ನವದೆಹಲಿ: ಗೋರಿಲ್ಲಾ ಮರ ಹತ್ತುವುದನ್ನು ಕೇಳಿದ್ದೀರಿ, ಮನುಷ್ಯರಂತೆ ಕೀಟಲೆ ಮಾಡುವುದನ್ನು ಸಹ ನೋಡಿರುತ್ತೀರಿ. ಆದರೆ, ನೀವು ಎಂದಾದರೂ ಸೈಕಲ್ ಸವಾರಿ ಮಾಡುವ ಗೋರಿಲ್ಲಾ ನೋಡಿದ್ದೀರಾ..? ಹಾಗಾದ್ರೆ ನೀವು ಈ ವಿಡಿಯೋ ನೋಡಲೇಬೇಕು. ಸದ್ಯ ಸೈಕಲ್ ಸವಾರಿ ಮಾಡುವ ಗೋರಿಲ್ಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಧೂಳೆಬ್ಬಿಸುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ಗೋರಿಲ್ಲಾ ಮನುಷ್ಯರಂತೆಯೇ ಸೈಕಲ್ ಸವಾರಿ ಮಾಡುತ್ತೆ. ಈ ವಿಡಿಯೋ ನೋಡಿದ್ರೆ ನೀವು ಸಹ ಆಶ್ಚರ್ಯಪಡುತ್ತೀರಿ. ವೈರಲ್ ಆಗಿರುವ ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸಾಮ್ರಾಟ್​ ಗೌಡ ಎಂಬುವರು  ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೈಕಲ್​​ ಸವಾರಿ ಮಾಡುತ್ತಿದ್ದ ಗೋರಿಲ್ಲಾ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದೆ.


ಇದನ್ನೂ ಓದಿ: Viral Video: ಉದ್ಘಾಟನೆ ವೇಳೆಯೇ ಕುಸಿದ ತೂಗು ಸೇತುವೆ, ಮೇಯರ್ ಸೇರಿ ಹಲವರು ಚರಂಡಿ ಪಾಲು!


ವಿಡಿಯೋ ವೀಕ್ಷಿಸಿದ ಪ್ರತಿಯೊಬ್ಬರೂ ಫಿದಾ ಆಗಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಮನುಷ್ಯನಂತೆಯೇ ಗೋರಿಲ್ಲಾಗಳಿಗೂ ಎಲ್ಲಾ ರೀತಿಯ ಕೌಶಲ್ಯಗಳಿರುತ್ತವೆ. ಇದಕ್ಕೆ ಅಲ್ವಾ ‘ಮಂಗನಿಂದ ಮಾನವ’ ಅನ್ನೋದು ಅಂತಾ ಚರ್ಚಿಸಿದ್ದಾರೆ.


ಇದನ್ನೂ ಓದಿ: Viral Video: ಕುಚೇಷ್ಟೆ ಮಾಡಿದವನಿಗೆ ಒರಾಂಗೂಟಾನ್ ಮಾಡಿದ್ದೇನು ನೋಡಿ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.