Viral Video: ಅನೇಕ ಕರ್ಮ ರಿಟರ್ನ್ ಆಗೋ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಅದರಲ್ಲಿ ಪ್ರಾಣಿಗಳಿಗೆ ಹೊಡೆದಾಗ ಅಥವಾ ಇತರ ಕೆಟ್ಟ ಕೆಲಸ ಮಾಡಿದಾಗ ಅಲ್ಲಿಯೇ ಅದಕ್ಕೆ ತಕ್ಕ ಶಾಸ್ತಿಯನ್ನು ಜನರು ಪಡೆಯುವ ಹಲವು ನಿರ್ದರ್ಶನಗಳನ್ನು ಕಾಣಬಹುದು. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ವ್ಯಕ್ತಿಯ ಹೇರ್ ಸ್ಟೈಲ್ ಕಂಡು ತಲೆತಿರುಗಿ ಬಿದ್ದೇ ಬಿಡ್ತು ಕೋತಿ: ವಿಡಿಯೋ ನೋಡಿ


ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಹತ್ತಿರದಲ್ಲೇ ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಬೈಕ್ ಸವಾರನನ್ನು ಒದೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.


Viral Video : ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ವಧು .! ಮಂಟಪದಲ್ಲೇ ವಧು ವರರ ಫೈಟಿಂಗ್


ಇನ್ನೊಬ್ಬ ವ್ಯಕ್ತಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಕ್ಕಾಗಿ ನೆಟಿಜನ್‌ಗಳು ಕರ್ಮ ರಿಟರ್ನ್ಸ್ ಎಂದಿದ್ದಾರೆ. ಇದು "ತತ್ಕ್ಷಣದ ಕರ್ಮ" ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ಅವಳು ಅರ್ಹವಾದದ್ದನ್ನು ಪಡೆದುಕೊಂಡಿದ್ದಾಳೆ" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.