ಇಷ್ಟು ದಿನ ಮೆಟ್ರೋದಲ್ಲಿ ಹಗ್‌, ಕಿಸ್‌ ಆಯ್ತು..ಇದೀಗ ಬಿಗ್ ಫೈಟಿಂಗ್; ವಿಡಿಯೋ ವೈರಲ್‌!

Video Viral: ಪ್ರಯಾಣದ ತುರ್ತ ಆಗಮನಕ್ಕಾಗಿ ಮೆಟ್ರೋ ಚಾಲನೆಯಲ್ಲಿದ್ದರೇ, ಇದೀಗ ಚಲಿಸುವ ಮೆಟ್ರೊದೊಳಗೆ ಇಬ್ಬರು ಪುರುಷರು ಹೊಡೆದಾಡಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

Written by - Zee Kannada News Desk | Last Updated : Jun 28, 2023, 07:15 PM IST
  • ಮೆಟ್ರೋದಲ್ಲಿ ಹಗ್‌, ಕಿಸ್‌ ಆಯ್ತು..ಇದೀಗ ಬಿಗ್ ಫೈಟಿಂಗ್
  • ಕ್ಷುಲಕ ಕಾರಣಕ್ಕೆ ಹೊಡೆದಾಟ
  • ಮೆಟ್ರೋದೊಳಗೆ ಇಬ್ಬರು ಯುವಕರು ಹೊಡೆದಾಟ ವಿಡಿಯೋ ವೈರಲ್
ಇಷ್ಟು ದಿನ ಮೆಟ್ರೋದಲ್ಲಿ ಹಗ್‌, ಕಿಸ್‌ ಆಯ್ತು..ಇದೀಗ ಬಿಗ್ ಫೈಟಿಂಗ್; ವಿಡಿಯೋ ವೈರಲ್‌! title=

ದೆಹಲಿ: ಪ್ರಯಾಣದ ತುರ್ತ ಆಗಮನಕ್ಕಾಗಿ ಮೆಟ್ರೋ ಚಾಲನೆಯಲ್ಲಿದ್ದರೇ, ಅನೇಕರು ಅದನ್ನು ತನ್ನ ಮನೆ, ಬೆಡ್‌ ರೂಂ, ಮೇಕಪ್‌ ಹೀಗೆ ಅನೈತಿಕ ಕಾರ್ಯಗಳಲ್ಲಿ ಬಳಸಿಕೊಳುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಹೆಚ್ಚು ವಾಹನ ದಟ್ಟಣಿ ಇರುವ ಸ್ಥಳಗಳಲ್ಲಿ ಹಲವು ನಗರದಲ್ಲಿ ಮೆಟ್ರೋಕ್ಕಾಗಿ ಕಾಯುವ ವರ್ಗ ಒಂದೆಡೆಯಾದರೇ ಇನ್ನು ಕೆಲವು ಮೆಟ್ರೋ ಒಳಗೆ ಬಟ್ಟೆ ಒಣ ಹಾಕುವುದು, ಪ್ರೇಮಿಗಳ ಚುಂಬನ , ಹೀಗೆ ಅನೇಕ ವಿಡಿಯೋಗಳು ವೈರಲ್‌ ಆಗುವುದನ್ನು ನೋಡಬಹುದು.

ಇದನ್ನೂ ಓದಿ: Bakrid 2023: ಇಲ್ಲಿದೆ ನೋಡಿ ʼಬಕ್ರಿದ್‌ʼ ಹಬ್ಬದ ಮಹತ್ವ...!

ಅದರಲ್ಲೂ ಹೆಚ್ಚಾಗಿ ದೆಹಲಿ ಮೈಟ್ರೊದೊಳಗಿನ ಸುದ್ದಿಗಳೇ ಹೆಚ್ಚಿವೆ ಇದೀಗ ಅಂಥದ್ದೇ ಸುದ್ದಿಯೊಂದು ವೈರಲ್‌ ಆಗಿದೆ. ಚಲಿಸುವ ಮೆಟ್ರೊದೊಳಗೆ ಇಬ್ಬರು ಪುರುಷರು ಹೊಡೆದಾಡಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Viral Video: ʼಲೇ ನಂಗೆ ಬರ್ಯಾಕ ಬರಲ್ಲʼ ಅಂಥ ಗುರುಗಳಿಗೆ ಪುಟ್ಟ ಬಾಲಕ ಅವಾಜ್; ಸ್ಟೂಡೆಂಟ್ ರಾಕ್‌.. ಟೀಚರ್‌ ಶಾಕ್..!

ರಾಷ್ಟ್ರ ರಾಜಧಾನಿ ದೆಹಲಿಯ ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣದಲ್ಲಿ ಮೆಟ್ರೋ ರೈಲಿನೊಳಗೆ ವ್ಯಕ್ತಿಯೊಬ್ಬ ಕದಿಯಲು ಬ್ಯಾಗ್‌ ಗಳಿಂದ ವಸ್ತು ಕದಿಯಲು ಆರಂಭಿಸಿದ್ದಾನೆಂದು ಇಬ್ಬರ ನಡುವೆ ವಾದ ಶುರುವಾಗಿ ಮಾತಿಗೆ ಮಾತು ಬೆಳೆದು  ಹೊಡೆದಾಡಲು ಶುರು ಮಾಡಿದ್ದಾರೆ ಎನ್ನಲಾಗಿದೆ ಸದ್ಯ ಈ ವಿಡಿಯೋ ಸಾಮಾಜಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News