ಜೋರು‌ ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್‌ ಮಾಡಿದ ಕಪಲ್ಸ್; ವಿಡಿಯೋ ವೈರಲ್..!

Couples Viral Video: ಇತ್ತಿಚೀನ ದಿನಗಳಲ್ಲಿ ವೈರಲ್‌ ಆಗಬೇಕೆಂದು ನಾನಾ ಕಸರತ್ತು ಮಾಡಿತ್ತಿರುತ್ತಾರೆ. ಇದೀಗ ಇಬ್ಬರು ಕಪಲ್ಸ್ ಜೋರು‌ ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Last Updated : Jul 3, 2023, 05:20 PM IST
  • ಜೋರು‌ ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್‌ ಮಾಡಿದ ಕಪಲ್ಸ್
  • ರಸ್ತೆ ಬದಿ ರೊಮ್ಯಾಂಟಿಕ್ ಸ್ಟೆಪ್‌ ಹಾಕಿದ ಜೋಡಿ
  • ಇದೀಗ ಈ ಜೋಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಜೋರು‌ ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್‌ ಮಾಡಿದ ಕಪಲ್ಸ್; ವಿಡಿಯೋ ವೈರಲ್..! title=

ದೆಹಲಿ: ಇತ್ತೀಚೀನ ದಿನಗಳಲ್ಲಿ ವೈರಲ್‌ ಆಗಬೇಕೆಂದು ನಾನಾ ಕಸರತ್ತು ಮಾಡಿತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಈ ಮಧ್ಯಮ ವಯಸ್ಸಿನ ವರ್ಗದ ಯುವಕ ಯುವತಿಯರ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಪಲ್ಸ್‌  ಜೋರು ಮಳೆ ಭರ್ಜರಿ ಸ್ಟೆಪ್‌ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. 

ಮಳೆ ಎಂದರೆ ಎಲ್ಲರಿಗೂ ಪ್ರೀತಿ . ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾದರೇ , ನಿರ್ದೇಶಕರಿಗೆ ಸಿನಿಮಾ ಮಾಡಲು ಸಹಕಾರಿ. ಮಳೆಯನ್ನು ಪ್ರೀತಿಯ ಸಂಕೇತ ಎಂದು ಕರೆಯುತ್ತಾರೆ.

ಇದನ್ನೂ ಓದಿ: Viral Video: ಪ್ರೀತಿಗೆ ಪ್ರೀತಿಯೇ ಪ್ರತಿಯುತ್ತರ ಎನ್ನುವುದಕ್ಕೆ ಈ ಸಿಂಹಿಣಿಯೇ ಸಾಕ್ಷಿ; ವಿಡಿಯೋ ನೋಡಿ..!

ಇದೀಗ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ `ಜಬ್ ವಿ ಮೆಟ್' ಚಲನಚಿತ್ರದ ತುಮ್ ಸೆ ಹೈ ಹಾಡಿಗೆ ಈ ಜೋಡಿಗಳು ರಸ್ತೆ ಬದಿ ರೊಮ್ಯಾನ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: ಇಷ್ಟು ದಿನ ಮೆಟ್ರೋದಲ್ಲಿ ಹಗ್‌, ಕಿಸ್‌ ಆಯ್ತು..ಇದೀಗ ಬಿಗ್ ಫೈಟಿಂಗ್; ವಿಡಿಯೋ ವೈರಲ್‌!

ಸದ್ಯ ವಿಡಿಯೋ ಗಮನಿಸಿದ ನೆಟ್ಟಿಗರು ಆ ಜೋರು ಮಳೆಗೆ ಬಿಸಿ ಕಾಫಿ ಕುಡಿದು ಬೆಚ್ಚಗೆ ಇರುವ ಬದಲು ಇದೆಲ್ಲಾ ಬೇಕಾ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಮಳೆಗೂ ಪ್ರೀತಿಗೂ ಹೊಂದುವಂತೆ ಕಾಣುತ್ತಿದೆ. ಇನ್ನು ಹಲವರು ಮಳೆಯಲ್ಲಿ ಡೂಯೇಟ್‌ ನೋಡಿದರೇ ಸಿನಿಮಾ ದೃಶ್ಯಗಳು ನೆನಪಾಗುವುದು ಎಂದಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News