ಬೆಂಗಳೂರು: ವಿವಿಧ ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ, ಇದರಲ್ಲಿ ಜನರು ವಿಭಿನ್ನ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ನೀವು ನೋಡಬಹುದು. ಕೆಲವು ವೀಡಿಯೊಗಳನ್ನು ನೋಡಿದರೆ ನೀವು ಹೊಟ್ಟೆ ಹಿಡಿದು ನಗುವಿರಿ ಮತ್ತು ಕೆಲವು ವೀಡಿಯೊಗಳು ನಿಮಗೆ ಆಶ್ಚರ್ಯವನ್ನುಂಟುಮಾಡುತ್ತವೆ. ಅನೇಕ ವೀಡಿಯೊಗಳು ನಿಮ್ಮನ್ನು ಭಾವುಕರನ್ನಾಗಿಸುತ್ತವೆ. ಸದ್ಯ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಕಾಣಿಸಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಸಾಕಷ್ಟು ಅನ್ಯೋನ್ಯವಾಗಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಅವರ ಅನ್ಯೋನ್ಯತೆಯು ಸ್ವಲ್ಪ ಸಾಂದರ್ಭಿಕವಾಗಿದೆ. ಈ ವೀಡಿಯೋ ನೋಡಿದ ಜನರು ತುಂಬಾ ಖುಷಿ ಪಡುತ್ತಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ವಿಮಾನದಲ್ಲಿ ಏರ್ ಹೊಸ್ಟೆಸ್ ಮಾಡಿದ ಕೆಲಸ ಜನ ರಿಪೀಟ್ ಆಗಿ ಏಕೆ ನೋಡ್ತೀದ್ದಾರೆ? ಕಾರಣ ತಿಳಿಯಲು ವಿಡಿಯೋ ನೋಡಿ


ಹುಡುಗಿ ಬೆಡ್ ಮೇಲೆ ಹುಡುಗನೊಂದಿಗೆ ಈ ಕೆಲಸ ಮಾಡಿದ್ದಾಳೆ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಹಾಸಿಗೆಯ ಮೇಲೆ ಕುಳಿತಿರುವುದು ಕಾಣಿಸುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ಸ್ವಲ್ಪ ಸಮಯದ ನಂತರ ಹುಡುಗಿ ಹುಡುಗನ ಮಡಿಲನ್ನು ಏರಿ ಕುಳಿತುಕೊಳ್ಳುತ್ತಾಳೆ ಮತ್ತು ಆತನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ.  ಇಬ್ಬರ ಪ್ರೀತಿಯ ವಿಧಾನ ವಿಭಿನ್ನವಾಗಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲಾಗುತ್ತಿದ್ದು, ಜನ ಇದನ್ನು ಭಾರಿ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಈ ವಿಧಾನವನ್ನು ನೋಡಿ ಆಶ್ಚರ್ಯ ಪಡುತ್ತಿದ್ದಾರೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ @teri_meri_love_story__________ ಪುಟದಿಂದ ಹಂಚಿಕೊಳ್ಳಲಾಗಿದೆ. ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ.


ಇದನ್ನೂ ಓದಿ-Viral Video: ಕಂಠಪೂರ್ತಿ ಕುಡಿದು, ಸಿಲುಕಬಾರದ ಜಾಗಕ್ಕೆ ಹೋಗಿ ಸಿಲುಕಿದ ಭೂಪ... ವಿಡಿಯೋ ನೋಡಿ!


ಜನ ಏನಂತ ಕಾಮೆಂಟ್ ಮಾಡುತ್ತಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿ ಹಲವರು ತಮ್ಮ ಬಾಯ್ ಫ್ರೆಂಡ್ ಹಾಗೂ ಗರ್ಲ್ ಫ್ರೆಂಡ್ ಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು, 'ಈ ರೀತಿಯೂ ಪ್ರೀತಿ ಇರುತ್ತಾ' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರ 'ರೊಮ್ಯಾಂಟಿಕ್' ಎಂದು ಬರೆದು, ಎರಡು ಫೈರ್ ಇಮೋಜೀಗಳನ್ನು ರಚಿಸಿದ್ದಾನೆ.  ಮೂರನೇ ಬಳಕೆದಾರರು ಮಿಸ್ ಮೈ ಲವ್ ಎಂದು ಬರೆದಿದ್ದಾರೆ. ಇದಲ್ಲದೆ, ಅನೇಕ ಬಳಕೆದಾರರು ಈ ವೀಡಿಯೊದಲ್ಲಿ ತಮ್ಮ ತಮ್ಮ ಗೆಳೆಯ ಮತ್ತು ಗೆಳತಿಯರನ್ನು ಟ್ಯಾಗ್ ಮಾಡಿದ್ದಾರೆ.


ವೈರಲ್ ಆಗುತ್ತಿರುವ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI