ನೀವು ತಿಳಿದಿರಲೇಬೇಕಾದ ದಾಸವಾಳದ 4 ಹೃದಯ-ರಕ್ಷಣಾತ್ಮಕ ಪರಿಣಾಮಗಳು..!

Hibiscus : ಇತರ ಎಲ್ಲಾ ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ ಹೃದ್ರೋಗವು ಅಗ್ರಸ್ಥಾನದಲ್ಲಿದೆ, ಮತ್ತು ಏಷ್ಯನ್ನರು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ ಎಂಬುದು ಬೆಳಕಿಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಆನುವಂಶಿಕ ಪ್ರವೃತ್ತಿ ಮತ್ತು ಜೀವನಶೈಲಿ-ಸಂಬಂಧಿತ ಅಂಶಗಳು. 

Written by - Zee Kannada News Desk | Last Updated : Mar 24, 2023, 07:40 PM IST
  • ದಾಸವಾಳವು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಹೊಂದಿದೆ.
  • ಹೃದ್ರೋಗವು ಹೆಚ್ಚು ಅಪಾಯಕಾರಿ ರೋಗವಾಗಿದ್ದು,
  • ದಾಸವಾಳವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ನೀವು ತಿಳಿದಿರಲೇಬೇಕಾದ ದಾಸವಾಳದ 4 ಹೃದಯ-ರಕ್ಷಣಾತ್ಮಕ ಪರಿಣಾಮಗಳು..!  title=

Benifits Of Hibiscus : ದಾಸವಾಳವು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಹೊಂದಿದೆ. ನಿಮ್ಮ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಆಹಾರ ಮತ್ತು ಜೀವನಶೈಲಿಯಂತಹ ಬದಲಾವಣೆ ಮಾಡಿಕೊಳ್ಳಬಹುದಾದಂತಹ ಅಂಶಗಳ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಏಕೆಂದರೆ ಹೃದ್ರೋಗವು ಹೆಚ್ಚು ಅಪಾಯಕಾರಿ ರೋಗವಾಗಿದ್ದು, ಅದರಿಂದ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. 

ದಾಸವಾಳ ಹೂವಿನಿಂದ ಆಗುವ ಪ್ರಯೋಜನಗಳು : 
*ದಾಸವಾಳವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. 
*ನೀವು ಈಗಾಗಲೇ ಅಧಿಕ ರಕ್ತದೊತ್ತಡದ ಔಷಧಗಳನ್ನು ಬಳಸುತ್ತಿದ್ದರೆ ದಾಸವಾಳದ ಚಹಾವನ್ನು ಸೇವಿಸುವು ಉತ್ತಮ. 

*ದಾಸವಾಳವು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ.
*ದಾಸವಾಳವು ಊರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು 
*ದಾಸವಾಳವು ನೈಸರ್ಗಿಕ ಗಿಡಮೂಲಿಕೆಯ ಉತ್ತಮ ಆರೋಗ್ಯಕರ ಅಂಶಗಳನ್ನು ಹೊಂದಿದೆ. 

ನಮ್ಮ ಪ್ರಕೃತಿಯಲ್ಲಿ ದೊರಕುವ ಹಿಂತಹ ಅನೇಕ ಗಿಡಮೂಲಿಕೆಗಳಿವೆ. ಅವುಗಳಿಂದ ಆರೋಗ್ಯಕ್ಕೆ ಬಹಳಪ್ರಯೋಜನಗಳಿವೆ. ಅವುಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಬಳಸಿದರೆ ಇಂತಹ ಆರೋಗ್ಯ ಸಮಸ್ಯಗಳಿಂದ ಆದಷ್ಟು ದೂರ ಉಳಿಯಬಹುದು. 

ಇದನ್ನೂ ಓದಿ-Tulsi Milk Benefits: ಹಾಲಿನ ಜೊತೆ ಈ ಪವಿತ್ರ ಎಲೆಯನ್ನು ಬೆರೆಸಿ ಕುಡಿದರೆ ಮೈಗ್ರೇನ್ ಸಮಸ್ಯೆಯನ್ನು ಬುಡಸಮೇತ ಕಿತ್ತುಹಾಕಬಹುದು!

Trending News