Viral Video: ಮೊಸಳೆಗಳೊಂದಿಗೆ ಧೈರ್ಯವಾಗಿ ಹೋರಾಡಿದ ಝೀಬ್ರಾ, ರೋಚಕ ಸೆಣಸಾಟ ಹೇಗಿದೆ ನೋಡಿ
ಈ ದೃಶ್ಯ ನೋಡಿದ್ರೆ ನಿಮ್ಮ ಮೈಜುಂ ಎನ್ನುತ್ತದೆ, ಏನೇ ಆಗಲಿ ಸುಲಭವಾಗಿ ಸೋಲು ಒಪ್ಪಿಕೊಳ್ಳಬಾರದು ಅನ್ನೋ ಹುಮ್ಮಸ್ಸು ಮೂಡುತ್ತದೆ.
ನವದೆಹಲಿ: ಪ್ರತಿದಿನವೂ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಪ್ರಾಣಿಗಳು ವಿಡಿಯೋಗಳು ಹೆಚ್ಚು ಜನರ ಗಮನ ಸೆಳೆಯುತ್ತವೆ. ವನ್ಯಜೀವಿಗಳ ಬದುಕು, ಜನರ ಮೇಲೆ ಪ್ರಾಣಿಗಳ ದಾಳಿ, ಪ್ರಾಣಿಗಳ ನಡುವೆ ಪರಸ್ಪರ ಸೆಣಸಾಟ ಹೀಗೆ ಹತ್ತು-ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
ಇತ್ತೀಚೆಗೆ ಪ್ರಾಣಿಗಳ ನಡುವಿನ ಸೆಣಸಾಟದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಪಾಯಕಾರಿ ಮೊಸಳೆಗಳ ಜೊತೆಗೆ ಝೀಬ್ರಾ ರೋಚಕ ಸೆಣಸಾಟ ನಡೆಸಿದೆ. ಈ ದೃಶ್ಯ ನೋಡಿದ್ರೆ ನಿಮ್ಮ ಮೈಜುಂ ಎನ್ನುತ್ತದೆ. ಏನೇ ಆಗಲಿ ಸುಲಭವಾಗಿ ಸೋಲು ಒಪ್ಪಿಕೊಳ್ಳಬಾರದು ಅನ್ನೋ ಹುಮ್ಮಸ್ಸು ಮೂಡುತ್ತದೆ.
ಇದನ್ನೂ ಓದಿ: Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ
Viral Video: ಟೀ ಅಂಗಡಿಗೆ ಬಂದ ಸಾಂಬಾರ್ ಜಿಂಕೆ ಏನು ಮಾಡಿದೆ ನೋಡಿ
ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಝೀಬ್ರಾದ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಮೊಸಳೆಗಳ ವಿರುದ್ಧ ರೋಚಕ ಸೆಣಸಾಟ ನಡೆಸಿದ ಝೀಬ್ರಾದ ವಿಡಿಯೋವನ್ನು ಶೇರ್ ಮಾಡುವ ಮೂಲಕ ‘ಯಾರೂ ಸಹ ಸುಲಭವಾಗಿ ಸೋಲು ಒಪ್ಪಿಕೊಳ್ಳಬೇಡಿ’ ಅಂತಾ ಪ್ರೇರಣೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.