ಈ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ, ಪ್ರತಿದಿನ ಹಲವಾರು ಅದ್ಭುತ ವೀಡಿಯೊಗಳು ವೈರಲ್ ಆಗುತ್ತಿವೆ. ಈ ಕೆಲವು ವೀಡಿಯೊಗಳು ನಮಗೆ ಆಶ್ಚರ್ಯವನ್ನುಂಟುಮಾಡಿದರೆ, ಇತರವು ಉಲ್ಲಾಸದಾಯಕವಾಗಿವೆ. ಇತ್ತೀಚೆಗೆ ಇಂತಹ ತಮಾಷೆಯ ವಿಡಿಯೋ ವೈರಲ್ ಆಗುತ್ತಿವೆ (Video Viral).


COMMERCIAL BREAK
SCROLL TO CONTINUE READING

ಈ ವೀಡಿಯೋದಲ್ಲಿ... ಎರಡು ಚಿಂಪಾಂಜಿಗಳು ಕಪ್ಪು ಬಣ್ಣದ ಕಾರಿನ ಮೇಲೆ ಹತ್ತಿ ಗ್ಲಾಸ್ ಅನ್ನು ನೀರಿನಿಂದ ಸ್ವಚ್ಛವಾಗಿ ತೊಳೆಯುತ್ತಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ನಾವು ಕಾರು ತೊಳೆಯುವವರನ್ನು ನೋಡುತ್ತೇವೆ. ಆದರೆ, ಮನುಷ್ಯರಂತೆ ಚಿಂಪಾಂಜಿಗಳು (Car washing chimpanzee's Video) ಕಾರನ್ನು ಜಾಗರೂಕತೆಯಿಂದ ಸ್ವಚ್ಛಗೊಳಿಸಿದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 


ಈ ವಿಡಿಯೋ ನೆಟ್ಟಿಗರ ಮನ ಸೆಳೆದಿದೆ. ಈ ವೀಡಿಯೊ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 41 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. 


 


 

 

 

 



 

 

 

 

 

 

 

 

 

 

 

A post shared by Wilds Planet (@wildsplanet)


 


ಇದನ್ನೂ ಓದಿ: Young Sun Like Star: ಸೂರ್ಯನ ರೀತಿ ಇರುವ ಯುವ ತಾರೆಯ ಮೇಲ್ಮೈ ಮೇಲೆ ಭಾರಿ ಸ್ಫೋಟ, ಇದು ಭೂಮಿಗೆ ಎಚ್ಚರಿಕೆಯ ಕರೆಗಂಟೆಯೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.