ಮೆಟ್ರೋದಲ್ಲೇ ಫಸ್ಟ್ ನೈಟ್ ಮಾಡಿಬಿಡ್ರೋ.. ಥೂ.. ಏನೋ ಇದು..! ವಿಡಿಯೋ.. ನೋಡಿ..
Couple kissing in meto video : ಇತ್ತೀಚಿಗೆ ಕೆಲ ಯುವಕ ಯುವತಿಯರು ಸಾರ್ವಜನಿಕವಾಗಿಯೇ ಅತೀಯಾಗಿ ವರ್ತಿಸುತ್ತಿದ್ದಾರೆ. ಶಾಲೆಗೆ ಹೋಗಿ ಚೆನ್ನಾಗಿ ಓದಬೇಕಾದ ವಯಸ್ಸಿನಲ್ಲಿ ಸಿಕ್ಕ ಸಿಕ್ಕಲ್ಲಿ ಸರವಾಡುತ್ತ ಕಾಲ ಕಳೆಯುತ್ತಿದ್ದಾರೆ. ಕಾಲೇಜಿಗೆ ಹೋಗುತ್ತೇನೆ ಅಂತ ಕೆಲವರು.. ಗೆಳೆಯ/ಗೆಳತಿಯ ಜೊತೆ ಓಯೋ ರೂಂ ಇಲ್ಲವೆ ಕೋಟೆ ಹಿತ್ತಲು, ಕಾಡಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅದೂ ಮದುವೆಗೂ ಮುನ್ನವೇ..
Metro couple kissing video : ಪ್ರೀತಿ ಹೆಸರಲ್ಲಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಾರೆ.. ಅದೂ ಅಲ್ಲದೆ ಇಂದಿನ ಯುವತಿಯರು ಡ್ರೆಸ್ಗಳನ್ನು ಬದಲಾಯಿಸಿದಷ್ಟು ಸಲೀಸಾಗಿ ಬಾಯ್ ಫ್ರೆಂಡ್ ಗಳನ್ನು ಬದಲಾಯಿಸುತ್ತಿದ್ದಾರೆ.. ಇದು ಸಹ ಫ್ಯಾಶನ್ ಆಗಿ ಬಿಟ್ಟಿದೆ... ಸಧ್ಯ ಜೋಡಿ ಒಂದು ಬಹಿರಂಗವಾಗಿ ಮೆಟ್ರೋದಲ್ಲಿ ಮುತ್ತಿನಾಟವಾಡಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಇತ್ತೀಚೆಗೆ ಬಸ್ ನಿಲ್ದಾಣ, ರೈಲ್ವೆ, ಮಹಾನಗರ, ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರು, ಯುವಕರು ಅನೈತಿಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದುವರೆಗೂ ದೆಹಲಿ ಮತ್ತು ಮುಂಬೈ ಮೆಟ್ರೋದಲ್ಲಿ ಯುವತಿ -ಯುವಕರ ಸರಸ ಸಲ್ಲಾಪಗಳ ವಿಡಿಯೋಗಳು ಬೆಳಕಿಗೆ ಬರುತ್ತಿದ್ದವು. ಇತ್ತೀಚೆಗೆ ಹೈದರಾಬಾದ್ನಲ್ಲೂ ಇಂತಹ ಘಟನೆಗಳು ನಡೆಯುತ್ತಿವೆ.
ಇದನ್ನೂ ಓದಿ:ವಿಜಯಲಕ್ಷ್ಮೀ ದರ್ಶನ್ ಕೇವಲ ಅತ್ತಿಗೆ ಮಾತ್ರ ಅಲ್ಲ... ನಾವೇ ಲಕ್ಕಿ ಎಂದಿದ್ದೇಕೆ ದಿನಕರ್ ತೂಗುದೀಪ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.