ನವದೆಹಲಿ: ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ Vivo ನಾಳೆ ಅಂದರೆ ಏಪ್ರಿಲ್ 11ರಂದು ಸ್ಪ್ರಿಂಗ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ Vivo X Fold, Vivo X Note ಮತ್ತು Vivo Pad ಸಾಧನಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಚೀನಾದಲ್ಲಿ ರಾತ್ರಿ 8.30ಕ್ಕೆ(ಭಾರತೀಯ ಕಾಲಮಾನ ಸಂಜೆ 5) ಈ ವಿಶೇಷ ಸಾಧನಗಳನ್ನು ರಿಲೀಸ್ ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಶುಭ ಸಂದರ್ಭದಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್‌ನೊಂದಿಗೆ ಸ್ಪರ್ಧಿಸಲಿರುವ ವಿವೋ ಎಕ್ಸ್ ನೋಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ Vivo X Fold ಸಹ Samsung Galaxy Z Fold3ಗೆ ಸ್ಪರ್ಧೆ ಒಡ್ಡಲಿದೆ.  ಈ ಸಮಾರಂಭದಲ್ಲಿ ವಿವೋ ಪ್ಯಾಡ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಈ 3 ಸಾಧನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: iPhone 13 Pro Maxನಲ್ಲಿ ಅತಿ ದೊಡ್ಡ ರಿಯಾಯಿತಿ, ಕೇವಲ 22 ಸಾವಿರಕ್ಕೆ ಈ ರೀತಿ ಖರೀದಿಸಿ


Vivo XNote


POCO Smartphone: ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ! ಕೇವಲ 821 ರೂ.ಗೆ 5G ಸ್ಮಾರ್ಟ್‌ಫೋನ್‌


ವಿವೋ ಪ್ಯಾಡ್


ವಿವೋ ಪ್ಯಾಡ್‌ನೊಂದಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಸಾಧನವು ಜನಪ್ರಿಯ Qualcomm Snapdragon 870 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. Vivo Pad 11-ಇಂಚಿನ ಪ್ಯಾನೆಲ್ ಅನ್ನು ಸಹ ಹೊಂದಿದೆ. ಇದು 2.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಅದರ ಬಳಕೆದಾರರಿಗೆ ಸುಗಮ ಸ್ಕ್ರೋಲಿಂಗ್ ಅನುಭವವನ್ನು ನೀಡುತ್ತದೆ. ಈ 3 ಸಾಧನಗಳ ದರಗಳ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಬಿಡುಗಡೆಯಾದ ಬಳಿಕ ಸಂಪೂರ್ಣ ಮಾಹಿತಿ ಸಿಗುವ ಸಾಧ‍್ಯತೆ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.