Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

Arecanut today price (22-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 22, 2024, 03:10 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
  • ಶಿರಸಿಯಲ್ಲಿ ಅಡಿಕೆ 48,698 ರೂ.ನಂತೆ ಮಾರಾಟವಾಗುತ್ತಿದೆ
  • ತೀರ್ಥಹಳ್ಳಿಯಲ್ಲಿ ಅಡಿಕೆ 52,299 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 22) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (22-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಹೆಚ್ಚಿದ ತುಟ್ಟಿಭತ್ಯೆಯೊಂದಿಗೆ ಅರಿಯರ್ಸ್ ಕೂಡಾ ಖಾತೆಗೆ!ಈ ದಿನ ಸರ್ಕಾರಿ ನೌಕರರ ಖಾತೆ ಸೇರುವುದು ಭರ್ಜರಿ ಮೊತ್ತ!

Market Date Variety Minimum Price Maximum Price Modal Price
Bantwala 20/04/2024 Cqca ₹18,000 ₹28,500 ₹23,500
Bantwala 20/04/2024 New Variety ₹28,500 ₹36,500 ₹33,000
Channagiri 20/04/2024 Rashi ₹47,599 ₹51,999 ₹50,400
Chitradurga 20/04/2024 api ₹50,619 ₹51,059 ₹50,849
Chitradurga 20/04/2024 Kempugotu ₹30,609 ₹31,010 ₹30,800
Chitradurga 20/04/2024 Bette ₹35,629 ₹36,099 ₹35,879
Chitradurga 20/04/2024 Rashi ₹50,139 ₹50,569 ₹50,389
Madikeri 20/04/2024 Raw ₹36,417 ₹36,417 ₹36,417
Puttur 20/04/2024 New Variety ₹26,500 ₹36,500 ₹31,500
Siddapur 20/04/2024 Bilegotu ₹26,419 ₹28,709 ₹27,419
Siddapur 20/04/2024 Kempugotu ₹27,000 ₹33,889 ₹30,699
Siddapur 20/04/2024 Cqca ₹25,099 ₹29,469 ₹26,699
Siddapur 20/04/2024 Tattibettee ₹34,700 ₹35,600 ₹34,900
Siddapur 20/04/2024 Rashi ₹46,699 ₹48,929 ₹48,699
Siddapur 20/04/2024 Chali ₹32,919 ₹35,299 ₹34,609
Sirsi 20/04/2024 Bilegotu ₹24,699 ₹32,299 ₹27,546
Sirsi 20/04/2024 Kempugotu ₹25,650 ₹31,600 ₹29,154
Sirsi 20/04/2024 Bette ₹34,099 ₹44,499 ₹39,444
Sirsi 20/04/2024 Rashi ₹43,299 ₹48,698 ₹46,723
Sirsi 20/04/2024 Chali ₹32,050 ₹35,938 ₹34,394
Sorabha 20/04/2024 Bilegotu ₹23,500 ₹25,490 ₹24,973
Sorabha 20/04/2024 Cqca ₹22,290 ₹23,700 ₹22,995
Sorabha 20/04/2024 Gorabalu ₹27,509 ₹33,019 ₹29,322
Sorabha 20/04/2024 Rashi ₹29,500 ₹50,599 ₹47,653
Sorabha 20/04/2024 Chali ₹29,509 ₹51,009 ₹32,498
Thirthahalli 20/04/2024 Bette ₹48,679 ₹55,179 ₹53,019
Thirthahalli 20/04/2024 Saraku ₹51,899 ₹84,300 ₹75,003
Thirthahalli 20/04/2024 Gorabalu ₹24,119 ₹35,699 ₹33,799
Thirthahalli 20/04/2024 Rashi ₹32,011 ₹52,299 ₹51,669
Thirthahalli 20/04/2024 EDI ₹30,669 ₹52,299 ₹50,599

ಇದನ್ನೂ ಓದಿ: Gold And Silver Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್:‌ ಚಿನ್ನದ ಬೆಲೆ ಭಾರೀ ಇಳಿಕೆ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News