9 ಕೋಟಿ ಬೆಲೆಯ ವಾಚ್ ತೊಟ್ಟ ಈ ಸ್ಟಾರ್ ನಟನ ಪತ್ನಿ ಮಾಜಿ ಸಿಎಂ ಸೊಸೆ! 600 ಕೋಟಿ ಆಸ್ತಿ !

Junior NTR watch price: ಜೂನಿಯರ್‌ ಎನ್‌ಟಿಆರ್‌ ತಮ್ಮ ಐಷಾರಾಮಿ ಜೀವನಶೈಲಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. 

Written by - Chetana Devarmani | Last Updated : Apr 19, 2024, 02:16 PM IST
  • ಜೂನಿಯರ್‌ ಎನ್‌ಟಿಆರ್‌ ಧರಿಸಿದ ವಾಚ್‌
  • ಜೂನಿಯರ್‌ ಎನ್‌ಟಿಆರ್‌ ವಾಚ್‌ ಬೆಲೆ
  • ಜೂನಿಯರ್‌ ಎನ್‌ಟಿಆರ್‌ ವಾಚ್‌ ಬ್ರ್ಯಾಂಡ್
9 ಕೋಟಿ ಬೆಲೆಯ ವಾಚ್ ತೊಟ್ಟ ಈ ಸ್ಟಾರ್ ನಟನ ಪತ್ನಿ ಮಾಜಿ ಸಿಎಂ ಸೊಸೆ! 600 ಕೋಟಿ ಆಸ್ತಿ ! title=

Junior NTR watch price: ಜೂನಿಯರ್‌ ಎನ್‌ಟಿಆರ್‌ ತಮ್ಮ ಐಷಾರಾಮಿ ಜೀವನಶೈಲಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅತ್ಯಂತ ದುಬಾರಿ ವಾಚ್‌ಗಳನ್ನು ಜೂನಿಯರ್‌ ಎನ್‌ಟಿಆರ್‌ ಧರಿಸಲು ಇಷ್ಟಪಡುತ್ತಾರೆ. ಇತ್ತೀಚೆಗೆ ಜೂನಿಯರ್‌ ಎನ್‌ಟಿಆರ್‌ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಧರಿಸಿದ್ದ ವಾಚ್ ಫೋಟೋಗಳು ವೈರಲ್ ಆಗಿವೆ.

ವರದಿಯ ಪ್ರಕಾರ, ಜೂನಿಯರ್ ಎನ್ ಟಿಆರ್ ಈ ಹಿಂದೆ 1.37 ಕೋಟಿ ಮೌಲ್ಯದ ವಾಚ್ ಧರಿಸಿ ಸುದ್ದಿಯಾಗಿದ್ದರು. ಆದರೆ ಇತ್ತೀಚೆಗೆ ಧರಿಸಿರುವ ಈ ವಾಚ್‌ ಬೆಲೆ 8.7 ಕೋಟಿ.

ಇದನ್ನೂ ಓದಿ:  Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?

ಜೂನಿಯರ್ ಎನ್‌ಟಿಆರ್ ಸುಮಾರು 571 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಜೂನಿಯರ್ ಎನ್‌ಟಿಆರ್ ಪ್ರತಿ ಚಿತ್ರಕ್ಕೆ 40 ಕೋಟಿ ಪಡೆಯುತ್ತಿದ್ದರು. ಆರ್‌ಆರ್‌ಆರ್‌ ನಲ್ಲಿ ನಟನೆಗೆ ಜೂನಿಯರ್ ಎನ್‌ಟಿಆರ್ 45 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ. ಆದರೆ ಈಗ ಅವರ ಸಂಭಾವನೆ ಹೆಚ್ಚಾಗಿದೆ. ತಾರಕ್ ಚಿತ್ರವೊಂದಕ್ಕೆ 50 ರಿಂದ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಎನ್ ಟಿಆರ್ ಪತ್ನಿ ಕೂಡ ಶ್ರೀಮಂತ ಕುಟುಂಬದಿಂದ ಬಂದವರು. ಉದ್ಯಮಿ ನಾರ್ನೆ ಶ್ರೀನಿವಾಸ್ ರಾವ್ ಅವರ ಪುತ್ರಿ ಲಕ್ಷ್ಮಿ ಪ್ರಣತಿ ಅವರನ್ನು ಜೂನಿಯರ್ ಎನ್‌ಟಿಆರ್ ವಿವಾಹವಾದರು. ಲಕ್ಷ್ಮಿ ಪ್ರಣತಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು (ಎನ್. ಚಂದ್ರಬಾಬು ನಾಯ್ಡು) ಅವರ ಸೊಸೆ ಆಗಿದ್ದಾರೆ. 

ಇದನ್ನೂ ಓದಿ: ‌ಪೃಥ್ವಿ ಅಂಬಾರ್ ಹೊಸ ಸಿನಿಮಾ ಅನೌನ್ಸ್.. ರಥಾವರ ಡೈರೆಕ್ಟರ್ ಜೊತೆ ದಿಯಾ ಹೀರೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News