ನ್ಯೂಯಾರ್ಕ್ : ಪ್ರಿನ್ಸ್ ಹ್ಯಾರಿ, ಅವರ ಸ್ಫೋಟಕ ಆತ್ಮಚರಿತ್ರೆ ಸ್ಪೇರ್ ಅನ್ನು ಜನವರಿ 10 ರಂದು ಬಿಡುಗಡೆಯಾಗಲು ಸಿದ್ದವಾಗಿದ್ದು, ಇದರಲ್ಲಿ ಪಬ್ ನ ಹಿಂದಿನ ಮೈದಾನದಲ್ಲಿ ತನಗಿಂತ ಹಿರಿಯ ಮಹಿಳೆಯ ಜೊತೆ ಅನೈತಿಕ ಲೈಂಗಿಕ ಸಂಬಂಧ ಹೊಂದಿರುವ ಬಗ್ಗೆ ಅವರು ಬರೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಿಶಬ್ ಪಂತ್ ದಾಖಲಾಗಿರುವ ಆಸ್ಪತ್ರೆ ಫೋಟೋ ಶೇರ್ ಮಾಡಿದ ನಟಿ ಊರ್ವಶಿ ರೌಟೆಲಾ..!


ಅದರಲ್ಲಿ, ಡ್ಯೂಕ್ ಆಫ್ ಸಸೆಕ್ಸ್ ಅವರು 2001 ರಲ್ಲಿ ಎಟನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಆಗ ಅವರು 17 ವರ್ಷದವರಾಗಿದ್ದರು ಆ ವೇಳೆ ಪಬ್ ನ ಹಿಂದಿರುವ ಹುಲ್ಲಿನ ಮೈದಾನದಲ್ಲಿ ತನಗಿಂತ 19 ವರ್ಷ ಹಿರಿಯ ಮಹಿಳೆಯ ಜೊತೆ ಲೈಂಗಿಕ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ.ಅವರು ಎಲಿಜೆಬೆತ್ ಹರ್ಲಿ ಎಂದು ಹೇಳಲಾಗುತ್ತಿದ್ದರೂ ಸಹಿತ ಆದರೆ ಈ ಊಹಾಪೋಹಗಳನ್ನು ಅವರು ತಳ್ಳಿ ಹಾಕಿದ್ದಾರೆ.


ಇದನ್ನೂ ಓದಿ: India vs Sri Lanka: ವಿಶಿಷ್ಟ ದಾಖಲೆ ನಿರ್ಮಿಸಿದ ಆರ್ಶ್ದೀಪ್ ಸಿಂಗ್


ನಟಿ ಕ್ಯಾಥರೀನ್ ಒಮ್ಮನ್ನಿ ಅವರು ನವೆಂಬರ್‌ನಲ್ಲಿ 21 ವರ್ಷದವಳಿದ್ದಾಗ ಹ್ಯಾರಿಯೊಂದಿಗೆ ಒಂದು ತಿಂಗಳ ಕಾಲ ಕಳೆದರು ಎಂದು ಹೇಳಿಕೊಂಡಿದ್ದರು. ಆದರೆ 2018 ರಲ್ಲಿ ಹ್ಯಾರಿಯನ್ನು ವಿವಾಹವಾದಾಗ ಡಚೆಸ್ ಆಫ್ ಸಸೆಕ್ಸ್ ಎಂಬ ಬಿರುದನ್ನು ಮೇಘನ್ ಮಾರ್ಕೆಲ್ ಪಡೆದುಕೊಂಡರು.ಈ ಪುಸ್ತಕದಲ್ಲಿ ಅವರು ಗಾಂಜಾ ಮತ್ತು ಮ್ಯಾಜಿಕ್ ಮಶ್ರೂಮ್‌ಗಳನ್ನು ಬಳಸುವುದನ್ನು ಒಪ್ಪಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ