ಕಿಂಗ್ ಕೋಬ್ರಾ ವೈರಲ್ ವಿಡಿಯೋ: ಭೂಮಿಯ ಮೇಲೆ ವಾಸಿಸುವ ಪ್ರತಿ ಜೀವಿಯೂ ತನ್ನದೇ ಆದ ಸ್ವಭಾವವನ್ನು ಹೊಂದಿರುತ್ತದೆ. ಅಂತೆಯೇ, ಯಾವುದೇ ಜೀವಿಯೂ ಹೊಡೆದಾಡುವುದು ಕೂಡ ಸರ್ವೇ ಸಾಮಾನ್ಯ.  ಅದು ಮನುಷ್ಯನಾಗಲಿ, ಪ್ರಾಣಿಯಾಗಲಿ, ಪಕ್ಷಿಯಾಗಲಿ ಅಥವಾ ಯಾವುದೇ ಇತರ ಜೀವಿ ಆಗಿರಲಿ ಪರಸ್ಪರ ಕಾದಾಡುವುದು ಸಾಮಾನ್ಯ ವಿಷಯವೇ. 


COMMERCIAL BREAK
SCROLL TO CONTINUE READING

ನಿತ್ಯ ಜೀವನದಲ್ಲಿ ಮನೆಯಲ್ಲಿ ಮಕ್ಕಳು ಪರಸ್ಪರ ಜಗಳವಾಡುವುದನ್ನು ನೋಡುತ್ತೇವೆ. ಅಷ್ಟೇ ಅಲ್ಲ ದೊಡ್ಡವರೂ ಕೂಡ ಆಗಾಗ್ಗೆ ಕಾದಾಡುವುದನ್ನು ನೋಡುತ್ತೇವೆ. ಕೇವಲ ಮನುಷ್ಯರು ಮಾತ್ರವಲ್ಲ ನಮ್ಮ ಸುತ್ತಲಿನ ಪ್ರಾಣಿ-ಪಕ್ಷಿಗಳ ಕಾದಾಟವನ್ನು ನೋಡಿಯೇ ಇರುತ್ತೇವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಎರಡು ನಾಗರ ಹಾವುಗಳು ಪರಸ್ಪರ ಕಾದಾಡುವ ದೃಶ್ಯ ಸೆರೆಯಾಗಿದೆ. 


ಇದನ್ನೂ ಓದಿ- Viral Video: ಬೇಟೆಯಾಡಲು ನೀರಿನಿಂದ ಹೊರಬಂದ ಮೊಸಳೆ ಮುಂದೇನಾಯ್ತು...


ಕಿಂಗ್ ಕೋಬ್ರಾಗಳ ಕಾಳಗ:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಕಾಡಿನಲ್ಲಿ ಎರಡು ಕಿಂಗ್ ಕೋಬ್ರಾಗಳು ಮುಖಾಮುಖಿ ಆಗಿ ಘೋರವಾಗಿ ಕಾದಾಡುವುದನ್ನು ಕಾಣಬಹುದು. ಎರಡೂ ನಾಗರಹಾವುಗಳ ಜಗಳ ನೋಡಿದರೆ ಮೈ ಜುಮ್ ಎನಿಸುತ್ತದೆ.


ಕೋಬ್ರಾಗಳ ಕಾದಾಟದ ವಿಡಿಯೋವನ್ನು ಇಲ್ಲಿ ವೀಕ್ಷಿಸಿ... Viral video : ಹುಡುಗಿಯ ಈ ವರ್ತನೆಯಿಂದ ರೊಚ್ಚಿಗೆದ್ದ ಆನೆ , ಇಲ್ಲಿದೆ ನೋಡಿ ಶಾಕಿಂಗ್ ವಿಡಿಯೋ


ಈ ವೀಡಿಯೊವನ್ನು ಡೈಲಿ ಮೇಲ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಇಬ್ಬರೂ ತಮ್ಮ ಕೊನೆಯ ಉಸಿರು ಇರುವವರೆಗೂ ಪರಸ್ಪರ ಜಗಳವಾಡುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ಭಯಾನಕ ವೀಡಿಯೊವನ್ನು ಇದುವರೆಗೆ 13 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.