Today Viral Video: ಇತ್ತೀಚಿನ ದಿನಗಳಲ್ಲಿ ಮದುವೆ ಎಂದು ಆಡಂಬರದ ವಿಷಯವಾಗಿದೆಯೇ ಹೊರತು ಸಂಪ್ರದಾಯಗಳು ಕೊಂಚ ಕೊಂಚವೇ ಮಾಯವಾಗುತ್ತಿದೆ. ವಧು-ವರ ಮದುವೆ ಮಂಟಪಕ್ಕೆ ಆಗಮಿಸುವಾಗ ಅವರನ್ನು ವಿಶೇಷವಾಗಿ ಸ್ವಾಗತಿಸಲಾಗುತ್ತದೆ. ಉಯ್ಯಾಲೆ, ಪುಟ್ಟ ರಥ ಮಾದರಿ ಹೀಗೆ ಹಲವಾರು ಐಡಿಯಾಗಳನ್ನು ಮಾಡಿ ಕರೆತರುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vastu Tips: ವಾಸ್ತು ದೋಷಕ್ಕೆ ಕಾರಣವಾಗಬಹು ಮನೆಗೆ ಹಾಕುವ ಕರ್ಟನ್‌ ಕಲರ್‌.!


ಹೀಗೆ ವಧು ರಥದ ಮೇಲೆ ಬರುತ್ತಿರುವಾಗ ಅಲ್ಲಿದ್ದ ಪುಟ್ಟ ಮಂಟಪ ಮುರಿದುಬಿದ್ದಿದೆ. ಅದರ ಜೊತೆ ವಧು ಕೂಡ ಜಾರಿ ಬಿದ್ದಿದ್ದಾಳೆ. ಆಗ ವರ ಮಾಡಿರುವ ಕೆಲಸ ಎಲ್ಲರನ್ನು ಫಿದಾ ಆಗುವಂತೆ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಭಾರವಾದ ಲೆಹೆಂಗಾದಲ್ಲಿ ಎತ್ತರದ ವೇದಿಕೆಯ ಮೇಲೆ ನಿಲ್ಲುವುದು ಕಷ್ಟ. ಈಗ ವೈರಲ್ ಆಗಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'videonation.teb' ಪೇಜ್ ಹಂಚಿಕೊಂಡಿದೆ. ಇದಕ್ಕೆ ಈಗಾಗಲೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಗಳು ಬಂದಿವೆ. 



 


 


ಇದನ್ನೂ ಓದಿ: ಮೊಡವೆಗಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ


ಮಾಲಾ ಸಮಾರಂಭದ ನಂತರ ವೇದಿಕೆಯು ಇದ್ದಕ್ಕಿದ್ದಂತೆ ಮುರಿಯುತ್ತದೆ. ಈ ಸಂದರ್ಭದಲ್ಲಿ ವಧು ವೇದಿಕೆಯಿಂದ ಇಳಿಯುವ ಕ್ಲಿಪ್ ತೋರಿಸಲಾಗುತ್ತದೆ. ವೇದಿಕೆ ಮುರಿಯುವ ಮತ್ತು ಅವಳು ಬೀಳುವ ಸಮಯ ಒಂದೇ ಆಗಿರುತ್ತದೆ. ಆಗ ಸರಿಯಾದ ವೇಳೆಗೆ ವರ ತನ್ನ ವಧುವನ್ನು ರಕ್ಷಿಸಿಕೊಳ್ಳುತ್ತಾನೆ. ವರನು ತನ್ನ ವಧುವನ್ನು ರಕ್ಷಿಸಲು ಮುಂದಾದ ದೃಶ್ಯ ಎಲ್ಲರನ್ನೂ ಮನಸೂರೆಗೊಳಿಸುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.