ಜೈಪುರ: ಕೆಲವೊಂದು ಬಾರಿ ಅತೀ ಬುದ್ದಿವಂತಿಕೆ ನಮಗೆ ಕುತ್ತು ತರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಕೈಯಲ್ಲಿ ಗನ್‌ ಹಿಡಿದು ಬಂದರೆ ಎಂಥವರು ಸಹ ಹೆದರುತ್ತಾರೆ.


COMMERCIAL BREAK
SCROLL TO CONTINUE READING

ಎಂಥಹ ಸಂದರ್ಭ ಬಂದರೂ ಎದುರಿಸುವ ದೈರ್ಯ ಬುದ್ದಿವಂತಿಕೆ ಇರಬೇಕು. ಅದೇ ರೀತಿ  ದರೋಡೆಕೋರನಿಗೆ ಹೇಗೆ ಬುದ್ದಿ ಕಲಿಸಿದರೆಂದು ಸಾಕ್ಷಿಯಾಗಿ ಈ ವಿಡಿಯೋ ನೋಡಬಹುದಾಗಿದೆ. 


ಇದನ್ನೂ ಓದಿ: ಜೋರು‌ ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್‌ ಮಾಡಿದ ಕಪಲ್ಸ್; ವಿಡಿಯೋ ವೈರಲ್..!


ಜ್ಯುವೆಲರಿ ಅಂಗಡಿಯವರು ಸಮಯಪ್ರಜ್ಞೆ, ಧೈರ್ಯದಿಂದ ತಮ್ಮ ಜೀವ ಕಾಪಾಡಿಕೊಳ್ಳುವುದರ ಜೊತೆಗೆ ಕೋಟಾಂತರ ಮೌಲ್ಯದ ಆಭರಣವನ್ನು ದರೋಡೆಕೋರನಿಂದ ಉಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ಮೆಚ್ಚುಗೆ ಗಳಿಸಿದೆ. 


ಕಾರಣ ಪ್ರತಿದಿನ ಬೆಳ್ಳಗೆ ಆದರೇ ಸಾಕು ಕಳ್ಳತನ ಸುಲಿಗೆಯಿಂದ ಒಬ್ಬರ ಪ್ರಾಣ ತೆಗಿಯಲು ಹೆಸುವುದಿಲ್ಲ. ಇತ್ತಿಚೀನ ದಿನಗಳಲ್ಲಿ ಅಪರಾಧ ಪ್ರಕರಣಗಳೇ ಹೆಚ್ಚು. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ನಡೆಯುತ್ತವೆ.


Viral Video: ಪ್ರೀತಿಗೆ ಪ್ರೀತಿಯೇ ಪ್ರತಿಯುತ್ತರ ಎನ್ನುವುದಕ್ಕೆ ಈ ಸಿಂಹಿಣಿಯೇ ಸಾಕ್ಷಿ; ವಿಡಿಯೋ ನೋಡಿ..!


ಅಂಥಹ ಸಂದರ್ಭದಲ್ಲಿ ನಮ್ಮ ಬುದ್ದಿ ಉಪಯೋಗಿಸುವುದು ಬಹಳ ಮುಖ್ಯ. ತುರ್ತು ಪರಿಸ್ಥಿತಿ ಎದುರಾದಾಗ ಒಗಟ್ಟು ಸಹ ಬಹಳ ಮುಖ್ಯ. ದರೋಡೆಕೋರ ಮಂಡುತನ, ಜ್ಯುವೆಲರಿ ಶಾಪ್‌ ನವರ ಬುದ್ದಿವಂತಿಕೆ ಎರಡನ್ನು ಕಾಣಬಹುದು. ವೈರಲ್‌ ಆಗಿರುವ ಈ ಕಥೆಯನ್ನು ನಾವೇ ಹೇಳುವುದಕ್ಕಿಂತ ನೀವೆ ನೋಡಿದರೆ ಚೆನ್ನ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.