ನವದೆಹಲಿ: ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಮತ್ತೊಂದು ಆಘಾತಕಾರಿ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆಗಾಗ ರಾಜ್ಯ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಘಟನೆಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ರಾಜ್ಯದ ಸಮುದಾಯ ಕೇಂದ್ರವೊಂದರಲ್ಲಿ ಗಾಯಗೊಂಡ ಮಹಿಳೆಯ ತಲೆಯ ಮೇಲಿನ ಗಾಯಕ್ಕೆ ಕಾಂಡೋಮ್ ಪ್ಯಾಕೆಟ್ ಹಚ್ಚಿ ಬ್ಯಾಂಡೇಜ್ ಮಾಡಲಾಗಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.  


COMMERCIAL BREAK
SCROLL TO CONTINUE READING

ಕಾಂಡೋಮ್ ಪ್ಯಾಕೆಟ್ ತುಂಬಿ ಗಾಯಕ್ಕೆ ಡ್ರೆಸ್ಸಿಂಗ್!  


ಕಳಪೆ ಗುಣಮಟ್ಟದ ಆರೋಗ್ಯ ಸೇವೆಯಿಂದ ಕುಖ್ಯಾತಿ ಗಳಿಸಿರುವ ಮಧ್ಯಪ್ರದೇಶವು ಹಲವಾರು ಬಾರಿ ಸುದ್ದಿಯಾಗಿದೆ. ಇಲ್ಲಿ ಗರ್ಭಿಣಿಯರನ್ನು ಮಂಚದ ಮೇಲೆ ಆಸ್ಪತ್ರೆಗೆ ಕರೆದೊಯ್ಯುವ ಸುದ್ದಿ ಸಾಮಾನ್ಯವಾಗಿದೆ. ಇದೀಗ ವೈದ್ಯಕೀಯ ನಿರ್ಲಕ್ಷ್ಯದ ಮತ್ತೊಂದು ಎದ್ದುಕಾಣುವ ಉದಾಹರಣೆ ಮುಂಚೂಣಿಗೆ ಬಂದಿದೆ. ಇದರಲ್ಲಿ ಮಹಿಳೆಯ ತಲೆಯ ಗಾಯಕ್ಕೆ ಕಾಂಡೋಮ್‌ ಪ್ಯಾಕೆಟ್ ತುಂಬಿ ಡ್ರೆಸ್ಸಿಂಗ್ ಮಾಡಲಾಗಿದೆ.  


ಇದನ್ನೂ ಓದಿ: ಪುರುಷರು-ಮಹಿಳೆಯರಲ್ಲಿ ಯಾರಿಗೆ ಹೆಚ್ಚಿನ ಲೈಂಗಿಕ ಸಂಗಾತಿಗಳು? ಸಮೀಕ್ಷೆ ಹೇಳಿದ್ದೇನು!!


ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ   


ಕಾಂಡೋಮ್ ಪ್ಯಾಕೆಟ್ ಹಾಕಿದ್ದಾನೆ. ತಕ್ಷಣದಿಂದ ಜಾರಿಗೆ ಬರುವಂತೆ ವಾರ್ಡ್ ಬಾಯ್‍ಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Uttarakhand Cloudburst: ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ-ವೈಷ್ಣೋದೇವಿಯಲ್ಲಿ ಪ್ರವಾಹ: ತತ್ತರಿಸಿದ ‘ಉತ್ತರಾಖಂಡ’


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.