Viral Video: ನೀರು ಕುಡಿಯುತ್ತಿದ್ದ ಚಿರತೆಯ ಮೇಲೆ ದಾಳಿ ಇಟ್ಟ ಹೆಬ್ಬಾವು... ಮುಂದೆ ನಡೆದಿದ್ದೇನು ತಿಳಿಯಲು ವಿಡಿಯೋ ನೋಡಿ
Trending Video: ವೀಡಿಯೊದಲ್ಲಿ, ಚಿರತೆ ನದಿಯ ದಡದಲ್ಲಿ ನೀರು ಕುಡಿಯುತ್ತಿರುವುದನ್ನು ನೀವು ನೋಡಬಹುದು. ಅಷ್ಟೊತ್ತಿಗೆ ಅಲ್ಲೊಂದು ಬೃಹದಾಕಾರದ ಹೆಬ್ಬಾವು ಎಂಟ್ರಿ ನೀಡುತ್ತದೆ.
Viral Content : ಸಿಂಹ, ಹುಲಿ, ಚಿರತೆ ಮುಂತಾದ ಪ್ರಾಣಿಗಳು ಹಾವುಗಳನ್ನು ಬೇಟೆಯಾಡುವುದು ಒಂದು ಅಪರೂಪದ ಸಂಗತಿ. ಪ್ರಸ್ತುತ ಇಂತಹುದೇ ಒಂದು ಚಿರತೆ ಮತ್ತು ಹೆಬ್ಬಾವು ಕಾದಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಈ ವೀಡಿಯೊವನ್ನು ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ 'ವೈಲ್ಡ್‌ಲೈಫ್ ಅನಿಮಲ್' ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಾವಿರಾರು ವೀಕ್ಷಣೆಗಳು ಬರುತ್ತಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ-Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ
ವೀಡಿಯೊದಲ್ಲಿ, ಚಿರತೆ ನದಿಯ ದಡದಲ್ಲಿ ನೀರು ಕುಡಿಯುತ್ತಿರುವುದನ್ನು ನೀವು ನೋಡಬಹುದು. ಅಷ್ಟೊತ್ತಿಗೆ ಅಲ್ಲಿಗೆ ಬೃಹದಾಕಾರದ ಹೆಬ್ಬಾವೊಂದು ಎಂಟ್ರಿ ನೀಡುತ್ತದೆ. ಚಿರತೆ ಹೆಬ್ಬಾವನ್ನು ಸಾಯಿಸದೆ ಹಲ್ಲುಗಳಿಂದ ಹಿಡಿದು ಬಂಡೆಗಳ ಮೇಲೆ ಹತ್ತಿ ಸಾಗಿಸಲು ಸಿದ್ಧವಾಗಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ-Longest Nose: ಈತನೇ ನೋಡಿ ವಿಶ್ವದ ಅತ್ಯಂತ ಉದ್ದನೆಯ ಮೂಗು ಇರುವ ವ್ಯಕ್ತಿ, ಈತನ ಕಥೆ ನಿಮಗೆ ತಿಳಿದಿದೆಯೇ?
ಆದರೆ ಬಂಡೆಗಳ ಮಧ್ಯೆ ದಾರಿ ಹುಡುಕುತ್ತಿದ್ದಾಗ ಹೆಬ್ಬಾವಿನ ತಲೆ ಚಿರತೆಯ ಪಾದದ ಬಳಿ ಇರುತ್ತದೆ ಮತ್ತು ಅದು ಚಿರತೆಯನ್ನು ಕಚ್ಚುತ್ತದೆ. ಇದರಿಂದ ಪಿತ್ತ ನೆತ್ತಿಗೇರಿದ ಚಿರತೆ ನೀರಲ್ಲಿಯೇ ಹೆಬ್ಬಾವನ್ನು ನಿರ್ದಯವಾಗಿ ಕೊಂದು ಅದನ್ನು ಬಾಯಿಯಲ್ಲಿ ಹಿಡಿದುಕೊಂಡು ಓಡಿಹೋಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.