WATCH : ಚಲಿಸುವ ರೈಲಿನಲ್ಲಿ ಮೇಲಿನ ಬರ್ತ್‌ನಿಂದ ಕೆಳಗಿಳಿದ ಪುಟ್ಟ ಬಾಲಕಿ, ವಿಡಿಯೋ ವೈರಲ್
viral video : ಚಲಿಸುತ್ತಿರುವ ರೈಲಿನಲ್ಲಿ ಚಿಕ್ಕ ಹುಡುಗಿಯೊಬ್ಬಳ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ ಮತ್ತು ನೀವು ಅದನ್ನು ಒಮ್ಮೆ ನೋಡಿದರೆ ಅದು ನಿಮ್ಮನ್ನು ಬೆರಗುಗೊಳಿಸುತ್ತದೆ. ಇದನ್ನು @Gulzar_sahab ಎಂಬ Twitter ಅಕೌಂಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 9k ವೀಕ್ಷಣೆಯನ್ನು ಪಡೆದಿದೆ.
ನವದೆಹಲಿ: ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವಾರು ವೈರಲ್ ವಿಡಿಯೋಗಳೇ ಸಾಕ್ಷಿ. ಈಗ, ಚಲಿಸುತ್ತಿರುವ ರೈಲಿನಲ್ಲಿ ಚಿಕ್ಕ ಹುಡುಗಿಯೊಬ್ಬಳ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ ಮತ್ತು ನೀವು ಅದನ್ನು ಒಮ್ಮೆ ನೋಡಿದರೆ ಅದು ನಿಮ್ಮನ್ನು ಬೆರಗುಗೊಳಿಸುತ್ತದೆ. ಇದನ್ನು @Gulzar_sahab ಎಂಬ Twitter ಅಕೌಂಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 9k ವೀಕ್ಷಣೆಯನ್ನು ಪಡೆದಿದೆ.
ಇದನ್ನೂ ಓದಿ : ಹಳಿ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ಬಂತು ರೈಲು! ಮುಂದೇನಾಯ್ತು?
ಈ ದೃಶ್ಯದಲ್ಲಿ ಚಿಕ್ಕ ಹುಡುಗಿ ರೈಲಿನ ಮೇಲಿನ ಬರ್ತ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಕ್ಲಿಪ್ ಮುಂದುವರಿದಂತೆ, ಈ ಪುಟಾಣಿ ಕೆಳಗಿಳಿಯಲು ಪ್ರಯತ್ನಿಸುತ್ತಾಳೆ. ಮೇಲಿನ ಬರ್ತ್‌ನಿಂದ ನಿಧಾನವಾಗಿ ಎಲ್ಲರೂ ದಿಗ್ಭ್ರಾಂತರಾಗುವಂತೆ ಕೆಳಗಿಳಿಯುತ್ತಾಳೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯ ಕಂಡು ಬೆರಗಾಗುತ್ತಿದ್ದಾರೆ. "ಇಂಪಾಸಿಬಲ್" ಎಂದು ಈ ವಿಡಿಯೋಗೆ ಶೀರ್ಷಿಕೆಯನ್ನು ನೀಡಿದ್ದಾರೆ.
ಮತ್ತೆ ಒಂದಾಗ್ತಾರಾ ಸಮಂತಾ - ನಾಗ ಚೈತನ್ಯ? ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.