ಮೆಟ್ರೋ ಲಿಫ್ಟ್‌ನಲ್ಲಿ ಪ್ರೇಮಿಗಳ ಕುಚುಕು.. ಕುಚುಕು..! ಎಲ್ಲಾ ಓಪನ್.. ವಿಡಿಯೋ ಲೀಕ್..
Viral video: ಇತ್ತೀಚೆಗೆ ಮೆಟ್ರೋದ ಲಿಫ್ಟ್ನ ಕ್ಯಾಮರಾದ ರೋಮ್ಯಾಂಟಿಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಫ್ಟ್ ಹತ್ತಿ ಯಾರೂ ಇಲ್ಲದ್ದನ್ನು ಕಂಡ ಜೋಡಿ.. ಯಾರಾದರೂ ಬಂದಾರು ಎನ್ನುವ ಭಯವೇ ಇಲ್ಲದೆ... ಈ ವಿಡಿಯೋ ಇಲ್ಲಿದೆ ನೋಡಿ..
Romance in metro lift : ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗಿರುವುದರಿಂದ ಹೆಚ್ಚಿನ ಯುವಕರು Instagram, Facebook, Twitter ಮತ್ತು YouTube ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಯಾವುದೇ ವೀಡಿಯೊಗಳನ್ನು ಹಂಚಿಕೊಂಡ ತಕ್ಷಣ, ರೀಚ್ ಹೆಚ್ಚು ಪಡೆಯುತ್ತಿದೆ. ಯಾವುದೇ ರೀತಿಯ ಈವೆಂಟ್‌ನ ವೀಡಿಯೊಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳಿಗೆ ಸಂಬಂಧಿಸಿದ್ದಾಗಿರುತ್ತವೆ.. ಇನ್ನೂ ಕೆಲವು ರೊಮ್ಯಾಂಟಿಕ್ ವೀಡಿಯೊಗಳಾಗಿವೆ. ಈ ಪೈಕಿ ಇತ್ತೀಚೆಗೆ ರೊಮ್ಯಾಂಟಿಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್
ಹೈದರಾಬಾದ್‌ನ ಮೆಟ್ರೋ ಲಿಫ್ಟ್‌ನಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸುಮಾರು ಎರಡು ಕೋಟಿ ಜನ ವೀಕ್ಷಿಸಿದ್ದಾರೆ.. ಸದ್ಯ ಈ ವಿಡಿಯೋ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಸದ್ಯ ವೈರಲ್ ಆಗುತ್ತಿರುವ ಈ ರೊಮ್ಯಾನ್ಸ್ ವಿಡಿಯೋ ನೋಡಿದ ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ ಸಾರ್ವಜನಿಕವಾಗಿ ಕಿಸ್ ಮಾಡುವುದು ಅಪರಾಧವಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಲಿಫ್ಟ್ ಬಾಗಿಲು ಮುಚ್ಚಿದಾಗ ಕಿಸ್‌ಗಳು ಪ್ರಾರಂಭವಾಗುತ್ತವೆ ಅಂತ ಹಾಸ್ಯ ಮಾಡಿದ್ದಾರೆ..
ಇದನ್ನೂ ಓದಿ:ವೈರಲ್ ಆಗಲು ಹೆಂಡತಿ, ತಾಯಿಯ ಮುಂದೆಯೇ ಜೀವಂತ ಸಮಾಧಿಯಾದ ರೀಲ್ಸ್ ಹುಚ್ಚ..! ವಿಡಿಯೋ ವೈರಲ್
ಈ ವಿಡಿಯೋವನ್ನು ಸಿಯಾಸತ್ ಟಿವಿ ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ. ಇದುವರೆಗೆ ಈ ವಿಡಿಯೋವನ್ನು 1.8 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮೇಲಾಗಿ ನಲವತ್ಮೂರು ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. ಕೆಲವು ಯುವಕರು ಸಾರ್ವಜನಿಕವಾಗಿ ಕಿಸ್ ಮಾಡುವುದು ಅಪರಾಧವಲ್ಲ ಅಂತ ಹೇಳಿದರೆ ಇನ್ನೂ ಕೆಲವರು ಇದು ಭಾರತೀಯ ಸಂಸ್ಕೃತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.