Viral News: ಕೆಲವು ಘಟನೆಗಳು ವಿಚಿತ್ರವಾಗಿದ್ದರೂ ನಿಜವಾಗಿರುತ್ತವೆ.ಅದಕ್ಕೆ ಸಾಕ್ಷಿಯಾಗಿ ಯಾವುದೇ ಕಾರಣವಿಲ್ಲದೇ ಯುವಕನೊಬ್ಬ 56 ಬ್ಲೇಡ್‌ಗಳನ್ನು ನುಂಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಎಂಬಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ರಾಜಸ್ಥಾನದ ಯಶಪಾಲ್ ಸಿಂಗ್ ಎಂಬಲ್ಲಿ 25 ವರ್ಷದ ಯುವಕ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದಾತ ಸ್ನೇತರೊಡನೆ ವಾಸವಿದ್ದ ಆದರೆ ಕೆಲವು ದಿನಗಳಿಂದ ಆತ ಒಬ್ಬನೇ ಆ ರೂಮಿನಲ್ಲಿದ್ದು ಮಾನಸಿಕ ರೋಗಕ್ಕೆ ತುತ್ತಾಗಿ ಪ್ರತಿನಿತ್ಯ ಪೇಪರ್‌ ಮತ್ತು ಪ್ಲಾಸ್ಟಿಕ್‌ ಜೊತೆಯಲ್ಲಿ ಬ್ಲೇಡ್‌ಗಳನ್ನು ತಿನ್ನುತ್ತಿದ್ದನು.


ಇದನ್ನೂ ಓದಿ:Trending Video : ಕಂಠಪೂರ್ತಿ ಕುಡಿದು ತೂರಾಡುತ್ತ ಬಂದ ಮದುಮಗ.. ತಾಳಿ ಕಟ್ಟುವ ವೇಳೆ ಮಲಗಿದ, ಮುಂದೇ!? 


ಈ ಹಿಂದೆ ಯಾವುದೇ ಅನಾರೋಗಕ್ಕೆ ತುತ್ತಾಗದೇ ಆರೋಗ್ಯವಾಗಿದ್ದನು. ಆದರೆ ಹೊಟ್ಟೆಯೊಳಗೆ ಕಾಗದವು ಕರಗಿದಂತೆ ಹೊಟ್ಟೆಯೊಳಗೆ  ಬ್ಲೇಡ್‌ ಕೆಲಸಮಾಡಲು ಶುರು ಮಾಡಿದೆ. ಪರಿಣಾಮವಾಗಿ ಢೀರನೆ ರಕ್ತ ವಾಂತಿ ಮಾಡಲಾರಂಭಿಸಿದ್ದಾನೆ. ಈ ಹಿನ್ನೆಲೆ ಅವನೇ ತನ್ನ ಸ್ನೇತರಿಗೂ ಕರೆ ಮಾಡಿ ಆರೋಗ್ಯ ಹದಗೆಟ್ಟಿರುವ ಬಗ್ಗೆಹೇಳಿದ್ದಾನೆ. ವೈದ್ಯರ ಬಳಿ ತೋರಿಸಿದಾಗ ಆತನನ್ನು ಎಕ್ಸ್-ರೇ ಒಳಪಡಿಸಿದರು. ಆ ವೇಳೆ ವೈದ್ಯರ ಅಚ್ಚರಿಗೆ ಕಾರಣವಾಯಿತು  ಹೊಟ್ಟೆಯಲ್ಲಿರುವ ಲೋಹದ ಅಂಶ.


ಇದನ್ನೂ ಓದಿ: ಈ ಪ್ರಸಿದ್ಧ ರಾಜನಿಗೆ ಸಲಿಂಗಕಾಮವೇ ಇಷ್ಟ; ಪುರುಷರ ಮೇಲೆಯೇ ಮೋಹ! ಈ ಸಾಮ್ರಾಜ್ಯದಲ್ಲಿ ಯುವಕರಿಗಿರಲಿಲ್ಲ ರಕ್ಷಣೆ


ಶಸ್ತ್ರಚಿಕಿತ್ಸೆ ಮಾಡಿ ನೋಡಿದರೇ ಒಂದಲ್ಲ ಎರಡಲ್ಲಆತನ ಹೊಟ್ಟೆಯಲ್ಲಿ 56 ಬ್ಲೇಡ್‌ಗಳು ಕಂಡುಬಂದಿದೆ. ಶಸ್ತ್ರಚಿಕಿತ್ಸೆ ಬಳಿಕ ಆ ವ್ಯಕ್ತಿ ಆರೋಗ್ಯವಾಗಿದ್ದನೆಂದು ವೈದ್ಯರು ತಿಳಿಸಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.