Electricity Bill Reduce Tips : ಚಳಿಗಾಲ ಸಮೀಪಿಸುತ್ತಿದ್ದಂತೆ, ಮನೆಗಳಲ್ಲಿ ಗೀಸರ್ ಮತ್ತು ಹೀಟರ್‌ಗಳ ಬಳಕೆ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ನಿರಂತರ ಫ್ಯಾನ್, ಎಸಿ ಬಳಕೆಯಿಂದ ವಿದ್ಯುತ್  ಬಿಲ್ ಹೆಚ್ಚು ಬರುತ್ತದೆ. ಚಳಿಗಾಲದಲ್ಲಿ ಗೀಸರ್ ಮತ್ತು ಹೀಟರ್ ಕಾರಣದಿಂದ ವಿದ್ಯುತ್ ಬಿಲ್  ಹೆಚ್ಚುತ್ತದೆ. ಆದರೆ, ವಿದ್ಯುತ್ ಬಿಲ್ ಕಡಿಮೆ ಮಾಡುವ ಅನೇಕ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಸಮಸ್ಯೆಯ ಪರಿಹಾರ ಏನು ? :
ಈ ಒಂದು ಡಿವೈಸ್ ಅನ್ನು ಬಳಸಿದರೆ, ದಿನವಿಡೀ ಯಾವುದೇ ಚಿಂತೆ ಇಲ್ಲದೆ ಗೀಸರ್ ಮತ್ತು ಹೀಟರ್  ರನ್ ಮಾಡಬಹುದು. ವಿದ್ಯುತ್ ಬಿಲ್ ಕೂಡ ಅತ್ಯಲ್ಪವಾಗಲಿದೆ.  ಸೋಲಾರ್ ಪ್ಯಾನೆಲ್ ಅನ್ನು ಮನೆಗೆ ತಂದರೆ, ಗೀಸರ್ ಅಥವಾ ಹೀಟರ್ ಅನ್ನು ಆನ್ ಮಾಡುವಾಗ  ಹಿಂದೆ ಮುಂದೆ ಯೋಚನೆ ಮಾಡಬೇಕಿಲ್ಲ. ಅಗ್ಗದ ಬೆಲೆಗೆ ಸಿಗುವ ಉಪಯುಕ್ತ ವಸ್ತು ಇದಾಗಿದೆ. 


ಇದನ್ನೂ ಓದಿ : ಸ್ಯಾಮ್‌ಸಂಗ್‌ ಹೊರತಂದಿದೆ 5G ಸ್ಮಾರ್ಟ್‌ಫೋನ್.! ವಿನ್ಯಾಸ, ವೈಶಿಷ್ಟ್ಯಗಳನ್ನು ತಿಳಿಯಿರಿ


ಸೋಲಾರ್ ಪ್ಯಾನೆಲ್ ಹೇಗೆ ಕೆಲಸ ಮಾಡುತ್ತದೆ ? :
ಸೋಲಾರ್ ಪ್ಯಾನೆಲ್ ಗಳನ್ನು ಸೂರ್ಯನ ತಾಪಮಾನದಿನದ ಚಾರ್ಜ್ ಆಗುತ್ತದೆ. ಈ ಸೋಲಾರ್ ಪ್ಯಾನೆಲ್  18mm ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಬೆಲೆ ಕೇವಲ 500 ರೂಪಾಯಿ.  ಅದನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಗೀಸರ್ ಆಗಿರಲಿ ಅಥವಾ ಹೀಟರ್ ಆಗಿರಲಿ, ಎರಡಕ್ಕೂ ಸೋಲಾರ್ ಪ್ಯಾನೆಲ್  ಅನ್ನು ಬಳಸಬಹುದು.  


ಈ ಸೋಲಾರ್ ಪ್ಯಾನೆಲ್ ಪವರ್ ಬ್ಯಾಂಕಿನಂತಿದ್ದು, ಇದನ್ನು ಚಲಾಯಿಸಲು ವಿದ್ಯುತ್ ಅಗತ್ಯವಿಲ್ಲ. ಸೂರ್ಯನ ಬೆಳಕಿನ ಮೂಲಕ ಚಾರ್ಜ್ ಮಾಡಿದರೆ ಸಾಕು. ಅಗತ್ಯ ವಸ್ತುಗಳನ್ನು ಯಾವ ಯೋಚನೆಯೂ ಇಲ್ಲದೆ ರನ್ ಮಾಡಬಹುದು. 


ಇದನ್ನೂ ಓದಿ : Internet Speed: ಇಂಟರ್ನೆಟ್ ನಿಧಾನವಿದೆಯೇ? ಹಾಗಾದ್ರೆ ಈ ಚಿಕ್ಕ ಉಪಾಯವನ್ನು ಅನುಸರಿಸಿ 5ಜಿ ಸ್ಪೀಡ್ ಪಡೆಯಿರಿ


https://bit.ly/3AClgDd 
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.