ಬೆಚ್ಚಗೆ ಮಲಗಿದ್ದ ಹೆಬ್ಬಾವಿನ ಮೇಲೆ ಮೊಸಳೆಯ ಟೆರರ್ ಅಟ್ಯಾಕ್: ಮೈ ಜುಂ ಎನಿಸುವ ಭಯಾನಕ ವಿಡಿಯೋ ನೋಡಿ
ಸಣ್ಣ ಹೆಬ್ಬಾವುಗಳು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು, ಪಕ್ಷಿಗಳು, ಮೀನುಗಳು ಇತ್ಯಾದಿಗಳನ್ನು ಬೇಟೆಯಾಡುತ್ತವೆ. ದೊಡ್ಡ ದೊಡ್ಡ ಹೆಬ್ಬಾವುಗಳು ದೊಡ್ಡ ಪ್ರಾಣಿಗಳನ್ನು ತಿನ್ನಲು ಸಮರ್ಥವಾಗಿವೆ.
ಹೆಬ್ಬಾವುಗಳು ನೀರಿನಲ್ಲಿ ಅಥವಾ ತಣ್ಣನೆಯ ಪ್ರದೇಶದಲ್ಲಿ ವಾಸಿಸುತ್ತವೆ ಎಂಬುದು ನಮಗೆ ತಿಳಿದಿದೆ. ಅವುಗಳು ಸಾಮಾನ್ಯವಾಗಿ ತೊರೆಗಳು, ನದಿಗಳು ಮತ್ತು ಮಾನವ ನಿರ್ಮಿತ ಅಣೆಕಟ್ಟುಗಳಂತಹ ಜಲಕುಳಿಗಳಲ್ಲಿ ಕಂಡುಬರುತ್ತವೆ.ಈ ಹೆಬ್ಬಾವುಗಳು ಶಕ್ತಿಯುತ ಪರಭಕ್ಷಕವಾಗಿದ್ದು, ಮೊಸಳೆಗಳನ್ನು ಸಹ ಬೇಟೆಯಾಡಲು ಸಮರ್ಥವಾಗಿವೆ.
ಇದನ್ನೂ ಓದಿ: Viral Video: ಬ್ಯಾಗ್ ಹಾಕಿಕೊಂಡು ಶಾಲಾ ಬಸ್ಗಾಗಿ ಕಾಯುತ್ತಿರುವ ಮುದ್ದಾದ ನಾಯಿಗಳು
ಸಣ್ಣ ಹೆಬ್ಬಾವುಗಳು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು, ಪಕ್ಷಿಗಳು, ಮೀನುಗಳು ಇತ್ಯಾದಿಗಳನ್ನು ಬೇಟೆಯಾಡುತ್ತವೆ. ದೊಡ್ಡ ದೊಡ್ಡ ಹೆಬ್ಬಾವುಗಳು ದೊಡ್ಡ ಪ್ರಾಣಿಗಳನ್ನು ತಿನ್ನಲು ಸಮರ್ಥವಾಗಿವೆ. ಆದರೆ ಮೊಸಳೆಗಳು ಪರಭಕ್ಷಕಗಳಾಗಿವೆ. ಸಾಮಾನ್ಯವಾಗಿ ಹೋರಾಟ ಮಾಡಿ ಹಾವುಗಳನ್ನೇ ಹೊಡೆದು ತಿನ್ನುತ್ತವೆ.
ಇದನ್ನೂ ಓದಿ: ನೆಲದಿಂದ ಫೈರಿಂಗ್, 3500 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಯಾತ್ರಿಗೆ ತಗುಲಿದ ಗುಂಡು
ಈ ವಿಡಿಯೋದಲ್ಲಿ ಮೊಸಳೆಯು ಮಧ್ಯಮ ಗಾತ್ರದ ಕಪ್ಪು-ಬಣ್ಣದ ಹೆಬ್ಬಾವಿನ ಜೊತೆ ಹಾರಾಡುತ್ತಿದೆ. ಎರಡು ಸರೀಸೃಪಗಳು ಪರಸ್ಪರ ದಾಳಿ ಮಾಡಲು ಹೊಂಚು ಹಾಕುತ್ತಿದೆ ಎನ್ನಬಹುದು. ಮೊಸಳೆಯು ಅದರ ಹಲ್ಲಿನಲ್ಲಿ ಹೆಬ್ಬಾವನ್ನು ತ್ವರಿತವಾಗಿ ಹಿಡಿಯುತ್ತದೆ. ಮೊಸಳೆ ನಂತರ ಕರುಣೆಯಿಲ್ಲದೆ ಹೆಬ್ಬಾವನ್ನು ಕೊಂದು ಅದರ ಬೇಟೆಯನ್ನು ನೀರಿಗೆ ತೆಗೆದುಕೊಂಡು ಹೋಗುತ್ತದೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 44 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.