London:  Wife's Profile On Filthy Website - ಯುನೈಟೆಡ್ ಕಿಂಗ್‌ಡಂನಿಂದ (United Kingdom) ಒಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಪೋರ್ನ್ ವೆಬ್‌ಸೈಟ್‌ನಲ್ಲಿ ಪತ್ನಿ (Cheating Wife) ತನ್ನ ಪ್ರೊಫೈಲ್ ಮಾಡಿದ್ದಾಳೆ ಎಂದು ತಿಳಿದ ಪತಿಯ ಕಾಲಿನ ಕೆಳಗಿನ ನೆಲವೇ ಕುಸಿದಿದೆ. ತನ್ನ ಪತ್ನಿಯ ವಿವರ ನೋಡಿ ಆಟ ತಬ್ಬಿಬ್ಬಾಗಿದ್ದಾನೆ.


COMMERCIAL BREAK
SCROLL TO CONTINUE READING

ಸ್ವಗತ ಹೇಳಿಕೊಂಡ ಪತಿ (Husband)
ದಿ ಸನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 19 ವರ್ಷಗಳ ಹಿಂದೆ ಆ ವ್ಯಕ್ತಿ ತನ್ನ ಪತ್ನಿಯನ್ನು ಮದುವೆಯಾಗಿದ್ದ. ತನ್ನ ಹೆಂಡತಿ ತನ್ನನ್ನು ಮೋಸ ಮಾಡುವ ಮೂಲಕ ಪುರುಷರಲ್ಲದವರ ಜೊತೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತಿದ್ದಳು ಎಂಬುದು ಅವನಿಗೆ ತಿಳಿದಿರಲಿಲ್ಲ. ಆ ವ್ಯಕ್ತಿ ತನ್ನ ವಯಸ್ಸು 50 ವರ್ಷ ಮತ್ತು ಅವನ ಹೆಂಡತಿಯ ವಯಸ್ಸು 47 ವರ್ಷ ಎಂದು ಹೇಳಿದ್ದಾನೆ.


ಪತ್ನಿಯ (Wife) ಮೇಲೆ ಮೊದಲ ಡೌಟ್ ಯಾವಾಗ ಬಂದಿದ್ದು?
ಬಹುಶಃ ತನ್ನ ಪತ್ನಿ ತನ್ನೊಂದಿಗೆ ಸಂತೋಷವಾಗಿಲ್ಲ ಎಂದು ಆ ವ್ಯಕ್ತಿ ತನಗೆ ಅನಿಸಿದ್ದನ್ನು ವ್ಯಕ್ತಿ ಹೇಳಿಕೊಂಡಿದ್ದಾನೆ. ಎರಡು ತಿಂಗಳ ಹಿಂದೆ ಕೆಲಸವೊಂದರ ಮೇಲೆ ಓರ್ವ ಮೆಕ್ಯಾನಿಕ್ ತಮ್ಮ ಮನೆಗೆ ಭೇಟಿ ನೀಡಿರುವುದಾಗಿ ವ್ಯಕ್ತಿ ಹೇಳಿದ್ದಾನೆ.  ಸುಮಾರು 30 ವರ್ಷ ವಯಸ್ಸಿನ ಆ ಮೆಕ್ಯಾನಿಕ್ ನೋಡಲು  ಸಾಕಷ್ಟು ಫಿಟ್ ಆಗಿದ್ದರು. ತಮ್ಮ ಪತ್ನಿಯ ಜೊತೆಗೆ ಆ ಮೆಕ್ಯಾನಿಕ್ ವಿಪರೀತ ನಗುತ್ತ ಮಾತನಾಡುವುದನ್ನು ತಾನು ಗಮನಿಸಿದೆ ಎಂದು ವ್ಯಕ್ತಿ ಹೇಳಿದ್ದಾನೆ. ಪತ್ನಿಯೂ ಕೂಡ ಆತನನ್ನು ದಿಟ್ಟಿಸುತ್ತಾ ಪದೇ ಪದೇ ಚಹಾ ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಳು. ಆ ದಿನ ನನಗೆ ನನ್ನ ಪತ್ನಿಯ ಮೇಲೆ ಮೊದಲಬಾರಿಗ ಅನುಮಾನ ಬಂತು ಎಂದು ವ್ಯಕ್ತಿ ಹೇಳಿದ್ದಾನೆ.


ಇದನ್ನೂ ಓದಿ-Afghanistan Crisis: China-Russia ಗುಪ್ತಚರ ಇಲಾಖೆಯ ಮುಖ್ಯಸ್ಥರ ಜೊತೆಗೆ ISI ಚೀಫ್ ಮಾತುಕತೆ, ಭಾರತದ ಬಗ್ಗೆ ಹೇಳಿದ್ದೇನು?


ಪತ್ನಿಯ ಟ್ಯಾಬ್ಲೆಟ್ ನಿಂದ ಬಣ್ಣ ಬಯಲು
ತನ್ನ ಪತ್ನಿಯ ಅಸಲಿ ಬಣ್ಣ ಆಕೆಯ ಟ್ಯಾಬ್ಲೆಟ್ ನಿಂದ ಬಯಲಾಯ್ತು ಎಂದು ಪತಿ ಹೇಳಿದ್ದಾನೆ. ಹೀಗೆ ಒಂದು ದಿನ ಆ ವ್ಯಕ್ತಿ ಪತ್ನಿಯ ಟ್ಯಾಬ್ಲೆಟ್ ಅನ್ನು ಬಳಕೆಗೆ ಕೇಳಿದ್ದಾನೆ. ಆಗ ಆತನಿಗೆ ಆಶ್ಚರ್ಯ ಕಾದಿತ್ತು. ಆತನ ಪತ್ನಿ ಅಶ್ಲೀಲ ವೆಬ್ ಸೈಟ್ ಮೇಲೆ ತನ್ನ ಪ್ರೊಫೈಲ್ ರಚಿಸಿದ್ದು ಆತನಿಗೆ ಗೊತ್ತಾಗಿದೆ. ಆ ವೆಬ್ ಸೈಟ್ ಮೂಲಕ ಪತ್ನಿ ಮೂವರು ಪರಪುರುಷರ ಜೊತೆಗೆ ಮಾತನಾಡುತ್ತಿದ್ದಳು ಮತ್ತು ಆ ಮೂವರು ಕೂಡ ವಯಸ್ಸಿನಲ್ಲಿ ತುಂಬಾ ಚಿಕ್ಕವರಾಗಿದ್ದರು.


ಇದನ್ನೂ ಓದಿ-Taliban New Government: ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಲು ನಿರಾಕರಿಸಿದ ಭಾರತ


ತಮ್ಮ ಪತ್ನಿಯ ಮೇಲೆ ತಾವು ತುಂಬಾ ಭರವಸೆ ಇಟ್ಟುಕೊಂಡಿರುವುದಾಗಿ ಪತಿ ಹೇಳಿದ್ದಾನೆ. ಆರಂಭದಲ್ಲಿ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂಬುದರ ಮೇಲೆ ತನಗೆ ನಂಬಿಕೆಯೇ ಆಗಿಲ್ಲ ಎಂದು ಪತಿ ಹೇಳಿದ್ದಾನೆ. ಆದರೆ, ಅದು ನಿಜ ಮತ್ತು ಇದೀಗ ನನಗೆ ನನ್ನ ಪತ್ನಿಯ ಜೊತೆಗೆ ವಾಸಿಸುವುದು ಅನಿವಾರ್ಯತೆಯಾಗಿದೆ ಎಂದು ಪತಿ ಹೇಳಿದ್ದಾನೆ.


ಇದನ್ನೂ ಓದಿ-Funny Video : ಡಾನ್ಸ್ ಮೂಲಕ ಮದುವೆ ವೇದಿಕೆಗೆ ಎಂಟ್ರಿ ಕೊಟ್ಟ ಜೋಡಿ, ಅತೀ ಉತ್ಸಾಹದಿಂದ ಕುಣಿಯುತ್ತಿದ್ದ ವೇಳೆ ಆಗಿದ್ದು....


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.