Health tips : ತೆಂಗಿನೆಣ್ಣೆಯು ಪೋಷಕಾಂಶಗಳ ಸಂಪತ್ತು. ಇದು ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ಎಣ್ಣೆಯು ಪೊಟ್ಯಾಸಿಯಮ್ ಮೆಗ್ನೀಸಿಯಮ್ ವಿಟಮಿನ್ ಸಿ ವಿಟಮಿನ್ ಇ ನಂತಹ ಅಗತ್ಯ ಅಂಶಗಳನ್ನು ಸಹ ಒಳಗೊಂಡಿದೆ. ಆಯುರ್ವೇದದಲ್ಲಿ ಈ ಎಣ್ಣೆಗೆ ಮಹತ್ವ ಸ್ಥಾನವಿದೆ. 


COMMERCIAL BREAK
SCROLL TO CONTINUE READING

ತೆಂಗಿನ ಮರವನ್ನು ಕಲ್ಪವೃಕ್ಷ ಅಂತ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಮರದ ಎಲ್ಲಾ ವಸ್ತುಗಳು ಉಪಯುಕ್ತವಾಗಿವೆ. ತೆಂಗಿನಕಾಯಿ ಅತ್ಯಂತ ಉಪಯುಕ್ತ. ತೆಂಗಿನ ಎಣ್ಣೆಯು ಸಿಹಿ ಮತ್ತು ಪೌಷ್ಟಿಕವಾಗಿದೆ. ಹೆಚ್ಚಾಗಿ ಈ ಎಣ್ಣೆಯನ್ನು ಕೂದಲಿಗೆ ಅನ್ವಯಿಸಲು ಬಳಸಲಾಗುತ್ತದೆ. ಇದನ್ನು ಟಾನಿಕ್ ಆಗಿ ಸೇವಿಸಬಹುದು. ತೆಂಗಿನ ಎಣ್ಣೆ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ..


ಶಕ್ತಿ : ತೆಂಗಿನ ಎಣ್ಣೆ ಶಕ್ತಿ ವರ್ಧಕವಾಗಿದೆ. ಚಳಿಗಾಲದಲ್ಲಿ ದೇಹವು ಆಲಸ್ಯವಾಗಿರುತ್ತದೆ. ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ದಿನವಿಡೀ ದೇಹದಲ್ಲಿ ಶಕ್ತಿ ಇರುತ್ತದೆ. ಕೊಬ್ಬರಿ ಎಣ್ಣೆಯನ್ನು ಬೆಳಗ್ಗೆ ಸೇವಿಸಿದರೆ ದಿನವಿಡೀ ದೇಹ ದುರ್ಬಲವಾಗುವುದಿಲ್ಲ... ಖುಷಿಯಿಂದ ಆಕ್ಟಿವ್‌ ಆಗಿ ಕೆಲಸ ಮಾಡಬಹುದು..


ಇದನ್ನೂ ಓದಿ:ಪ್ರತಿದಿನ 1 ಚಮಚ ತೆಂಗಿನ ಎಣ್ಣೆಯನ್ನು ಕುಡಿಯುವುದರಿಂದ ಸಿಗಲಿವೆ ಈ 5 ಪ್ರಯೋಜನಗಳು..!


ಮೂಡ್ ಸುಧಾರಿಸುತ್ತದೆ : ಬೆಳಿಗ್ಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಕುಡಿಯುವುದರಿಂದ ರೂಟ್‌ ಆಕ್ಟಿವ್‌ ಆಗುತ್ತವೆ. ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ನೆನೆಪಿನ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಮೆದುಳನ್ನು ಆರೋಗ್ಯವಾಗಿರಿಸುತ್ತದೆ.


ತೂಕ ಕಡಿಮೆಯಾಗುತ್ತದೆ : ತೆಂಗಿನ ಎಣ್ಣೆಯು ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾದ ಒಂದು ಆಹಾರ ಪದಾರ್ಥ. ಈ ಎಣ್ಣೆಯು ಆಂಟಿವೈರಲ್ ಗುಣಗಳನ್ನು ಸಹ ಹೊಂದಿದ್ದು, ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.  (ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ