Viral Video : ಇಬ್ಬರು ಹುಡುಗಿಯರಿಗೆ ಒಬ್ಬನೇ ಪ್ರೇಮಿ.. ಸಿಕ್ಕಿಬಿದ್ದಾಗ ಆಗಿದ್ದೇನು ನೋಡಿ.!
Viral Video : ವೈರಲ್ ಆಗಿರುವ ಈ ವಿಡಿಯೋದಲ್ಲಿ ಪ್ರೇಮಿ ತನ್ನ ಇಬ್ಬರು ಗೆಳತಿಯರ ನಡುವೆ ಸಿಲುಕಿಕೊಳ್ಳುತ್ತಾನೆ.
Viral Video : ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ, ನೂರಾರು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅನೇಕ ವಿಡಿಯೋಗಳು ನೋಡುಗರಿಗೆ ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಇತ್ತೀಚಿಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ಗೆಳೆಯ ಮತ್ತು ಆತನ ಗೆಳತಿಯರಿಗೆ ಸಂಬಂಧಿಸಿದ್ದು. ಇದರಲ್ಲಿ ಪ್ರೇಮಿಯೊಬ್ಬ ಇಬ್ಬರು ಹುಡುಗಿಯರ ನಡುವೆ ಸಿಕ್ಕಿಬೀಳುತ್ತಾನೆ. ಇಬ್ಬರೂ ಅವನು ತನ್ನವನೆಂದು ವಾದ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಕೊನೆಗೆ ಏನಾಯಿತು ಎಂದು ನೀವೇ ನೋಡಿ..
ಇದನ್ನೂ ಓದಿ : Teacher Viral Video : ತರಗತಿಯಲ್ಲಿ ಮಕ್ಕಳ ಮುಂದೆಯೇ ಬಿಯರ್ ಕುಡಿಯುವ ಶಿಕ್ಷಕ.!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪ್ರೇಮಿ ತನ್ನಿಬ್ಬರು ಹುಡುಗಿಯರ ಬಳಿ ಸಿಕ್ಕಿ ಬಿದ್ದಿರುವುದನ್ನು ಕಾಣಬಹುದು. ಆ ಹುಡುಗನ ಇಬ್ಬರೂ ಹುಡುಗಿಯರ ನಡುವೆ ತೀವ್ರ ವಾಗ್ವಾದ ಶುರುವಾಗುತ್ತದೆ. ಅವನು ನನ್ನನ್ನು ಪ್ರೀತಿಸುತ್ತಾನೆ ಮತ್ತು ತನ್ನ ಪ್ರಾಣವನ್ನೂ ಕೊಡಬಲ್ಲನು ಎಂದು ಇಬ್ಬರೂ ತಮ್ಮತಮ್ಮಲ್ಲೇ ಹೇಳಿಕೊಳ್ಳುತ್ತಾರೆ. ಆ ಬಳಿಕ ಹುಡುಗನ ಡೈಲಾಗ್ ಶುರುವಾಗುತ್ತದೆ. ಗೆಳತಿಯರಿಬ್ಬರೂ ಆಶ್ಚರ್ಯಪಡುವ ರೀತಿಯಲ್ಲಿ ಆತ ವರ್ತಿಸುತ್ತಾನೆ.
/p>
ಈ ವಿಡಿಯೋದಲ್ಲಿ ಮೂವರೂ ಜೊತೆಯಾಗಿ ನಟಿಸಿರುವ ರೀತಿ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋವನ್ನು ಆಸ್ಕರ್‌ಗೆ ಕಳುಹಿಸಬೇಕು ಎಂದು ಅನೇಕರು ಕಾಲೆಳೆದಿದ್ದಾರೆ. ಈ ವಿಡಿಯೋವನ್ನು _thenameissammy ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : ಆ ಸಿನಿಮಾದ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು ಎಲ್ಲ ಶೋಗಳು ಹೌಸ್‌ಫುಲ್.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.