Viral Video: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್‌

Snake Viral Video: ನಾವಿಂದು ಹೇಳಹೊರಟಿರುವ ವಿಷಯ ಹಾವಿನದ್ದು, ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.  

Written by - Bhavishya Shetty | Last Updated : Aug 16, 2024, 08:04 PM IST
    • ಕೆಲವು ವೀಡಿಯೋಗಳು ತುಂಬಾ ಭಯಾನಕ ಭಾವವನ್ನುಂಟು ಮಾಡುತ್ತದೆ
    • ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ
    • ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
Viral Video: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್‌ title=
Viral Video

Snake Viral Video: ಒಂದರ ಹಿಂದೆ ಒಂದರಂತೆ ಪ್ರಾಣಿಗಳ ಅಪಾಯಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ಕೆಲವು ವೀಡಿಯೋಗಳು ತುಂಬಾ ಭಯಾನಕ ಭಾವವನ್ನುಂಟು ಮಾಡುತ್ತದೆ. ಇನ್ನೂ ಕೆಲವು ತಮಾಷೆ ಎನಿಸುತ್ತದೆ.

ಇದನ್ನೂ ಓದಿ: 10 ಎಸೆತಕ್ಕೆ 60 ರನ್ ಚಚ್ಚಿದ ಇಶಾನ್‌ ಕಿಶನ್!‌ ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದಕ್ಕೆ 'ಸೇಡು'...

ಇನ್ನು ನಾವಿಂದು ಹೇಳಹೊರಟಿರುವ ವಿಷಯ ಹಾವಿನದ್ದು, ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸಾಮಾನ್ಯವಾಗಿ ಹಾವುಗಳ ಅಪಾಯಕಾರಿ ವೀಡಿಯೊವನ್ನು ನೋಡಿರುತ್ತೇವೆ. ಇಲ್ಲವೇ ತಮಾಷೆಯ ವೀಡಿಯೊಗಳನ್ನಾದರೂ ಕಂಡಿರುತ್ತೇವೆ. ಆ ಈ ವಿಡಿಯೋದಲ್ಲಿ ಮಾತ್ರ ಹಾವೊಂದು ಸ್ಟೈಲ್‌ ಆಗಿ ನಿಂತಿರುವುದನ್ನು ಕಾಣಬಹುದು. ಇದನ್ನು ಕಂಡರೆ ಶಾಕ್‌ ಆಗದೆ ಇರಲಾರಿರಿ.  ವಿಡಿಯೋದಲ್ಲಿ ಇಲ್ಲಿದೆ.

 

ಇದನ್ನೂ ಓದಿ: ಡಾನ್ ಬ್ರಾಡ್ಮನ್ ವಿಶ್ವದಾಖಲೆ ಬ್ರೇಕ್‌ ಮಾಡೋಕೆ ವಿರಾಟ್ ಕೊಹ್ಲಿಗೆ ಬೇಕಿರೋದು ಇಷ್ಟೇ ರನ್!

ಈ ದೃಶ್ಯವನ್ನು ನೋಡಿದ ನಂತರ ನಿಮಗೂ ಶಾಕ್‌ ಆಗಿರಬಹುದು.  ಈ ಅಪರೂಪದ ದೃಶ್ಯವನ್ನು ನೋಡಿದ ಬಹುತೇಕರಿಗೆ ನಂಬಲು ಕಷ್ಟವಾಗುತ್ತಿದೆ. 'ಸೋಲಾರ್_ವಿಸ್ಪರ್' ಹೆಸರಿನ ಪುಟದಿಂದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಅಚ್ಚರಿಯ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News