ಮೈತ್ರಿ ಪ್ರಶ್ನೆಯೇ ಇಲ್ಲ ಕೇಂದ್ರ ಸಚಿವ ಸದಾನಂದ ಗೌಡ

ನಾವು ಈಗಾಗಲೇ 112 ಸ್ಥಾನಗಳ ಹತ್ತಿರಕ್ಕೆ ಬಂದಿದ್ದೇವೆ.

Last Updated : May 15, 2018, 10:05 AM IST
ಮೈತ್ರಿ ಪ್ರಶ್ನೆಯೇ ಇಲ್ಲ ಕೇಂದ್ರ ಸಚಿವ ಸದಾನಂದ ಗೌಡ title=
ಪಿಕ್: ANI

ಬೆಂಗಳೂರು: ನಾವು ಈಗಾಗಲೇ 112 ಸ್ಥಾನಗಳ ಹತ್ತಿರಕ್ಕೆ ಬಂದಿದ್ದೇವೆ. ಜೆಡಿಎಸ್ ನೊಂದಿಗೆ ಮೈತ್ರಿ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

 

Trending News