Shocking Plane Crash Video: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಒಂದರ ಮೇಲೊಂದರಂತೆ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕೆಲವು ವೀಡಿಯೊಗಳು ಹೊಟ್ಟೆ ಹಿಡಿದು ನಗುವಂತೆ ಮಾಡಿದರೆ, ಕೆಲ ವೀಡಿಯೊಗಳು ಎದೆ ಝಲ್ ಎನ್ನಿಸುತ್ತವೆ ಇತ್ತೀಚಿಗೆ, ಅಂತಹುದೇ ಹೃದಯ ವಿದ್ರಾವಕ ವೀಡಿಯೊ ಬಹಿರಂಗಗೊಂಡಿದ್ದು, ಅದನ್ನು ನೋಡಿ ಒಂದು ಕ್ಷಣ ಉಸಿರು ನಿಂತುಹೋಗುತ್ತದೆ(pilots eject over lake during plane crash video). ವಿಮಾನ ಅಪಘಾತದ ಈ ಭಯಾನಕ ವೀಡಿಯೊದಲ್ಲಿ, ಪ್ರಯಾಣಿಕರು ವಿಮಾನ ಅಪಘಾತಕ್ಕೀಡಾಗುವ ಮೊದಲೇ ವಿಮಾನದಿಂದ ಹಾರಿ ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿರುವುದನ್ನು ನೀವು ನೋಡಬಹುದು. ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ. (Viral News In Kannada)


COMMERCIAL BREAK
SCROLL TO CONTINUE READING

ವಿಮಾನದಿಂದ ಕೆಳಕ್ಕೆ ಧುಮುಕಿದ ಪ್ರಯಾಣಿಕರು (pilots eject over lake)
ವೈರಲ್ ಆಗುತ್ತಿರುವ ವಿಡಿಯೋದಲ್ಲಿ (plane crash today) ವಿಮಾನವೊಂದು ಜನವಸತಿ ಪ್ರದೇಶಗಳ ಮೇಲೆ ಹಾರುತ್ತಿರುವುದನ್ನು ನೀವು ನೋಡಬಹುದು. ಏತನ್ಮಧ್ಯೆ, ಕೆಳಗೆ ನಿಂತಿರುವ ಜನರೂ ಕೂಡ ಅದನ್ನು ವೀಕ್ಷಿಸುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರು ವೀಡಿಯೊ ಮಾಡುತ್ತಿದ್ದಾರೆ, ಇದ್ದಕ್ಕಿದ್ದಂತೆ ವಿಮಾನವು ತುಂಬಾ ಕೆಳಕ್ಕೆ ಇಳಿಯುತ್ತದೆ. ಸರೋವರದ ಮೇಲೆ ಹಾದುಹೋಗುವಾಗ, ವಿಮಾನದಲ್ಲಿದ್ದ ಕೆಲವರು ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಜಿಗಿಯುವುದನ್ನು ನೀವು ನೋಡಬಹುದು. ಅವರು ತಮ್ಮನ್ನು ತಾವು ವಿಮಾನದಿಂದ ಹೇಗೆ ಹೊರಹಾಕಲ್ಪಡುತ್ತಾರೆ ಎಂಬುದನ್ನು ನೋಡಬಹುದು.


ಇದನ್ನೂ ನೋಡಿ-RBI Big Relief: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಆರ್ಬಿಐ, ಬಿಲ್ಲಿಂಗ್ ಗೂ ಹೊಸ ನಿಯಮ ಜಾರಿ!

ವಿಡಿಯೋ ರೆಕಾರ್ಡ್ ಮಾಡುತ್ತಿದ್ದವರು ಇದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ (pilots eject over lake during plane crash video). ಅಷ್ಟರಲ್ಲಿ ಜನರು ವಿಮಾನದಿಂದ ಜಿಗಿಯುತ್ತಿರುವುದು ಕಂಡು ವಿಡಿಯೋ ಮಾಡುತ್ತಿದ್ದ ಜನರು ಕಿರುಚಿಕೊಳ್ಳುತ್ತಾರೆ. ಆದರೆ ಅವರಿಗೆ ಏನಾಯಿತು ಎಂದು ಯೋಚಿಸುವ ಮೊದಲೇ, ಒಂದು ದೊಡ್ಡ ಸ್ಫೋಟ ಸಂಭವಿಸುತ್ತದೆ ಮತ್ತು ದೊಡ್ಡ ಪ್ರಮಾಣದ ಹೊಗೆ ಮತ್ತು ಬೆಂಕಿ ಕಾಣಿಸಿಕೊಳ್ಳುತ್ತದೆ. 


ಇದನ್ನೂ ಓದಿ-Snake Venom K72-K76 Price: ರೇವ್ ಪಾರ್ಟಿಗಳಲ್ಲಿ ಸಿಗುವ ಹಾವಿನ ವಿಷದ ಬೆಲೆ ಎಷ್ಟು? ಪೊಲೀಸರಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!


ಜನ ಬೆಚ್ಚಿಬಿದ್ದಿದ್ದಾರೆ (plane crash michigan today)
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ @interesting_aIl ಹೆಸರಿನ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ಈ ಭಯಾನಕ 48 ಸೆಕೆಂಡುಗಳ ವೀಡಿಯೊವನ್ನು ಇದುವರೆಗೆ 16.7 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೀಡಿಯೊವನ್ನು ವೀಕ್ಷಿಸಿದ ಓರ್ವ ಬಳಕೆದಾರ, ಜಿಗಿದ ಜನರಲ್ಲಿ ಇಬ್ಬರ ಪ್ರಾಣ ಕೂಡ ಉಳಿದಿರುವಂತೆ ಕಾಣುತ್ತಿಲ್ಲ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ವಿಮಾನ ಅಪಘಾತಕ್ಕೀಡಾಗುತ್ತಿದೆ ಎಂದು ಅವರಿಗೆ ಗೊತ್ತಾಗಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾನೆ. ಮೂರನೇ ಬಳಕೆದಾರ ಕೆಲವರಿಗೆ  ಪ್ಯಾರಾಚೂಟ್ ತೆರೆಯಲು ಸಾಧ್ಯವಾಗಿಲ್ಲ ಎಂಬಂತೆ ತೋರುತ್ತಿದೆ ಎಂದಿದ್ದಾನೆ. 


ಇಲ್ಲಿದೆ ಶಾಕಿಂಗ್ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ