ಈ ವೆಬ್‌ಸೈಟ್ ನಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್ ಗಿಂತಲೂ ಅಗ್ಗದ ದರದಲ್ಲಿ ಐಫೋನ್ ಮತ್ತು ಸ್ಪ್ಲಿಟ್ ಎಸಿ ಮಾರಾಟ .!
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಹೊರಪಡಿಸಿ ಇರುವ ಅನೇಕ ವೆಬ್‌ಸೈಟ್‌ಗಳಲ್ಲಿ, ಕಡಿಮೆ ಬೆಲೆಗೆ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. ಈ ವೆಬ್‌ಸೈಟ್‌ಗಳು ಸಗಟು ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿವೆ.
ಬೆಂಗಳೂರು : ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ನಂತಹ ಎರಡು ಇ-ಕಾಮರ್ಸ್ ವೆಬ್‌ಸೈಟ್‌ಗಳು ಸರಕುಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತವೆ. ಸೇಲ್ ಸಂದರ್ಭದಲ್ಲಿ ದುಬಾರಿ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತದೆ. ಆದರೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಹೊರಪಡಿಸಿ ಇರುವ ಅನೇಕ ವೆಬ್‌ಸೈಟ್‌ಗಳಲ್ಲಿ, ಕಡಿಮೆ ಬೆಲೆಗೆ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. ಈ ವೆಬ್‌ಸೈಟ್‌ಗಳು ಸಗಟು ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿವೆ.
ಬ್ಲಿಂಕಿಟ್ :
ಬ್ಲಿಂಕಿಟ್ ಅನ್ನು ವಿಶೇಷವಾಗಿ ದಿನಸಿ ಖರೀದಿಗೆ ಬಳಸಲಾಗುತ್ತದೆ. ಆದರೆ ಈಗ ಕಂಪನಿಯು ಎಲೆಕ್ಟ್ರಾನಿಕ್ ಸಾಧನಗಳನ್ನು ಸಹ ವಿತರಿಸುತ್ತದೆ. ಅಂದರೆ, ಈ ವೆಬ್‌ಸೈಟ್‌ನಿಂದ ಐಫೋನ್ ಮತ್ತು ಅನೇಕ ಉತ್ಪನ್ನಗಳನ್ನು ಆರ್ಡರ್ ಮಾಡುವುದು ಸಾಧ್ಯವಾಗುತ್ತದೆ. ಈ ಅಪ್ಲಿಕೇಶನ್ ಮೂಲಕ iPhone 14 ಅನ್ನು ಸಹ ಖರೀದಿಸಬಹುದು.
ಇದನ್ನೂ ಓದಿ : POCO M5: 700 ರೂ.ಗಿಂತ ಕಡಿಮೆ ಬೆಲೆಗೆ 50MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‍ಫೋನ್ ಖರೀದಿಸಿ!
Paytm ಶಾಪಿಂಗ್ :
Paytm ಶಾಪಿಂಗ್ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದ್ದು, Paytm ಅನ್ನು ರೀಚಾರ್ಜ್‌ಗಾಗಿ ಅತಿ ಹೆಚ್ಚು ಬಳಸಲಾಗುತ್ತದೆ. Paytm ಶಾಪಿಂಗ್ ಹೆಚ್ಚಿನ ಕ್ಯಾಶ್ಬ್ಯಾಕ್ ನೀಡುತ್ತದೆ. Paytmಮೂಲಕ ಶಾಪಿಂಗ್ ಮಾಡಬೇಕಾದರೆ, Paytm ಮಾಲ್ ಮೂಲಕ ಪ್ರಾಡಕ್ಟ್ ಗಳನ್ನೂ ಆರ್ಡರ್ ಮಾಡಬಹುದು.
ಶಾಪ್‌ಕ್ಲೂಸ್ :
ಶಾಪ್‌ಕ್ಲೂಸ್‌ನಲ್ಲಿ ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡಲಾಗುತ್ತದೆ. ಆನ್‌ಲೈನ್ ಶಾಪಿಂಗ್‌ಗೆ ಇದು ಅತ್ಯುತ್ತಮ ವೆಬ್‌ಸೈಟ್ ಎಂದೇ ಹೇಳಬಹುದು. ಇಲ್ಲಿ ಕ್ವಿಕ್ ಡೆಲಿವೆರಿ ಆಯ್ಕೆ ಕೂಡಾ ಸಿಗುತ್ತದೆ. ಇಲ್ಲಿ ಉಳಿದ ವೆಬ್‌ಸೈಟ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಪ್ರಾಡಕ್ಟ್ ಗಳು ಲಭ್ಯವಿರುತ್ತವೆ.
ಇದನ್ನೂ ಓದಿ : Cheapest Jio Plan: 3 ಟಾಪ್ ಓಟಿಟಿಗಳ ಉಚಿತ ಚಂದಾದಾರಿಕೆ ಮತ್ತು ಹಲವು ಸೌಲಭ್ಯಗಳು ಬೆಲೆ ಕೇವಲ...?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್
ಮಾಡಿ.