ಕತ್ತಲಲ್ಲಿ ಲವರ್‌ಗೆ ಬದಲು ಆಕೆಯ ತಾಯಿಗೆ ಲಿಪ್‌ ಕಿಸ್‌ ಕೊಟ್ಟ ನಟ..! ಆಮೇಲೆ ಏನಾಯ್ತು..?

Arhaan Khan Dumb Biriyani : ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಮಗ ಅರ್ಹಾನ್ ಖಾನ್ ಹೊಸ ಪಾಡ್‌ಕಾಸ್ಟ್ ಶೋ ಡಂಬ್ ಬಿರಿಯಾನಿಯನ್ನು ಪ್ರಾರಂಭಿಸಿದ್ದಾರೆ. ಪಾಡ್‌ಕ್ಯಾಸ್ಟ್ ಸಂದರ್ಶನದ ವೇಳೆ ಸೊಹೈಲ್ ಖಾನ್ ತಮ್ಮ ಜೀವನದಲ್ಲಿ ನಡೆದ ಮುಜುಗರದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. 

Written by - Krishna N K | Last Updated : Apr 14, 2024, 04:53 PM IST
    • ಸೊಹೈಲ್ ಖಾನ್ ತನ್ನ ಜೀವನದಲ್ಲಿ ನಡೆದ ಮುಜುಗರದ ಘಟನೆಯೊಂದನ್ನು ಹೊರ ಹಾಕಿದ್ದಾರೆ.
    • ತನ್ನ ಗೆಳತಿಯ ತಾಯಿಯನ್ನು ಕತ್ತಲೆಯಲ್ಲಿ ಹೇಗೆ ಚುಂಬಿಸಿದರು ಎಂಬುವುದನ್ನು ಹೇಳಿಕೊಂಡಿದ್ದಾರೆ.
    • ಅರ್ಬಾಜ್ ಖಾನ್ ಅವರ ಮಗ ಅರ್ಹಾನ್ ಖಾನ್ ಹೊಸ ಪಾಡ್‌ಕಾಸ್ಟ್ ಶೋ ಡಂಬ್ ಬಿರಿಯಾನಿ
ಕತ್ತಲಲ್ಲಿ ಲವರ್‌ಗೆ ಬದಲು ಆಕೆಯ ತಾಯಿಗೆ ಲಿಪ್‌ ಕಿಸ್‌ ಕೊಟ್ಟ ನಟ..! ಆಮೇಲೆ ಏನಾಯ್ತು..? title=

Sohil Khan kissed his gf mother : ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಮಾತನಾಡುವಾಗ ಸೊಹೈಲ್ ಖಾನ್ ತನ್ನ ಜೀವನದಲ್ಲಿ ನಡೆದ ಮುಜುಗರದ ಘಟನೆಯೊಂದನ್ನು ಹೊರ ಹಾಕಿದ್ದಾರೆ. ಸೊಹೈಲ್ ಖಾನ್ ಅವರು ಒಮ್ಮೆ ತನ್ನ ಗೆಳತಿಯ ತಾಯಿಯನ್ನು ಕತ್ತಲೆಯಲ್ಲಿ ಹೇಗೆ ಚುಂಬಿಸಿದರು ಎಂಬುವುದನ್ನು ಹೇಳಿಕೊಂಡಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

ಹೌದು.. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಮಗ ಅರ್ಹಾನ್ ಖಾನ್ ಹೊಸ ಪಾಡ್‌ಕಾಸ್ಟ್ ಶೋ ಡಂಬ್ ಬಿರಿಯಾನಿಯನ್ನು ಪ್ರಾರಂಭಿಸಿದ್ದಾರೆ. ಅದರ ಮೊದಲ ಸಂಚಿಕೆಯೂ ಬಿಡುಗಡೆಯಾಗಿದೆ. ಡಂಬ್‌ ಬಿರಿಯಾನಿಯ ಮೊದಲ ಸಂಚಿಕೆಯಲ್ಲಿ, ಅರ್ಹಾನ್‌ನ ಇಬ್ಬರು ಸ್ನೇಹಿತರು ಮತ್ತು ತನ್ನ ಚಿಕ್ಕಪ್ಪ ಸೊಹೇಲ್ ಖಾನ್ ಹಾಗೂ ತಂದೆ ಅರ್ಬಾಜ್ ಖಾನ್ ಅವರನ್ನು ಸಂದರ್ಶನ ಮಾಡಿದ್ದಾರೆ. 

ಇದನ್ನೂ ಓದಿ:ಅತಿಯಾಗಿ ಲಿಪ್‌ಕಿಸ್‌ ಮಾಡುವುದು ಆರೋಗ್ಯಕ್ಕೆ ಹಾನಿಕರ..! ಹೇಗೆ ಗೊತ್ತಾ..?

ಈ ಪಾಡ್‌ಕ್ಯಾಸ್ಟ್ ಸಂದರ್ಶನದ ವೇಳೆ ಸೊಹೈಲ್ ಖಾನ್ ತಮ್ಮ ಜೀವನದಲ್ಲಿ ನಡೆದ ಮುಜುಗರದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಸೊಹೈಲ್ ಖಾನ್ ಅವರು ಒಮ್ಮೆ ತನ್ನ ಗೆಳತಿ ಅಂತ ಅಂದುಕೊಂಡು ಅವಳ ತಾಯಿಯನ್ನು ಕತ್ತಲೆಯಲ್ಲಿ ಚುಂಬಿಸಿದ ಇಂಟ್ರಸ್ಟಿಂಗ್‌ ಮ್ಯಾಟರ್‌ ರಿವೀಲ್‌ ಮಾಡಿದ್ದಾರೆ. 

ಡಂಬ್‌ ಬಿರಿಯಾನಿಯ ಮೊದಲ ಸಂಚಿಕೆಯಲ್ಲಿ, ಅರ್ಹಾನ್ ತನ್ನ ಮೊದಲ ಶೋ ಅನ್ನು ಕುಟುಂಬ ಸದಸ್ಯರೊಂದಿಗೆ ಪ್ರಾರಂಭಿಸಿದರು. ಈ ವೇಳೆ ಸೋಹೈಲ್, ನಾನು ನನ್ನ ಗೆಳತಿಯೊಂದಿಗೆ ಕತ್ತಲೆ ಕೋಣೆಯಲ್ಲಿ ಆಟವಾಡುತ್ತಿದ್ದಾಗ, ಆ ಆಟದಲ್ಲಿ ಅವರ ತಾಯಿ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ:ಹೆಚ್ಚಿನ ಲೈಂಗಿಕ ಕ್ರಿಯೆಗೆ ನೀವು ʼವಯಾಗ್ರʼ ಬಳಸುತ್ತೀರಾ..? ಹಾಗಿದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು..

ಈ ವೇಳೆ ನಾನು ಅಡಗಕೊಂಡಿದ್ದ ರೂಮ್‌ನಲ್ಲಿ ಒಬ್ಬ ಹೆಂಗಸು ಕೂಡ ಅಡಗಿಕೊಂಡರು, ನನಗೆ ಕತ್ತಲೆಯಲ್ಲಿ ಕಾಣಲಿಲ್ಲ. ಆಗ ನಾನು ಅವಳು ನನ್ನ ಹುಡುಗಿ ಅಂತ ಅಂದುಕೊಂಡು ಕಿಸ್‌ ಮಾಡಿದೆ, ಆಮೇಲೆ ಗೊತ್ತಾಯ್ತು ಅದು ಅವಳ ಅಮ್ಮ ಅಂತ.. ಎಂದು ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಎಲ್ಲರೂ ಬಿದ್ದು ಇದ್ದು ನಕ್ಕರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News