ಇಂಗ್ಲೆಂಡ್: ಅಂತೂ ಇಂದು ಮಹಾ ಮಾರಿ ಕೊರೋನಾಗೆ ಕೊನೆಗೂ ಮದ್ದು ಸಿಕ್ಕೇ ಬಿಟ್ಟಿದೆ. ಶೇ.95ರಷ್ಟು ಕೊರೋನಾ ಗುಣಪಡಿಸುವಂತ ಫೈಜರ್ ಲಸಿಕೆ ಬಳಕೆಗೆ ಇಂಗ್ಲೆಂಡ್ ಅನುಮತಿ ನೀಡುವ ಮೂಲಕ, ಕೊರೋನಾ ಲಸಿಕೆ ಕಂಡು ಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಕೊರೋನಾಗೆ ಕೊನೆಗೂ ಲಸಿಕೇ ಬಂದೇ ಬಿಡ್ತು ಎನ್ನುವ ನಿಟ್ಟುಸಿರುವ ಬಿಡುವಂತೆ ಆಗಿದೆ.


COMMERCIAL BREAK
SCROLL TO CONTINUE READING

'ಫಿಜರ್-ಬಯೋನೆಟೆಕ್‌ನ ಕೋವಿಡ್ -19 ಲಸಿಕೆ(Coronavirus Vaccine)ಯನ್ನು ಬಳಕೆಗಾಗಿ ಅನುಮೋದಿಸಲು ಸ್ವತಂತ್ರ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಹೆಚ್‌ಆರ್‌ಎ) ಯ ಶಿಫಾರಸನ್ನು ಸರ್ಕಾರ ಇಂದು ಸ್ವೀಕರಿಸಿದೆ' ಎಂದು ಯುಕೆ ಸರ್ಕಾರ ತಿಳಿಸಿರುವುದುದಾಗಿ ತಿಳಿದು ಬಂದಿದೆ. 'ಲಸಿಕೆ ಮುಂದಿನ ವಾರದಿಂದ ಯುಕೆನಾದ್ಯಂತ ಲಭ್ಯವಾಗಲಿದೆ' ಎಂದು ಯುಕೆ ಸರ್ಕಾರ ಸೇರಿಸಲಾಗಿದೆ.


ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಟ್ವಿಟ್ಟರ್ ಫಾಲೋವರ್ ಸಂಖ್ಯೆಯಲ್ಲಿ ತೀವ್ರ ಕುಸಿತ...!


ಕೇರ್ ಹೋಮ್ ನಿವಾಸಿಗಳು, ಆರೋಗ್ಯ ಮತ್ತು ಆರೈಕೆ ಸಿಬ್ಬಂದಿ, ವೃದ್ಧರು ಮತ್ತು ಪ್ರಾಯೋಗಿಕವಾಗಿ ಅತ್ಯಂತ ದುರ್ಬಲರಾಗಿರುವ ಜನರು ಕೊರೊನಾ ಲಸಿಕೆಯ ಮೊದಲ ಆದ್ಯತೆ ಎಂದು ಬ್ರಿಟನ್‌ನ ಲಸಿಕೆ ಸಮಿತಿ ಎಂದು ವರದಿ ತಿಳಿಸಿದೆ.


ಈ ದೇಶದಲ್ಲಿ ಸ್ಥೂಲಕಾಯದ ಯುವತಿಯರಿಗೆ ಫುಲ್ ಡಿಮಾಂಡ್, ನೀಳಕಾಯದ ವಧು ಅಶುಭ ಅಂತೆ


ಮುಂದಿನ ವಾರದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದ್ದಾರೆ. ಆಸ್ಪತ್ರೆಗಳು ಅದನ್ನು ಸ್ವೀಕರಿಸಲು ಈಗಾಗಲೇ ಸಿದ್ಧವಾಗಿವೆ ಎಂದು ಅವರು ಹೇಳಿದರು.


Coronaಗಿಂತಲೂ ದೊಡ್ಡ ಅಪಾಯದಲ್ಲಿದೆ ಈ ದೇಶ, ಜನ ಸತತವಾಗಿ Suicide ಮಾಡಿಕೊಳ್ಳುತ್ತಿದ್ದಾರಂತೆ