Viral Video: ಸಾಮಾನ್ಯವಾಗಿ, ಅಸಾಮಾನ್ಯ ಘಟನೆಗಳು ಶೀಘ್ರವಾಗಿ ವೈರಲ್ ಆಗುತ್ತವೆ. ವಿಮಾನ ನಿಲ್ದಾಣದಲ್ಲಿ ಯಾರೋ ಸೂಟ್‌ಕೇಸ್ ಕದ್ದ ಘಟನೆ ನಡೆದಿರಬಹುದು ಅಥವಾ ಒಬ್ಬರ  ಸೂಟ್‌ಕೇಸ್ ಮಿಸ್ ಆಗಿ ಬೇರೆಯವರ ಕೈ ಸೇರಬಹುದು. ಯಾರೂ ಸೂಟ್‌ಕೇಸ್ ತೆಗೆದುಕೊಳ್ಳದ ಮತ್ತು ಅದು ಮನುಷ್ಯರಂತೆ ಹೋಗುವ ಘಟನೆಯನ್ನು ಯಾರಾದರೂ ಎಂದಾದರೂ ನೋಡಿದ್ದೀರಾ? 


COMMERCIAL BREAK
SCROLL TO CONTINUE READING

ಹೌದು, ಇಂತಹದೊಂದು ಅಚ್ಚರಿಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದಲ್ಲಿ ಲಗೇಜ್‌ಗಳು ಏಕಾಂಗಿಯಾಗಿ ದೂರದವರೆಗೆ ಚಲಿಸುತ್ತಿರುವ ತಮಾಷೆಯ ವಿಡಿಯೋವೊಂದು ಅಂತರ್ಜಾಲದಲ್ಲಿ (Social Media) ಹರಿದಾಡುತ್ತಿದೆ. 


ಇದನ್ನೂ ಓದಿ- ಹೆದ್ದಾರಿ ದಾಟುತ್ತಿದೆ ದೈತ್ಯ ಅನಕೊಂಡ, ಉಸಿರು ಬಿಗಿ ಹಿಡಿದುಕೊಳ್ಳುವಂಥ ವಿಡಿಯೋ ಇಲ್ಲಿದೆ


ಯುಎಸ್ ರಾಜ್ಯದ ಟೆಕ್ಸಾಸ್‌ನ ವಿಮಾನ ನಿಲ್ದಾಣದಲ್ಲಿ (Airport) ಸೂಟ್‌ಕೇಸ್ ಆಕಸ್ಮಿಕವಾಗಿ ಕೆಳಗೆ ಬಿದ್ದು ರನ್‌ವೇಯಲ್ಲಿ ಯಾವುದೇ ಬೆಂಬಲವಿಲ್ಲದೆ ಸರಳ ರೇಖೆಯಲ್ಲಿ ಸಾಗುತ್ತಿರುವುದು ಕಂಡು ಬಂದಿದೆ. ಈ ಘಟನೆ ಏರ್‌ಪೋರ್ಟ್‌ನಲ್ಲಿದ್ದ ಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸಿದೆ. Viral Video: ದೈತ್ಯ ಹೆಬ್ಬಾವಿನೊಂದಿಗೆ ಪುಟ್ಟ ಬಾಲಕಿಯ ಸರಸ, ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ..!


ರನ್‌ವೇಯಲ್ಲಿ ಏಕಾಂಗಿಯಾಗಿ ಸಾಗುತ್ತಿದ್ದ ಸೂಟ್‌ಕೇಸ್‌ನ ಮುಂದೆ ಹಲವು ವಾಹನಗಳು ಬರುತ್ತಿದ್ದು, ಅದರ ಮುಂದೆ ಟ್ರಕ್ ವೇಗವಾಗಿ ಬರುತ್ತಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ