ಬೆಂಗಳೂರು: ಬದಲಾವಣೆ ಜಗದ ನಿಯಮ ಹಾಗಂದ ಮಾತ್ರಕ್ಕೆ ಎಲ್ಲವೂ ಬದಲಾಗಬೇಕೆಂದಿಲ್ಲ. ಒಂದು ಕಾಲದಲ್ಲಿ ಸೀರೆ ಧರಿಸಿದ ನಾರಿ ಮನೆಯಿಂದ ಹೊರ ನಡೆದರೇ ಆಕೆಯ ಬಗ್ಗೆ ಇಲ್ಲದ ಸಲ್ಲದ ಆರೋಪಗಳು ಬರುತ್ತಿದ್ದವು. ಆದರೆ ಪ್ರಸ್ತುತ ದಿನದಲ್ಲಿ ಎಲ್ಲವೂ ಬದಲಾವಣೆ ಹಂತದಲ್ಲಿ ನಿಂತಿದೆ.


COMMERCIAL BREAK
SCROLL TO CONTINUE READING

ಪುರುಷನಿಗೆ ಎದುರಾಳಿಯಾಗಿ ಮಹಿಳೆ ಸ್ಪರ್ದಿಸಬೇಕು ನಿಜ. ಆದರೆ ಯಾವುದು ಮಿತಿಮೀರುವಂತಿರಬಾರದು. ಮಹಿಳೆಯರ ಸ್ಪರ್ದ್ಮಾಕಥೆ ಉದ್ಯೋಗ , ವ್ಯಾವಹಾರ ಉತ್ತಮ ಕಾರ್ಯಗಳಲ್ಲಿ ಇರಬೇ ಕೆ ಹೊರತು, ದುಶ್ಚಟದಲ್ಲಿ ಇರಬಾರದು. ಆದರೆ ನಾನೀಗ ಹೇಳ ಹೊರಟಿರುವ ಕಥೆಯಲ್ಲಿ ವಿಭಿನ್ನ.


ಇದನ್ನೂ ಓದಿ: ಇಷ್ಟು ದಿನ ಮೆಟ್ರೋದಲ್ಲಿ ಹಗ್‌, ಕಿಸ್‌ ಆಯ್ತು..ಇದೀಗ ಬಿಗ್ ಫೈಟಿಂಗ್; ವಿಡಿಯೋ ವೈರಲ್‌!


ಕುಡಿಯುವುದು ,ಸಿಗರೇಟು ಸೇದುವುದು ಹೊಸದೇನಲ್ಲ. ಆದರೆ ಇತ್ತಿಚೀನ ದಿನಗಳಲ್ಲಿ ಈ ವಿಷಯ ಸಲುವಾಗಿ ಮಹಿಳಾ ಶಕ್ತಿ ಪಣ ತೊಟ್ಟಿದ್ದೆ. ಬೆಂಗಳೂರಂಥ  ದೊಡ್ಡ ನಗರದಲ್ಲಿ ಇವೆಲ್ಲಾ ಸರ್ವೆ ಸಾಮಾನ್ಯವಾಗಿದೆ.


ಹಾಗೇಯೆ ಇಲ್ಲೊಂದು ಘಟನೆಯಲ್ಲಿ ಮಹಿಳೆಯರು ದೇವರ ದರ್ಶನಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸುವ ಬದಲು ನಾ ಮುಂದು ತಾ ಮುಂದು ಸಿಗರೇಟ್‌ ಸೆದಲು ಮುಗಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.


ಇದನ್ನೂ ಓದಿ: Viral Video: ತನ್ನ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ವ್ಯವಸ್ಥೆ ಕಂಡ 70 ವಯಸ್ಸಿನ ವಯೋವೃದ್ಧೆ ; ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮ!


ಈ ವಿಡಿಯೋ ಗಮನಿದ ನೆಟ್ಟಿಗರು ಅದಕ್ಕೆ ಸಿಗರೇಟ್‌ ಎಣ್ಣೆ ರೇಟ್‌ ಜಾಸ್ತಿಯಾಗುತ್ತಿರೋದು ದಯವಿಟ್ಟು ಮಹಿಳೆಯರೇ ನೀವು ಆ ರೀತಿಯ ಅಭ್ಯಾಸಗಳಿಂದ ದೂರ ಇದ್ದು ನಮಗೆ ಎಣ್ಣೆ ಹೊಡೆಯುವ ಅವಕಾಶ ಮಾಡಿ ಕೊಡಿ ಎಂದಿದ್ದಾರೆ. ಸದ್ಯ ಈ ವಿಡಿಯೊವನ್ನು ಕಳಲೆ ಪುರುಷೋತ್ತಮ ಎನ್ನುವವರು ಫೇಸ್​ಬುಕ್ಕಿನಲ್ಲಿಹಂಚಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.