English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Web-Stories
×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Nokia

Nokia News

ಸ್ಟ್ರಾಂಗ್ ಬ್ಯಾಟರಿಯೊಂದಿಗೆ 5G ಸ್ಮಾರ್ಟ್‌ಫೋನ್ ಪರಿಚಯಿಸಲಿರುವ Nokia
Nokia Sep 6, 2023, 12:36 PM IST
ಸ್ಟ್ರಾಂಗ್ ಬ್ಯಾಟರಿಯೊಂದಿಗೆ 5G ಸ್ಮಾರ್ಟ್‌ಫೋನ್ ಪರಿಚಯಿಸಲಿರುವ Nokia
Nokia G42: ಇತ್ತೀಚಿನ ದಿನಗಳಲ್ಲಿ 5ಜಿ ಸ್ಮಾರ್ಟ್‌ಫೋನ್ ಗಳತ್ತ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಪ್ರಸಿದ್ದ ಫೋನ್ ತಯಾರಕ ನೋಕಿಯಾ ಕೂಡ ಶೀಘ್ರದಲ್ಲೇ ಹೊಸ 5ಜಿ‌ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಯಾವುದೀ ಫೋನ್, ಇದರ ವಿಶೇಷತೆಗಳೇನು ಎಂದು ತಿಳಿಯೋಣ... 
2,500ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನೋಕಿಯಾದ 4G ಫೋನ್
Nokia Jul 5, 2023, 02:37 PM IST
2,500ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನೋಕಿಯಾದ 4G ಫೋನ್
Nokia 110 4G, Nokia 110 2G Phones: ಎಚ್‌ಎಮ್‌ಡಿ ಗ್ಲೋಬಲ್ ಮಾಲೀಕತ್ವದ ನೋಕಿಯಾ ಭಾರತದಲ್ಲಿ Nokia 110 4G, Nokia 110 2G ಎಂಬ ಎರಡು ಹೊಸ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಹ್ಯಾಂಡ್‌ಸೆಟ್‌ಗಳು ಅಂತರ್ಗತ  ಯೂ‌ಪಿ‌ಐ ಪಾವತಿ ಅಪ್ಲಿಕೇಶನ್ ಅನ್ನು ಹೊಂದಿವೆ ಮತ್ತು ನೀರಿನ ಪ್ರತಿರೋಧದೊಂದಿಗೆ ಬರುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. 
ನೆಲಕ್ಕೆ ಬಿದ್ದರೂ ಒಡೆಯದ NOKIA ಫೋನ್; ಒಮ್ಮೆ ಚಾರ್ಜ್ ಮಾಡಿದ್ರೆ 22 ದಿನ ಯೂಸ್ ಮಾಡಬಹುದು; ಬೆಲೆ ಕೂಡ ಅಗ್ಗ!
Nokia May 8, 2023, 10:43 AM IST
ನೆಲಕ್ಕೆ ಬಿದ್ದರೂ ಒಡೆಯದ NOKIA ಫೋನ್; ಒಮ್ಮೆ ಚಾರ್ಜ್ ಮಾಡಿದ್ರೆ 22 ದಿನ ಯೂಸ್ ಮಾಡಬಹುದು; ಬೆಲೆ ಕೂಡ ಅಗ್ಗ!
Nokia 105 Specifications: ಫಿನ್ಲೆಂಡ್ ಮೂಲದ ಬಹುರಾಷ್ಟ್ರೀಯ ಕಾರ್ಪೊರೇಶನ್ ಕಂಪನಿ ನೋಕಿಯಾ. ಪ್ರಪಂಚದ ಮೊಬೈಲ್ ಫೋನುಗಳ ಅತಿ ದೊಡ್ಡ ತಯಾರಕ ಎನಿಸಿಕೊಂಡಿರುವ ನೋಕಿಯಾ ಇದೀಗ ಹೊಸ ಮೊಬೈಲ್ ಒಂದನ್ನು ಬಿಡುಗಡೆ ಮಾಡಲಿದೆ. ಇದರ ವೈಶಿಷ್ಟ್ಯ, ಬೆಲೆಯ ಬಗ್ಗೆ ತಿಳಿದರೆ ಶಾಕ್ ಆಗೋದು ಪಕ್ಕಾ.
ಬಲವಾದ ಬ್ಯಾಟರಿ, ಉತ್ತಮ ಕ್ಯಾಮರಾ ಜೊತೆಗೆ ಲಭ್ಯವಾಗಲಿದೆ ನೋಕಿಯಾದ 5ಜಿ ಸ್ಮಾರ್ಟ್‌ಫೋನ್
Nokia 5G Nov 9, 2022, 08:07 AM IST
ಬಲವಾದ ಬ್ಯಾಟರಿ, ಉತ್ತಮ ಕ್ಯಾಮರಾ ಜೊತೆಗೆ ಲಭ್ಯವಾಗಲಿದೆ ನೋಕಿಯಾದ 5ಜಿ ಸ್ಮಾರ್ಟ್‌ಫೋನ್
Nokia Cheap 5g Smartphone: HMD ಗ್ಲೋಬಲ್ ಭಾರತದಲ್ಲಿ Nokia G60 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಈ 5ಜಿ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. Nokia G60 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
 Flipkart Diwali Sale: ಕೇವಲ 599 ರೂಪಾಯಿಗೆ ಖರೀದಿಸಿ ನೋಕಿಯಾ ಸ್ಮಾರ್ಟ್ ಫೋನ್.!
Nokia Oct 11, 2022, 02:16 PM IST
Flipkart Diwali Sale: ಕೇವಲ 599 ರೂಪಾಯಿಗೆ ಖರೀದಿಸಿ ನೋಕಿಯಾ ಸ್ಮಾರ್ಟ್ ಫೋನ್.!
Flipkart Diwali Sale: ಅಕ್ಟೋಬರ್ 16 ರವರೆಗೆ ನಡೆಯುವ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಅನೇಕ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
Nokia 5 Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ನೋಕಿಯಾದ 5G ಸ್ಮಾರ್ಟ್‌ಫೋನ್!
Nokia 5G Smartphone Oct 10, 2022, 08:49 AM IST
Nokia 5 Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ನೋಕಿಯಾದ 5G ಸ್ಮಾರ್ಟ್‌ಫೋನ್!
Nokia 5G ಸ್ಮಾರ್ಟ್‌ಫೋನ್: Nokia ಶೀಘ್ರದಲ್ಲೇ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5G ಸ್ಮಾರ್ಟ್‌ಫೋನ್ ಅನ್ನು ತರುತ್ತಿದೆ. ಇದರ ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ.
ನೋಕಿಯಾದ 12,499 ರೂ. ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಕೇವಲ 849 ರೂ.ಗಳಿಗೆ ಖರೀದಿಸಿ
Amazon Great Indian Festival 2022: Sep 27, 2022, 01:19 PM IST
ನೋಕಿಯಾದ 12,499 ರೂ. ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಕೇವಲ 849 ರೂ.ಗಳಿಗೆ ಖರೀದಿಸಿ
Bumper Offer On Nokia Smartphone: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಒಮ್ಮೆ ಫುಲ್ ಚಾರ್ಜ್ ಆದರೆ 3 ದಿನ ಕಾರ್ಯನಿರ್ವಹಿಸಬಲ್ಲ Nokia ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಆಫರ್ ನೀಡಲಾಗುತ್ತಿದೆ. ಈ ಸೇಲ್‌ನಲ್ಲಿ ನೋಕಿಯಾದ 12,499 ರೂ. ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಕೇವಲ 849 ರೂ.ಗಳಿಗೆ ಖರೀದಿಸಬಹುದು.
ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಬಿಡುಗಡೆ-ಬೆಲೆ, ವೈಶಿಷ್ಟ್ಯ ತಿಳಿಯಿರಿ
Nokia Aug 31, 2022, 08:35 AM IST
ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಬಿಡುಗಡೆ-ಬೆಲೆ, ವೈಶಿಷ್ಟ್ಯ ತಿಳಿಯಿರಿ
Nokia 2660 Flip 4G: HMD ಗ್ಲೋಬಲ್ ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ವಿನ್ಯಾಸದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುತ್ತದೆ.  ನೋಕಿಯಾ 2660 ಫ್ಲಿಪ್ 4ಜಿ  ಅದ್ಭುತ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಫೋನ್ ಆಗಿದೆ.
40 ಸಾವಿರ ರೂಪಾಯಿ  ಬೆಲೆಯ ನೋಕಿಯಾದ  43 ಇಂಚಿನ  4K Smart TV   ಕೇವಲ 12 ಸಾವಿರ ರೂಪಾಯಿಗೆ  ಲಭ್ಯ
Nokia Aug 16, 2022, 10:28 AM IST
40 ಸಾವಿರ ರೂಪಾಯಿ ಬೆಲೆಯ ನೋಕಿಯಾದ 43 ಇಂಚಿನ 4K Smart TV ಕೇವಲ 12 ಸಾವಿರ ರೂಪಾಯಿಗೆ ಲಭ್ಯ
Flipkart TV Days Sale: ನೋಕಿಯಾದ 43 ಇಂಚಿನ ಸ್ಮಾರ್ಟ್  ಟಿವಿಯನ್ನು 12 ಸಾವಿರ ರೂಪಾಯಿಗೆ ಖರೀದಿಸಬಹುದು. ಅದು ಹೇಗೆಂದು ತಿಳಿಯೋಣ...   
 ಇಲ್ಲಿ ಕೇವಲ 600 ರೂಪಾಯಿಗೆ ಮಾರಾಟವಾಗುತ್ತಿದೆ 14,999 ರೂ. ಬೆಲೆಯ Nokia Smartphone
Nokia Aug 3, 2022, 02:31 PM IST
ಇಲ್ಲಿ ಕೇವಲ 600 ರೂಪಾಯಿಗೆ ಮಾರಾಟವಾಗುತ್ತಿದೆ 14,999 ರೂ. ಬೆಲೆಯ Nokia Smartphone
ನೋಕಿಯಾ ಉತ್ತಮ ಬ್ಯಾಟರಿಯ ಹಲವು  ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳ  ಬೆಲೆ ಕೂಡಾ ತೀರಾ ಕಡಿಮೆ ಎನ್ನಲಾಗಿದೆ.
ಪೂರ್ಣ ಚಾರ್ಜ್‌ನಲ್ಲಿ 3 ದಿನ ಬಾಳಿಕೆ ಬರುವ Nokia ಸ್ಮಾರ್ಟ್‌ಫೋನ್‌ ಕೇವಲ 599 ರೂ.ಗೆ ಲಭ್ಯ
Nokia Jul 27, 2022, 10:43 AM IST
ಪೂರ್ಣ ಚಾರ್ಜ್‌ನಲ್ಲಿ 3 ದಿನ ಬಾಳಿಕೆ ಬರುವ Nokia ಸ್ಮಾರ್ಟ್‌ಫೋನ್‌ ಕೇವಲ 599 ರೂ.ಗೆ ಲಭ್ಯ
ಫೋನ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರಸಿದ್ದ ನೋಕಿಯಾ ಕಂಪನಿಯ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಕೊಡುಗೆ ಲಭ್ಯವಾಗುತ್ತಿದೆ. ಪ್ರಬಲ ಬ್ಯಾಟರಿಯೊಂದಿಗೆ ಲಭ್ಯವಾಗುವ ಈ ಸ್ಮಾರ್ಟ್‌ಫೋನ್‌ ಫುಲ್ ಚಾರ್ಜ್‌ನಲ್ಲಿ 3 ದಿನಗಳ ಕಾಲ ಬಾಳಿಕ ಬರುತ್ತದೆ ಎಂದು ಹೇಳಲಾಗುತ್ತಿದ್ದು, ಈ ಫೋನ್ ಅನ್ನು ಕೇವಲ  599 ರೂಪಾಯಿಗೆ ಫೋನ್ ಖರೀದಿಸಬಹುದು.
Flipkart Big Saving Days: ಕೇವಲ 700 ರೂ.ಗೆ Nokia ಸ್ಮಾರ್ಟ್ ಟಿವಿ ಖರೀದಿಸಿ!
Nokia Smart TV Jul 24, 2022, 12:12 PM IST
Flipkart Big Saving Days: ಕೇವಲ 700 ರೂ.ಗೆ Nokia ಸ್ಮಾರ್ಟ್ ಟಿವಿ ಖರೀದಿಸಿ!
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಜುಲೈ 23ರಿಂದ ಪ್ರಾರಂಭವಾಗಿದೆ. ಈ ಮಾರಾಟದ ಸಮಯದಲ್ಲಿ ಅನೇಕ ಉತ್ಪನ್ನಗಳನ್ನು ನೀವು ಅಗ್ಗವಾಗಿ ಖರೀದಿಸಬಹುದು. ಇಲ್ಲಿ ನೋಕಿಯಾದ 32-ಇಂಚಿನ ಡಿಸ್ಪ್ಲೇ ಸ್ಮಾರ್ಟ್ ಟಿವಿಯನ್ನು ನೀವು 700 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಕೈಗೆಟಕುವ ದರದಲ್ಲಿ ಡ್ಯುಯಲ್ ಸ್ಕ್ರೀನ್ ಫೋನ್ ಪರಿಚಯಿಸಿದ ನೋಕಿಯಾ
Nokia Jul 13, 2022, 07:19 AM IST
ಕೈಗೆಟಕುವ ದರದಲ್ಲಿ ಡ್ಯುಯಲ್ ಸ್ಕ್ರೀನ್ ಫೋನ್ ಪರಿಚಯಿಸಿದ ನೋಕಿಯಾ
ಫೋನ್ ಜಗತ್ತಿನಲ್ಲೇ ತನ್ನದೇ ಛಾಪು ಮೂಡಿಸಿರುವ ಪ್ರಸಿದ್ದ ಫೋನ್ ತಯಾರಕ ನೋಕಿಯಾ ಕೈಗೆಟಕುವ ದರಲ್ಲಿ ಡ್ಯುಯಲ್ ಸ್ಕ್ರೀನ್ ಫೋನ್ ಅನ್ನು ಪರಿಚಯಿಸಿದೆ.  ನೋಕಿಯಾ 2660 ಫ್ಲಿಪ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಜನರು ನೋಕಿಯಾ 2660 ಫ್ಲಿಪ್ ವಿನ್ಯಾಸವನ್ನು ಸಹ ಇಷ್ಟಪಡುತ್ತಿದ್ದಾರೆ. ನೋಕಿಯಾ 2660 ಫ್ಲಿಪ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ...
ನೋಕಿಯಾಗೆ ಟಕ್ಕರ್ ನೀಡಿದ  ಕ್ಯೂಬಾಟ್ ಪಾಕೆಟ್ ಮಿನಿ- ಇದರ ಬೆಲೆ, ವೈಶಿಷ್ಟ್ಯ
New Smartphone Jun 28, 2022, 07:44 AM IST
ನೋಕಿಯಾಗೆ ಟಕ್ಕರ್ ನೀಡಿದ ಕ್ಯೂಬಾಟ್ ಪಾಕೆಟ್ ಮಿನಿ- ಇದರ ಬೆಲೆ, ವೈಶಿಷ್ಟ್ಯ
Cubot Pocket Mini- ನೋಕಿಯಾ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಕ್ಯೂಬಾಟ್ ಕಡಿಮೆ ಬೆಲೆಯ 4 ಇಂಚಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಸಂಚಲನ ಮೂಡಿಸಿದೆ. ವೈಶಿಷ್ಟ್ಯಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ. ಕ್ಯೂಬಾಟ್ ಪಾಕೆಟ್ ಮಿನಿ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
Nokia ಪವರ್ ಫುಲ್ ಸ್ಮಾರ್ಟ್ ಫೋನ್ ಅನ್ನು ಕೇವಲ 2,000 ರೂ.ಗೆ ಮನೆಗೆ ತನ್ನಿ
Nokia Jun 20, 2022, 10:55 AM IST
Nokia ಪವರ್ ಫುಲ್ ಸ್ಮಾರ್ಟ್ ಫೋನ್ ಅನ್ನು ಕೇವಲ 2,000 ರೂ.ಗೆ ಮನೆಗೆ ತನ್ನಿ
Amazon Monsoon Carnival Sale: ಅಮೆಜಾನ್ ಮಾನ್ಸೂನ್ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು. ಇಂದು Nokia ಕಂಪನಿಯ Nokia G21 ಅನ್ನು 2 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.  
Nokia: ಅಗ್ಗದ ದರದಲ್ಲಿ 2 ಫೋನ್‌ಗಳನ್ನು ಬಿಡುಗಡೆ ಮಾಡಿದ ನೋಕಿಯಾ; ಇಲ್ಲಿದೆ ವೈಶಿಷ್ಟ್ಯ
Nokia Mar 29, 2022, 11:41 AM IST
Nokia: ಅಗ್ಗದ ದರದಲ್ಲಿ 2 ಫೋನ್‌ಗಳನ್ನು ಬಿಡುಗಡೆ ಮಾಡಿದ ನೋಕಿಯಾ; ಇಲ್ಲಿದೆ ವೈಶಿಷ್ಟ್ಯ
Nokia ಉತ್ತಮ ಬ್ಯಾಟರಿ ವೈಶಿಷ್ಟ್ಯದೊಂದಿಗೆ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಆವೃತ್ತಿಗಳು ಸಹ ಉತ್ತಮವಾಗಿ ಕಾಣುವ ಫೀಚರ್ ಫೋನ್‌ಗಳಾಗಿವೆ.
Nokia Smartphone: ಅಗ್ಗದ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ನೋಕಿಯಾ ಸ್ಮಾರ್ಟ್‌ಫೋನ್
Nokia Feb 15, 2022, 02:14 PM IST
Nokia Smartphone: ಅಗ್ಗದ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ನೋಕಿಯಾ ಸ್ಮಾರ್ಟ್‌ಫೋನ್
Nokia Smartphone: ನೋಕಿಯಾ ರಹಸ್ಯವಾಗಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. Nokia G11 6.5 ಇಂಚಿನ ಡಿಸ್ಪ್ಲೇ, ಶಕ್ತಿಶಾಲಿ 5050mAh ಬ್ಯಾಟರಿ ಮತ್ತು 50MP ಕ್ಯಾಮೆರಾವನ್ನು ಹೊಂದಿದೆ. 
Smartphones: ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್‌ಗಳಿವು!
Smartphones Dec 31, 2021, 07:03 AM IST
Smartphones: ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್‌ಗಳಿವು!
                      
Amazon ನಿಂದ BoAt Smartwatches ಮೇಲೆ ಸಿಗುತ್ತಿದೆ 62% ವರೆಗೆ ರಿಯಾಯಿತಿ
: Amazon Nov 12, 2021, 01:28 PM IST
Amazon ನಿಂದ BoAt Smartwatches ಮೇಲೆ ಸಿಗುತ್ತಿದೆ 62% ವರೆಗೆ ರಿಯಾಯಿತಿ
                                         
Nokia Laptop: ಅಗ್ಗದ ಬೆಲೆಯಲ್ಲಿ ಜಬರ್ದಸ್ತ್ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ನೋಕಿಯಾ, ಬೆಲೆ-ವೈಶಿಷ್ಟ್ಯಗಳ ವಿವರ ಇಲ್ಲಿದೆ
Nokia PureBook S14 Sep 29, 2021, 10:57 AM IST
Nokia Laptop: ಅಗ್ಗದ ಬೆಲೆಯಲ್ಲಿ ಜಬರ್ದಸ್ತ್ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ನೋಕಿಯಾ, ಬೆಲೆ-ವೈಶಿಷ್ಟ್ಯಗಳ ವಿವರ ಇಲ್ಲಿದೆ
Nokia PureBook S14 - ನೋಕಿಯಾ (Nokia)ಭಾರತದಲ್ಲಿ ತನ್ನ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಅದು ತನ್ನ PureBook S14 ಲ್ಯಾಪ್‌ಟಾಪ್ ಅನ್ನು ಪರಿಚಯಿಸಿದೆ. ಇದು ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೇ, ಸ್ಮಾರ್ಟ್ ಟಿವಿಯ ಹಲವು ಮಾದರಿಗಳನ್ನು ಕೂಡ ಪರಿಚಯಿಸಲಾಗಿದ್ದು, ಫ್ಲಿಪ್ ಕಾರ್ಟ್ (Flipkart) ನಲ್ಲಿ ಅವುಗಳನ್ನು ನೀವು ಕಾಣಬಹುದು.
  • 1
  • 2
  • Next
  • last »

Trending News

  • Dina Bhavishya: ಇಂದು ಈ ರಾಶಿಯವರಯ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ!
    Dina Bhavishya

    Dina Bhavishya: ಇಂದು ಈ ರಾಶಿಯವರಯ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ!

  • ಕೊನೆಗೂ ವಿರಾಟ್‌-ಅನುಷ್ಕಾ ಪುತ್ರನ ಫೇಸ್‌ ರಿವೀಲ್!‌ ಅಬ್ಬಬ್ಬಾ ಎಷ್ಟು ಕ್ಯೂಟ್‌ ಗೊತ್ತಾ ಅಕಾಯ್!?
    Anushka Sharma Virat Kohli Son
    ಕೊನೆಗೂ ವಿರಾಟ್‌-ಅನುಷ್ಕಾ ಪುತ್ರನ ಫೇಸ್‌ ರಿವೀಲ್!‌ ಅಬ್ಬಬ್ಬಾ ಎಷ್ಟು ಕ್ಯೂಟ್‌ ಗೊತ್ತಾ ಅಕಾಯ್!?
  • ಯಾವ ಹರಸಾಹವನ್ನೂ ಮಾಡುವುದು ಬೇಡ.. ಮನೆಯ ಈ ದಿಕ್ಕಿಗೆ ಮಲಗಿದ್ರೆ ಸಾಕು ದಿಂಬಿಗೆ ತಲೆ ಹಚ್ಚುತ್ತಲೇ ಗಾಢ ನಿದ್ರೆ ಬರುತ್ತೆ!
    What Happens If You Sleep With Head Facing South Direction
    ಯಾವ ಹರಸಾಹವನ್ನೂ ಮಾಡುವುದು ಬೇಡ.. ಮನೆಯ ಈ ದಿಕ್ಕಿಗೆ ಮಲಗಿದ್ರೆ ಸಾಕು ದಿಂಬಿಗೆ ತಲೆ ಹಚ್ಚುತ್ತಲೇ ಗಾಢ ನಿದ್ರೆ ಬರುತ್ತೆ!
  • 2024ರಲ್ಲಿ ಅಮೆರಿಕ ಅಧ್ಯಕ್ಷರ ವಾರ್ಷಿಕ ವೇತನಕ್ಕಿಂತ 2 ಪಟ್ಟು ಹೆಚ್ಚಾಗಿದೆ ಗುಕೇಶ್ ಸಂಪತ್ತು!
    Gukesh
    2024ರಲ್ಲಿ ಅಮೆರಿಕ ಅಧ್ಯಕ್ಷರ ವಾರ್ಷಿಕ ವೇತನಕ್ಕಿಂತ 2 ಪಟ್ಟು ಹೆಚ್ಚಾಗಿದೆ ಗುಕೇಶ್ ಸಂಪತ್ತು!
  • Viral video: "ಈ ನನ್ಮಕ್ಕಳದ್ದು ಒಂದೊಂದಲ್ಲಣ್ಣಾ.." ಕೋಲನ್ನು ಹಿಡಿದು ಸಿಂಹವನ್ನು ಓಡಿಸಲು ಮುಂದಾಗವ್ನಲ್ಲಾಪ್ಪೋ ಈ ಭೂಪ...
    Lion Viral Video
    Viral video: "ಈ ನನ್ಮಕ್ಕಳದ್ದು ಒಂದೊಂದಲ್ಲಣ್ಣಾ.." ಕೋಲನ್ನು ಹಿಡಿದು ಸಿಂಹವನ್ನು ಓಡಿಸಲು ಮುಂದಾಗವ್ನಲ್ಲಾಪ್ಪೋ ಈ ಭೂಪ...
  • ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು": ಗುರುನಂದನ್ ನಾಯಕರಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 14 ರಂದು ತೆರೆಗೆ .
    Raju James Bond
    ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು": ಗುರುನಂದನ್ ನಾಯಕರಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 14 ರಂದು ತೆರೆಗೆ .
  • ಹರೀಶ್ ರಾಜ್ ನಿರ್ದೇಶನದ "ವೆಂಕಟೇಶಾಯ ನಮಃ" ಟೀಸರ್ ಬಿಡುಗಡೆ..!
    Venkateshaya Namaha
    ಹರೀಶ್ ರಾಜ್ ನಿರ್ದೇಶನದ "ವೆಂಕಟೇಶಾಯ ನಮಃ" ಟೀಸರ್ ಬಿಡುಗಡೆ..!
  • ಬರೀ ಟೀಸರ್‌ನಿಂದಲೇ ಪುಷ್ಪಾ 2 ದಾಖಲೆ ಬ್ರೇಕ್‌ ಮಾಡಿದ 'ಟಾಕ್ಸಿಕ್'..! ಅಸಲಿ ಆಟ ಈಗ ಶುರು.. ಹೇಗೆ ಗೊತ್ತಾ..?
    Yash
    ಬರೀ ಟೀಸರ್‌ನಿಂದಲೇ ಪುಷ್ಪಾ 2 ದಾಖಲೆ ಬ್ರೇಕ್‌ ಮಾಡಿದ 'ಟಾಕ್ಸಿಕ್'..! ಅಸಲಿ ಆಟ ಈಗ ಶುರು.. ಹೇಗೆ ಗೊತ್ತಾ..?
  • ನಿಮಗೆ ವಿಪರೀತ ತೋಳು ನೋವು ಇದ್ದರೆ ಹೀಗೆ ಮಾಡಿ, ತಕ್ಷಣ ನಿಲ್ಲುತ್ತದೆ..!
    Arm Pain
    ನಿಮಗೆ ವಿಪರೀತ ತೋಳು ನೋವು ಇದ್ದರೆ ಹೀಗೆ ಮಾಡಿ, ತಕ್ಷಣ ನಿಲ್ಲುತ್ತದೆ..!
  • Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ
    Arecanut
    Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x