Viral Video : ಪ್ರೀತಿ ಕುರುಡು. ವಿಶೇಷವಾಗಿ ಯುವಜನರಲ್ಲಿ ಇದು ಸಾಮಾನ್ಯವಾಗಿದೆ. ಅನೇಕ ಯುವಕ-ಯುವತಿಯರು ಪ್ರೀತಿಯ ಹೆಸರಿನಲ್ಲಿ ವಯಸ್ಸು, ಜಾತಿ, ಧರ್ಮವನ್ನು ಮರೆತುಬಿಡುತ್ತಾರೆ. ಇದರಿಂದ ಪೋಷಕರು ಹಾಗೂ ಸಂಬಂಧಿಕರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಹಲವಾರು ಘಟನೆಗಳನ್ನು ಸುದ್ದಿಯಲ್ಲಿ ನೋಡುತ್ತಲೇ ಇರುತ್ತೇವೆ.. ಆದರೆ ಯುವಕರು ವೃದ್ಧರತ್ತ ಆಕರ್ಷಿತರಾಗುವುದು ತೀರಾ ಅಪರೂಪ. ಇತ್ತೀಚೆಗಷ್ಟೇ 70-75 ವರ್ಷದ ಪುರುಷ 20-22 ವರ್ಷದ ಯುವತಿ ವಿವಾಹವಾಗುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ.


COMMERCIAL BREAK
SCROLL TO CONTINUE READING

ಸಧ್ಯ @Gulzar_sahabX ಎಂಬ ಟ್ವಟರ್‌ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 70 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿರುವುದನ್ನು ಕಾಣಬಹುದು. ಅದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.. ಮುದುಕನು ಬಿಳಿ ಕುರ್ತಾ-ಪೈಜಾಮಾವನ್ನು ಧರಿಸಿದ್ದಾನೆ. 


ಇದನ್ನೂ ಓದಿ:ಬ್ರಾ ತೊಟ್ಟು ಬಿದಿಗಿಳಿದ ಯುವತಿ.. ಕಣ್ಣು ಮುಚ್ಚಿಕೊಂಡ ಯುವಕರು.. ವಿಡಿಯೋ ವೈರಲ್‌


ವೃದ್ಧ ವರ ಮೊದಲು ಹುಡುಗಿಯ ಕೊರಳಿಗೆ ಮಾಲೆ ಹಾಕುತ್ತಾನೆ.. ಆ ನಂತರ ಹುಡುಗಿಯೂ ಸಂತೋಷದಿಂದ ಮುದುಕನಿಗೆ ಮಾಲೆ ಹಾಕಿದ್ದಾಳೆ. ಇಬ್ಬರೂ ಸಮ್ಮತಿಯಿಂದ ಹೂವಿನ ಹಾರಗಳನ್ನು ಬದಲಾಯಿಸಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ಕುಟುಂಬಸ್ಥರು, ಹಿರಿಯರು ಮತ್ತು ಮಕ್ಕಳು ಅವರ ಮೇಲೆ ಹೂಮಳೆ ಸುರಿಸುತ್ತಾರೆ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.