Chewing gum Viral Video : ಬಬಲ್ ಗಮ್ ಅಥವಾ ಚ್ಯೂಯಿಂಗ್ ಗಮ್ ಅನ್ನು ಮಕ್ಕಳಿಂದ ವಯಸ್ಕರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಇದು ಮೌತ್ ಫ್ರೆಶ್ನರ್‌ನಂತೆ ಬಳಸಲಾಗುತ್ತದೆ. ಇದು ಅನೇಕರಿಗೆ ನೆಚ್ಚಿನ ಕ್ಯಾಂಡಿಯಾಗಿದೆ. ಬಬಲ್ ಗಮ್ ಮತ್ತು ಚ್ಯೂಯಿಂಗ್ ಗಮ್ ಎಂದರೆ ಮಕ್ಕಳು ಮಾತ್ರವಲ್ಲ ಯುವಕರು ಕೂಡ ಇದರತ್ತ ಆಕರ್ಷಿತರಾಗುತ್ತಾರೆ. ಬಾಯಿ ಫ್ರೆಶ್ ಆಗಿರಲು ಚ್ಯೂಯಿಂಗ್ ಗಮ್ ಅನ್ನು ಜಗಿಯುತ್ತಾರೆ. 


COMMERCIAL BREAK
SCROLL TO CONTINUE READING

ಚ್ಯೂಯಿಂಗ್ ಗಮ್ ತಿನ್ನಬೇಕೆ ಅಥವಾ ಬೇಡವೇ ಎಂದು ಯೋಚಿಸುವಂತೆ ಮಾಡುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಕುರಿಯ ದೇಹದ ಭಾಗದಿಂದ ಕಚ್ಚಾವಸ್ತು ತೆಗೆದು ಚ್ಯೂಯಿಂಗ್ ಗಮ್ ತಯಾರಿಸುವುದನ್ನು ತೋರಿಸಲಾಗಿದೆ.  


ಇದನ್ನೂ ಓದಿ : ಅಬ್ಬಾ...! ದಾಹ ತೀರಿಸಿಕೊಳ್ಳಲು ಹೂಜಿಗೆ ಕಲ್ಲು ಹಾಕಿ ನೀರು ಕುಡಿಯೋ ಕಾಗೆ ಕೊನೆಗೆ ಸಿಕ್ಕೆ ಬೀಟ್ತು ... ವಿಡಿಯೋ ನೋಡಿ 


 



 


ಚ್ಯೂಯಿಂಗ್ ಗಮ್  ಬಾಯಿಗೆ ಉತ್ತಮ ವ್ಯಾಯಾಮ ನೀಡುತ್ತೆ. ದವಡೆಗಳನ್ನು ಬಲಪಡಿಸುತ್ತದೆ ಎಂಬುದು ಹಲವರ ನಂಬಿಕೆ. ಡಬಲ್‌ ಚಿನ್‌ ತೊಡೆದುಹಾಕಲು ಅನೇಕ ಜನರು ಇದನ್ನು ಹೆಚ್ಚು ತಿನ್ನುತ್ತಾರೆ. ಆದರೆ ಚ್ಯೂಯಿಂಗ್ ಗಮ್ ಗೆ ಲ್ಯಾನೋಲಿನ್ ಅನ್ನು ಸೇರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? 


ಲ್ಯಾನೋಲಿನ್ ಎಂಬುದು ಮೇಕೆಗಳ ಚರ್ಮದಲ್ಲಿರುವ ಸೆಬಾಸಿಯಸ್ ಗ್ರಂಥಿಗಳಿಂದ ಸ್ರವಿಸುವ ಎಣ್ಣೆಯಂತಹ ವಸ್ತುವಾಗಿದೆ. ವಾಸ್ತವವೆಂದರೆ ಈ ಮೇಣದಂತಹ ವಸ್ತುವನ್ನು ಚ್ಯೂಯಿಂಗ್ ಗಮ್ ಅನ್ನು ಮೃದುಗೊಳಿಸಲು ಬಳಸಲಾಗುತ್ತದೆ ಎಂದು ಈ ವಿಡಿಯೋದಲ್ಲಿ ತೋರಿಸಿದ್ದಾರೆ. 


ಇದನ್ನೂ ಓದಿ : ಶುಂಠಿ ಟೀ, ಪೆಪ್ಪರ್ ಟೀ ಓಕೆ.. ಆದ್ರೆ ಮೊಮೊಸ್ ಟೀ ಕುಡಿದಿದ್ದೀರಾ? ಈ ವಿಡಿಯೋ ನೋಡಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.