ಮಧ್ಯರಾತ್ರಿ ಚಡ್ಡಿ ಹಾಕೊಂಡೆ ಮಾಡ್ತಾರೆ ʼಆʼ ಕೆಲಸ.. ಇವರ್ಯಾರು ಅಂತ ನೋಡಿದ್ರೆ ನೀವೂ ಶಾಕ್ ಆಗ್ತೀರಾ! ವಿಡಿಯೋ ವೈರಲ್
Viral Video: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಭಯನಾಯ ಹಾಗೂ ಆಶ್ಚರ್ಯಕರ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.. ಅಂತದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ..
underwear gang strikes in Maharashtra: ಸದ್ಯದ ಜಮಾನಾದಲ್ಲಿ ಯಾರನ್ನು ನಂಬುವುದೋ ಎನ್ನುವುದೇ ದೊಡ್ಡ ಪ್ರಶ್ನೆ.. ಯಾಕೆಂದರೇ ಯಾವಾಗ ಎಲ್ಲಿ ಏನಾಗುತ್ತದೆ ಎಂದು ಹೇಳೋದೇ ಕಷ್ಟ ಎನ್ನುವಂತ ಪರಿಸ್ಥಿತಿ ಬಂದೊದಗಿದೆ.. ಇತ್ತೀಚೆಗಂತೂ ಸಾಕಷ್ಟು ಅಮಾನವೀಯ ಹಾಗೂ ಭಯನಾಕ ಕೃತ್ಯಗಳು ನಡೆಯುತ್ತಲೇ ಇವೆ.. ಇದೀಗ ಮಹಾರಾಷ್ಟ್ರದಲ್ಲೂ ಅಂತದ್ದೇ ಒಂದು ಘಟನೆ ನಡೆದಿದೆ.. ಅದರ ಪೂರ್ತಿ ಡಿಟೇಲ್ಸ್ ಇಲ್ಲಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ಚೆಡ್ಡಿ ಗ್ಯಾಂಗ್ ಅವಾಂತರ ಸೃಷ್ಟಿಸಿದೆ. ಮಾಲೆಗಾಂವ್ ಬಡಾವಣೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬಾಳೆಹಣ್ಣು ಕದ್ದೊಯ್ದಿದ್ದಾರೆ. ಈ ಗ್ಯಾಂಗ್ ಮನೆಯೊಂದಕ್ಕೆ ನುಗ್ಗಿದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
"#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್
ಘಟನೆಯ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳು ಈಗಾಗಲೇ ಪೊಲೀಸರಿಗೆ ತಲುಪಿವೆ. ಕೆಲ ಯುವಕರು ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ದಾಳಿಕೋರರು ಚೆಡ್ಡಿ ಧರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದು ಚೆಡ್ಡಿ ಗ್ಯಾಂಗ್ನ ಕೃತ್ಯ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಚೆಡ್ಡಿ ಗ್ಯಾಂಗ್ ಮನೆಗೆ ನುಗ್ಗಿ 70 ಗ್ರಾಂ ಚಿನ್ನಾಭರಣ ಹಾಗೂ ಬಾಳೆಹಣ್ಣು ದೋಚಿದ್ದಾರೆ. ಕಳುವಾದ ಚಿನ್ನದ ಮೌಲ್ಯ 5 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ-ಫಸ್ಟ್ ಟೈಮ್ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್... ಎಂದ ಫ್ಯಾನ್ಸ್... ಫೊಟೋಸ್ ಇಲ್ಲಿವೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.