Viral video : ಬೇಸರ ಕಳೆಯಲು ಸೋಷಿಯಲ್‌ ಮೀಡಿಯಾ ಒಂದು ಉತ್ತಮ ವೇದಿಕೆ. ಇಲ್ಲಿ ಸಿಗುವ ಹಲವು ವಿಡಿಯೋಗಳು ನಮ್ಮನ್ನ ರಂಚಿಸುತ್ತವೆ. ಹೆಚ್ಚಾಗಿ ಕಾಡು ಪ್ರಾಣಿಗಳ ವಿಡಿಯೋಗಳು ಇಷ್ಟವಾಗುತ್ತವೆ. ಇದೀಗ ತಾಯಿ ಹುಲಿ ಜೊತೆ ಅದರ ಮರಿಗಳು ಹೆಜ್ಜೆ ಹಾಕುತ್ತಿರುವ ಕ್ಯೂಟ್‌ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.


COMMERCIAL BREAK
SCROLL TO CONTINUE READING

ಹೌದು.. ದಿನದ ಪೂರ್ತಿ ಕೆಲಸಮಾಡಿ ಮನೆಗೆ ಬಂದು ಸ್ವಲ್ಪ ಸಮಯ ಇಂಟರ್‌ನೆಟ್‌ ಆನ್‌ ಮಾಡಿ ವಿಡಿಯೋಗಳನ್ನು ನೋಡುತ್ತಾ ಕುಳಿತರೆ ಟೈಮ್‌ ಹೋಗಿದ್ದೇ ಗೊತ್ತಾಗಲ್ಲ. ಕೋತಿಗಳ ಚೇಷ್ಟೆ, ಹುಲಿಗಳ ಗಾಂಭಿರ್ಯ ನಡಿಗೆ. ಆನೆಗಳ ತುಂಟಾಟ ಹೀಗೆ ಸಾಲು ಸಾಲು ವಿಡಿಯೋಗಳು ದಣಿದ ಮನಸ್ಸನ್ನು ಕೂಲ್‌ ಮಾಡುತ್ತದೆ. ಕೆಲವೊಂದಿಷ್ಟು ವಿಡಿಯೋ ಪಾಠವನ್ನು ಸಹ ಕಲಿಸುತ್ತವೆ.


Kissing Viral Video: ಚಲಿಸುತ್ತಿರುವ ಸ್ಕೂಟಿ ಮೇಲೆ ಹುಡುಗ-ಹುಡುಗಿ ರೋಮ್ಯಾನ್ಸ್, ಬಾಯ್ ಫ್ರೆಂಡ್ ನನ್ನು ತಬ್ಬಿ ಮುತ್ತು ಕೊಡುತ್ತಿದ್ದಾಳೆ ಹುಡುಗಿ


ಭಾರತೀಯ ಅರಣ್ಯ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡಿರುವ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ದೃಶ್ಯಗಳಲ್ಲಿ, ಮರಿಗಳು ತಾಯಿ ಹುಲಿಯೊಂದಿಗೆ ನಡೆಯುವುದನ್ನು ಕಾಣಬಹುದು. ಹುಲಿ ಹೋದಲ್ಲೆಲ್ಲಾ ಮರಿಗಳು ಅದನ್ನು ಹಿಂಬಾಲಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.