Viral Video Of Dancing Cop: ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಇಂದೋರ್‌ನ ಪ್ರಸಿದ್ಧ ಡ್ಯಾನ್ಸಿಂಗ್ ಕಾಪ್‌ನ ವೀಡಿಯೊವನ್ನು X ನಲ್ಲಿ  ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ. ಟ್ರಾಫಿಕ್ ಕಾನ್‌ಸ್ಟೆಬಲ್ ರಂಜೀತ್ ಸಿಂಗ್ ಅವರು ಕಳೆದ 16 ವರ್ಷಗಳಿಂದ ಇಂದೋರ್‌ನಲ್ಲಿ ಟ್ರಾಫಿಕ್ ನಿಯಂತ್ರಿಸಲು ಮೈಕೆಲ್ ಜಾಕ್ಸನ್ ಅವರ 'ಮೂನ್‌ವಾಕ್' ನೃತ್ಯ ಶೈಲಿಯನ್ನು ಬಳಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವೀಡಿಯೊದಲ್ಲಿ, ಇಂದೋರ್‌ನ ಜನನಿಬಿಡ ರಸ್ತೆಯಲ್ಲಿ ರಂಜಿತ್ ಸಿಂಗ್ ತಮ್ಮ ಅದ್ಭುತ ಡಾನ್ಸ್ ಸ್ಟೆಪ್ ಮಾಡುತ್ತಾ  ಟ್ರಾಫಿಕ್ ಅನ್ನು ನಿಯಂತ್ರಿಸುತ್ತಿದ್ದಾರೆ. ರಂಜಿತ್ ಸಿಂಗ್ ಅವರು ತಮ್ಮ ವಿಶಿಷ್ಟ ಶೈಲಿಯ ಟ್ರಾಫಿಕ್ ನಿರ್ವಹಣೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯರಾಗಿದ್ದಾರೆ. Instagram ನಲ್ಲಿ ಅವರು  ಪೋಸ್ಟ್ ಮಾಡುವ ಚಿತ್ರಗಳು ಹಾಗೂ ವಿಡಿಯೋಗಳನ್ನು ನೋಡಿ ಜನರು ಅವರನ್ನು ಆಗ್ಗಾಗ ಸಂಪರ್ಕಿಸುತ್ತಾರೆ.  ಇನ್ಸ್ಟಾಗ್ರಾಮ್ ನಲ್ಲಿ ಅವರು 234K ಹಿಂಬಾಲಕರನ್ನು ಹೊಂದಿದ್ದಾರೆ.


ಇದನ್ನೂ ಓದಿ-Viral Video: ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ಗತಿ ಏನಾಗಿದೆ ನೀವೇ ನೋಡಿ!


ಈ ವಾರದ ಆರಂಭದಲ್ಲಿ, ರಂಜಿತ್ ಸಿಂಗ್ ಸ್ಟಾಂಡ್ ಅಪ್ ಕಾಮಿಡಿಯನ್ ಭಾರ್ತಿ ಸಿಂಗ್ ಅವರೊಂದಿಗಿನ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದರು.


ಇದನ್ನೂ ಓದಿ-Viral Video: ತನ್ನ ಕಣ್ಣೆದುರಲ್ಲೇ ಪರಪುರುಷನಿಗೆ ಕಿಸ್ ಮಾಡಿದ ಪತ್ನಿ! ಪತಿ ಮಾಡಿದ್ದೇನು ನೀವೇ ನೋಡಿ!


ತೇಮ್ಜೆನ್ ಇಮ್ನಾ ಅಲೋಂಗ್ ಅವರು ಪೋಸ್ಟ್ ಮಾಡಿದ ರಂಜಿತ್ ಸಿಂಗ್ ಅವರ ವೀಡಿಯೊವನ್ನು ಟ್ರಾಫಿಕ್ ಪೋಲೀಸ್ ಈ ತಿಂಗಳ ಆರಂಭದಲ್ಲಿ ತಮ್ಮ Instagram ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು 31 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಭಾರಿ ವೈರಲ್ ಆಗುತ್ತಿದೆ.


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ