಮೆಗಾಪಿಕ್ಸೆಲ್‌ಗಳು.
ನಿಮ್ಮ Mi, Redmi ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ? ಇಲ್ಲಿದೆ ಪರಿಹಾರ
ಇದಲ್ಲದೆ ಎರಡನೇ ಸಂವೇದಕವು 5 ಮೆಗಾಪಿಕ್ಸೆಲ್‌ಗಳು ಮತ್ತು ಮೂರನೇ ಸಂವೇದಕವು 2 ಮೆಗಾಪಿಕ್ಸೆಲ್‌ಗಳದ್ದಾಗಿದೆ. ಫೋನ್ Qualcomm Snapdragon 460 ಪ್ರೊಸೆಸರ್ ಹೊಂದಿದೆ. ಫೋನ್ 3 / 4GB RAM ಮತ್ತು 32GB / 64GB ಶೇಖರಣಾ ಆಯ್ಕೆಯನ್ನು ಹೊಂದಿದೆ. ಫೋನ್ 4,000mAh ಬ್ಯಾಟರಿಯನ್ನು ಹೊಂದಿದ್ದು ಇದು ಸ್ಟ್ಯಾಂಡರ್ಡ್ 10 ವ್ಯಾಟ್ ಚಾರ್ಜ್ ಬೆಂಬಲದೊಂದಿಗೆ ಬರುತ್ತದೆ.
ನಿಮ್ಮ ಮೊಬೈಲ್‌ನಲ್ಲೂ ಕೆಲವು ಅಪ್ಲಿಕೇಶನ್‌ಗಳನ್ನು Remove ಮಾಡಲು ಸಾಧ್ಯವಾಗುತ್ತಿಲ್ಲವೇ? ಈ ಟ್ರಿಕ್ ಅನುಸರಿಸಿ
ಈ ಫೋನಿನ ಉತ್ತಮ ವಿಷಯವೆಂದರೆ ನೋಕಿಯಾ 2.4 ರಲ್ಲಿ ಮೀಡಿಯಾ ಟೆಕ್ ಹೆಲಿಯೊ ಪಿ 22 (MediaTek Helio P22) ಪ್ರೊಸೆಸರ್ ನೀಡಲಾಗಿದೆ. ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ ಸಂವೇದಕ 13 ಮೆಗಾಪಿಕ್ಸೆಲ್‌ಗಳು. ಫೋನ್ 2 / 3GB RAM ಮತ್ತು 32GB / 64GB ಶೇಖರಣಾ ಆಯ್ಕೆಯನ್ನು ಹೊಂದಿದೆ.